<< vaunting vauntings >>

vauntingly Meaning in kannada ( vauntingly ಅದರರ್ಥ ಏನು?)



ಅಹಂಕಾರದಿಂದ

ಸೊಕ್ಕಿನ ರೀತಿಯಲ್ಲಿ,

People Also Search:

vauntings
vaunts
vaunty
vaw
vaward
vayu
vc
vcr
veadar
veal
vealer
vealiest
veals
vealy
vectian

vauntingly ಕನ್ನಡದಲ್ಲಿ ಉದಾಹರಣೆ:

ಅವನ ಸರ್ಜನೇಚ್ಛೆ ಕಾಲದಿಂದ ಪ್ರಧಾನ-ಪುರುಷರನ್ನು ತನ್ನೊಳಗಿಂದ ಪ್ರತ್ಯೇಕಿಸಿ ತೆಗೆದು ಒಂದುಗೂಡಿಸಿದ್ದರಿಂದ ಮಹತ್ತೂ ಮಹತ್ತಿನಿಂದ ಅಹಂಕಾರವೂ ಅಹಂಕಾರದಿಂದ ಸತ್ತ್ವ, ರಜಸ್, ತಮಸ್ಸುಗಳೂ ಉದಯಿಸಿದವು.

ಜಾಗ್ರದವಸ್ಥೆಯಲ್ಲಿ ಅಹಂಕಾರದಿಂದ ಆವೃತನಾಗುತ್ತಾನೆ.

ಅಹಂಕಾರದಿಂದ ಹುಟ್ಟಿದ ಒಂದು ಶಾಖೆಯ ವ್ಯಕ್ತರೂಪಗಳು ಮನಸ್, ಪಂಚ ಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಇನ್ನೊಂದು ಶಾಖೆಯಿಂದ ಹುಟ್ಟಿದವು ಐದು, ತನ್ಮಾತ್ರಗಳು ಪಂಚ ಭೂತಗಳು.

ಜಾಗೃತನಾದ ಜಾಬಾಲಿ ಕಾಶೀಕ್ಷೇತ್ರಕ್ಕೆ ಹೋಗಿ ತುಲಾಧಾರನಿಂದ ಜ್ಞಾನೋಪದೇಶವನ್ನು ಪಡೆದು ಅಹಂಕಾರದಿಂದ ವಿಮುಕ್ತನಾಗುತ್ತಾನೆ.

ಆದರೆ ವಿದ್ಯೆಯ ಅಹಂಕಾರದಿಂದ ಮದವೇರಿದ್ದ ಕಹೋಡರಿಗೆ ತಮ್ಮ ತಪ್ಪಿನ ಅರಿವಾಗುವದಿಲ್ಲ.

ವಾಮಾಚಾರ ವಿದ್ಯೆಯ ಅಹಂಕಾರದಿಂದಾಗಿ ದಾರುಣ ದುರಂತವಾಗುವುದೇ ಈ ಕಾದಂಬರಿಯ ತಿರುಳಾಗಿದೆ.

ಅವರ ಕೃತಿಗಳನ್ನು ಸಾಮಾನ್ಯವಾಗಿ ಅಹಂಕಾರದಿಂದ ಕೂಡಿವೆ ಎಂದು ಟೀಕಿಸಿದರೂ ಅದರಲ್ಲಿನ ಭಾವನೆಗಳು ಎಲ್ಲರನ್ನೂ ಸೂಕ್ತವಾಗಿ ತಲುಪುತ್ತವೆ ಮತ್ತು ಆತ್ಮ ವಿಶ್ವಾಸವನ್ನು ತುಂಬುತ್ತವೆ ಎಂಬುದನ್ನು ಮಾತ್ರ ಎಲ್ಲರೂ ಒಪ್ಪುತ್ತಾರೆ.

ಜಗತ್ತು ಕೇವಲ ಮಾಯಾ ಕಲ್ಪಿತ (ಅಂತಹಕರಣದ ಜಗತ್ತು - ಬುದ್ದಿ ಮನಸ್ಸು ಮತ್ತು ಅಹಂಕಾರದಿಂದ ತಿಳಿಯುವ ನಮ್ಮ ಜಗತ್ತು).

ಮಾನವ ಕೋಟಿಯಲ್ಲೇ ತನ್ನಂಥ ಶ್ರೇಷ್ಠ ಜ್ಞಾನಿ ಮತ್ತೊಬ್ಬನಿಲ್ಲವೆಂಬ ಅಹಂಕಾರದಿಂದ ಮೆರೆಯುತ್ತಿರುವಾಗ ಅಶರೀರವಾಣಿಯೊಂದು ಕಾಶೀಕ್ಷೇತ್ರವಾಸಿಯಾದ ತುಲಾಧಾರನೆಂಬ ವರ್ತಕನಿಗಿಂತ ಆತ ಯಾವ ರೀತಿಯಲ್ಲೂ ಶ್ರೇಷ್ಠನಲ್ಲ ಎಂದು ಎಚ್ಚರಿಸುತ್ತದೆ.

ಯಾರು ವೀರಾಧಿವೀರನೋ, ಜಗಜಟ್ಟಿಯೋ, ಅಂತಹವನು ಹಾಗೆ ಹೇಳಿಕೊಳ್ಳಬೇಕಾದರೆ ಅಹಂಕಾರದಿಂದ ಆ ವ್ಯಕ್ತಿ ಎಷ್ಟು ಪಾರಾಗಿರುವನು ಎಂಬುದನ್ನು ಊಹಿಸಬಹುದು.

ಸಾಮಾಜಿಕ ನೀತಿಯಿಂದ ಭಿನ್ನವಾದ ನೀತಿಯನ್ನು ಅನುಸರಿಸುವಾತ ಅಹಂಕಾರದಿಂದ ವರ್ತಿಸುವುದಿಲ್ಲ, ಸಾಮಾಜಿಕ ಚೈತನ್ಯಕ್ಕಿಂತ ಮೇಲಾದ ಚೈತನ್ಯವಿದೆ ಎಂದು ಭಾವಿಸಿ ಅದಕ್ಕೆ ವಿಧೇಯನಾಗಿ ನಡೆಯುತ್ತಾನೆ.

ತನ್ನ ಅಹಂಕಾರದಿಂದ ಕುರುಡನಾಗಿ, ತನ್ನಷ್ಟು ಬಲಶಾಲಿಯಾದ ಯಾರೊಡನೆಯಾದರೂ ಕಾದಾಡಲು ಅವಕಾಶ ನೀಡುವಂತೆ ಅವನು ಶಿವನನ್ನು ಕೇಳಿದನು.

ಎಂದರೆ, ತನ್ನ ಜನರಿಗೆ ಈ ಎಚ್ಚರಿಕೆ ಈಯುತ್ತಾನೆ: ಜೋಕೆ, ಅಹಂಕಾರದಿಂದ ಹಿಗ್ಗಬೇಡಿ; ನಮ್ರರಾಗಿರಿ.

vauntingly's Usage Examples:

And where is that band who so vauntingly swore That the havoc of war and the battle"s confusion, A home and a country.



Synonyms:

boastfully, large, big,

Antonyms:

little, small, nonpregnant, unrhetorical,

vauntingly's Meaning in Other Sites