utilitarianises Meaning in kannada ( utilitarianises ಅದರರ್ಥ ಏನು?)
ಉಪಯುಕ್ತತಾವಾದ
Noun:
ಉಪಯುಕ್ತತಾವಾದ,
People Also Search:
utilitarianismutilitarianisms
utilitarianize
utilitarians
utilities
utility
utility bond
utility man
utility revenue bond
utility room
utility routine
utilizable
utilization
utilizations
utilize
utilitarianises ಕನ್ನಡದಲ್ಲಿ ಉದಾಹರಣೆ:
ಸುಖ, ಸಂತೋಷ ಮುಂತಾದ ಸ್ವಾರ್ಥನಿಷ್ಟ ಗುಣಗಳೇ ಮನುಷ್ಯನ ಜೀವನದಲ್ಲಿ ಮುಖ್ಯವಲ್ಲ; ಜ್ಞಾನ, ಅನುಕಂಪ ಮುಂತಾದ ಪರಹಿತನಿಷ್ಠ ಗುಣಗಳೂ ಅವನ ಜೀವನದಲ್ಲಿ ತಮ್ಮವೇ ಆದ ಪಾತ್ರ ವಹಿಸಬೇಕು-ಎಂಬ ಟೀಕೆಗೆ ಉತ್ತರವಾಗಿ ಹಲವು ಲೇಖಕರು ಈ ಗುರಿಗಳನ್ನೂ ಉಪಯುಕ್ತತಾವಾದದ ವ್ಯಾಪ್ತಿಯಲ್ಲಿ ಸೇರಿಸಿದ್ದಾರಾದರೂ ಸುಖ ದುಃಖಗಳನ್ನು ಯಾವ ಮಾನದಿಂದಲೂ ಅಳೆಯಲು ಸಾಧ್ಯವಿಲ್ಲ ವೆಂಬುದು ಗಮನಿಸಬೇಕಾದ ವಿಚಾರ.
ಒಟ್ಟಿನಲ್ಲಿ ಹೆಚ್ಚು ಜನರಿಗೆ ಹೆಚ್ಚು ಸುಖವನ್ನೊದಗಿಸುವುದೇ ಉಪಯುಕ್ತತಾವಾದದ ಒರೆಗಲ್ಲು.
ಈ ರೀತಿಯಾಗಿ ಉಪಯುಕ್ತತಾವಾದಿಗಳು ವ್ಯಕ್ತಿಯ ಸುಖ ಸಂತೋಷ ಸ್ವಾತಂತ್ರ್ಯಗಳಿಗೆ ಹೆಚ್ಚು ಪ್ರಾಮುಖ್ಯ ಕೊಟ್ಟರು; ಅನ್ಯಾಯ ಅನೀತಿ ಪ್ರಜಾಪೀಡೆಗಳಲ್ಲಿ ಪರ್ಯವಸಾನವಾಗುವ ಕ್ರೂರ ಶಾಸನಗಳಿಗೆ ಅವರು ಯಾವಾಗಲೂ ವಿರುದ್ಧ.
ಉಪಯುಕ್ತತಾವಾದದ ಪರಿಣಾಮ .
ಆಗಿನ ಕಾಲದಲ್ಲಿದ್ದ ಕುಪಿತ ಯುವಜನರಾದ ಫ್ರೆಂಚ್ ತತ್ತ್ವಜ್ಞರೂ ಇಂಗ್ಲಿಷ್ ಉಪಯುಕ್ತತಾವಾದಿಗಳೂ ದಾರ್ಶನಿಕ ಕ್ರಾಂತಿವಾದಿಗಳೂ ಇಟಲಿಯ ರಾಷ್ಟ್ರಪ್ರೇಮೀ ಬುದ್ಧಿಜೀವಿಗಳೂ ತಮ್ಮ ಕಾಲದ ಪಟ್ಟಭದ್ರ ಸಂಸ್ಥೆಗಳ ವಿರುದ್ಧ ಹೋರಾಟ ನಡೆಸಿದರು; ಜನರನ್ನು ಸರ್ವದಾ ಅವುಕುತ್ತಿದ್ದ ಗತಕಾಲದ ಮೃತಹಸ್ತದಿಂದ ಅವರನ್ನು ಪಾರುಮಾಡಲು ಸತತವಾಗಿ ಶ್ರಮಿಸಿದರು.
ಅಲ್ಲದೆ ಉಪಯುಕ್ತತಾವಾದ ಐಶ್ವರ್ಯ ಮತ್ತು ಪ್ರಾಪಂಚಿಕ ಸುಖದ ಕಡೆ ಮಾತ್ರ ಗಮನ ಕೊಡುವ ಸೌಕರ್ಯವಾದದ ಸಿದ್ಧಾಂತವೆಂದೂ ಇದು ಆಧಿಬೌತಿಕವಾದವೆಂದೂ ಹೇಳಲಾಗಿದೆ.
ಉಪಯುಕ್ತತಾವಾದದ ಲೋಪದೋಷಗಳೇನೇ ಇರಲಿ, ಇದು ಸಾಧಿಸಿದ ಒಳ್ಳೆಯ ಕಾರ್ಯಗಳನ್ನು ಅಲ್ಲಗಳೆಯಲಾಗುವುದಿಲ್ಲ.
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಉಪಯುಕ್ತತಾವಾದ: ಯಾವ ಕಾರ್ಯದಿಂದ ಗರಿಷ್ಠ ಸಂಖ್ಯೆಯ ಜನಕ್ಕೆ ಗರಿಷ್ಠ ಕ್ಷೇಮ ಲಭಿಸುವುದೋ ಅಂಥ ಕಾರ್ಯವೇ ಸೂಕ್ತ ಕಾರ್ಯ ಎಂಬ ನೀತಿಸೂತ್ರ (ಯುಟಿಲಿಟೇರಿಯನಿಸಂ).
ಹೀಗೆ ಉಪಯುಕ್ತತಾವಾದದ ಹಲವಾರು ಲೇಖಕರು ಎರಡು ವಿರುದ್ಧ ನಿಲವುಗಳ ನಡುವೆ ಸಾಮರಸ್ಯ ತರಲು ಯತ್ನಿಸಿರುವುದು ಕಂಡುಬರುತ್ತದೆ.
ಉಪಯುಕ್ತತಾವಾದವನ್ನು ಮೊಟ್ಟಮೊದಲಿಗೆ ಮಂಡಿಸಿದ ರಿಚರ್ಡ್ ಕಂಬರ್ಲ್ಯಾಂಡ್ (1670).
ಸೌಖ್ಯ ಪುರುಷಾರ್ಥೀ ಉಪಯುಕ್ತತಾವಾದಕ್ಕಿಂತ ಇದು ಭಿನ್ನ, ಒಂದು ಕೆಲಸ ಒಳ್ಳೆಯದೇ, ಕೆಟ್ಟದ್ದೇ ಎಂಬುದನ್ನು ಪರಿಗಣಿಸಬೇಕು-ಎಂದು ಈತ ವಾದಿಸಿದ್ದಾನೆ.
ಆದ್ದರಿಂದ ಈತನ ಉಪಯುಕ್ತತಾವಾದ ವನ್ನು ಆದರ್ಶ ಉಪಯುಕ್ತತಾವಾದವೆಂದು ಕರೆಯಲಾಗಿದೆ.
ಒಟ್ಟಿನಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧಿಸಿ ಜನಜೀವನವನ್ನು ಉತ್ತಮಪಡಿಸು ವುದೇ ಉಪಯುಕ್ತತಾವಾದದ ಪರಮಗುರಿ.