<< upstay upstirs >>

upstirred Meaning in kannada ( upstirred ಅದರರ್ಥ ಏನು?)



ಉತ್ತೇಜಿತ

Adjective:

ಅಚಲ, ಅಸಮಾಧಾನ, ಪ್ರಕ್ಷುಬ್ಧ,

People Also Search:

upstirs
upstream
upstreaming
upstroke
upstrokes
upsurge
upsurged
upsurgence
upsurges
upsurging
upswarm
upsway
upswayed
upsweeping
upswelled

upstirred ಕನ್ನಡದಲ್ಲಿ ಉದಾಹರಣೆ:

ತಮಿಳು ಚಿತ್ರೋದ್ಯಮ ರಾಜಕೀಯದ ಜೊತೆ ಒಂದಕ್ಕೊಂದು ಹೆಣೆದುಕೊಂಡಿದೆ, ಬಹಳ ಹಿಂದಿನ ಪ್ರಾದೇಶಿಕ ಸಿನೆಮಾ ಕಾಲದಿಂದಲೂ, ಕಥೆಗಳು, ವಿಷಯಗಳು ಮತ್ತು ಪಾತ್ರಗಳು ತಮಿಳು ಸಾಂಪ್ರದಾಯಕ ಜನಪದ ಲಾವಣಿಗಳಿಂದ ಉತ್ತೇಜಿತವಾದ ಚಿತ್ರಕಥೆಗಳು ಮತ್ತು ಭಾವೀ ರಾಜಕಾರಣಿಗಳನ್ನು ಹುಟ್ಟುಹಾಕುವಲ್ಲಿ ಸಾಧನವಾಗಿದೆ.

ಯೋಜನೆಯನ್ನು ಉತ್ತೇಜಿತ ಯೋಜನೆ ಮತ್ತು ನಿರ್ದೇಶಿತ ಯೋಜನೆ ಎಂದು ವಿಂಗಡಿಸಬಹುದು.

ವಾದ್ಯತಂಡದ ಛಾಪಿರುವ ಕಾರಣಕ್ಕೆ ಆಲ್ಬಮ್‌ ಮತ್ತು DVD ಉತ್ತೇಜಿತವಾಗಿತ್ತು.

ಇದರಿಂದ ಉತ್ತೇಜಿತರಾಗಿರುವ ಖಾಸಗಿ ಜನರು ಸಹ ಪಶುಪಾಲನೆಯ ಉದ್ಯಮವನ್ನು ಈಚೆಗೆ ಹೆಚ್ಚು ಹೆಚ್ಚಾಗಿ ಕೈಗೊಳ್ಳುತ್ತಿದ್ದಾರೆ ನೀರಿನ ಕೊರತೆಯೇ ಈ ದೇಶದ ಕೃಷಿ ವಿಸ್ತರಣೆಗಿರುವ ದೊಡ್ಡ ಸಮಸ್ಯೆ.

ಹೆಕ್ಟರ್ ಬೆರ್ಲಿಯೋಜ಼್ ರಚಿಸಿದ ಒಪೆರಾದಿಂದ ಉತ್ತೇಜಿತಗೊಂಡ ಈ ಚಿತ್ರವು ಕಥೆಯ ಮೇಲಿನ ಗಮನ ಕಮ್ಮಿಯಾಗಿದ್ದು, ಬೆಂಕಿಯ ಗೋಡೆ, ನೀರಿನ ಗೋಡೆ, ಭೂಗತ ಉದ್ಯಾನಗಳು ಹೀಗೆ ಕೈಚಳಕಗಳಿಂದ ತಯಾರಿಸಿದ ನರಕದ ದೃಶ್ಯಾವಳಿಗಳನ್ನು ತೋರಿಸುವ ಮೇಲೆ ಕೇಂದ್ರೀಕೃತವಾಗಿತ್ತು.

ಅಡಾಮ್ ಸ್ಮಿತ್ ಹೇಳುತ್ತಾರೆ, “ವ್ಯಕ್ತಿಗಳ ಸಾಮರ್ಥ್ಯಗಳು ಶಿಕ್ಷಣಕ್ಕೆ ಅವರ ಅವಕಾಶದ ಮೇಲೆ ಅವಲಂಬಿತವಾಗಿದೆ” ಮಾನವ ಸಂಪನ್ಮೂಲ ಅಭಿವೃದ್ಧಿಯು ವಿಶಾಲ ಉತ್ತೇಜಿತ ಪರಿಸರದಲ್ಲಿ ತರಬೇತಿ ಮತ್ತು ಕಲಿಕೆಯ ನಡುವೆ ಪ್ರಕ್ರಿಯೆಗೆ ಚಾಲನೆ ನೀಡುವ ಮಾಧ್ಯಮವಾಗಿದೆ.

ಬ್ರೌನ್ ಮೊಕದ್ದಮೆಯಲ್ಲಿ ಜಯದಿಂದ ಉತ್ತೇಜಿತರಾದ ಹಾಗು ತಕ್ಷಣದ ಪ್ರಾಯೋಗಿಕ ಪರಿಣಾಮದ ಕೊರತೆಯಿಂದ ನಿರಾಶೆಗೊಂಡು, ಸಾಮಾನ್ಯ ನಾಗರೀಕರು, ವರ್ಣಭೇಧ ನೀತಿಯ ರದ್ದಿಗೆ ಮೂಲ ಸಾಧನವೆಂದು ಹೇಳಲಾಗುತ್ತಿದ್ದ ಕ್ರಮಿಕ ಪರಿವರ್ತನವಾದಿ, ಕಾನೂನುವಾದಿ ಪ್ರಸ್ತಾಪಗಳನ್ನು ತಿರಸ್ಕರಿಸಿದರು.

ತೋರ್ಪಡಿಕೆಯ ಈ ನಾರ್ಸಿಸಿಸ್ಟ್ ತನ್ನನ್ನು ತಾನು ಬಹು ಉತ್ತೇಜಿತ ಎಂದುಕೊಳ್ಳುತ್ತಾನೆ.

ಈ ದಿನಗಳ ಹೆಚ್ಚು ಉತ್ತೇಜಿತ ಬಾತುಕೋಳಿ ಕಲಾವಿದ , ವಿಕ್ಟರ್ ಅರ್ರಿಯಗಡ ರಿಯಾಸ್ ,ಹೆಚ್ಚಾಗಿ ವಿಕಾರ್ ಹೆಸರಿನಲ್ಲಿ ಪ್ರಚಲಿತ.

ಹತಾಶೆ, ನಿರಾಶೆಯ ನಡುವೆ ಕಾಣಿಸಿದ ಬೆಳ್ಳಿಯ ಕಿರಣದಿಂದ ಉತ್ತೇಜಿತರಾದ ಹಂದೆ, 1994ರ ಮಧ್ಯಭಾಗದಲ್ಲಿ ಧಾರವಾಡಕ್ಕೆ ಬಂದೇ ಬಿಟ್ಟರು.

ಯಾವ ಕಾರಣದಿಂದ ಈ ಕಾಯಿಲೆ ಉತ್ತೇಜಿತಗೊಳ್ಳುತ್ತದೆ ಎಂದು ಹೇಳಲಾಗದಿದ್ದರೂ ಇತ್ತೀಚಿನ ಸಂಶೋಧನೆಗಳ ಪ್ರಕಾರ ಉರಿಯೂತದ ಪ್ರಮಾಣ ಹಾಗು ಯಾಂತ್ರಿಕವಾಗಿರುವ ಒತ್ತಡವನ್ನು ಗ್ರಹಿಸಬಹುದಾಗಿದೆ.

ಕಿಸ್ ಬಗ್ಗೆ ಹಿಂದೆ ಇದ್ದ ಉತ್ಕಟವಾದ ಅಭಿಮಾನ 1990ರ ದಶಕದಲ್ಲಿ ಮರುಕಳಿಸಿದ್ದನ್ನು ಕಂಡು ಉತ್ತೇಜಿತರಾದ ಬ್ಯಾಂಡ್ ಅದರ ಮೊದಲಿನ ಸದಸ್ಯರೊಂದಿಗೆ(ಅವರ ಮೇಕ್ಅಪ್ ಒಂದಿಗೆ) ಮತ್ತೊಮ್ಮೆ ಸೇರುವುದಾಗಿ ಘೋಷಿಸಿತು.

ಡಿಕ್‌ಮನ್‌ರ ಯಶಸ್ಸಿನಿಂದ ಭಾಗಶಃ ಉತ್ತೇಜಿತರಾಗಿ, ೧೯೮೭ರಲ್ಲಿ ೮೦೦ ದಶಲಕ್ಷ ಯೂರೋಗಳಿಗೆ ಸಮೀಪದ ಮೊತ್ತದಷ್ಟು ಅನುದಾನದೊಂದಿಗೆ ಐರೋಪ್ಯ ಒಕ್ಕೂಟದ EUREKA ವ್ಯವಸ್ಥೆಯು ಸ್ವಯಂಚಾಲಿತ ವಾಹನಗಳ ಪ್ರೊಮೆಥಸ್‌ ಯೋಜನೆಗೆ ಚಾಲನೆ ನೀಡಿತು.

upstirred's Meaning in Other Sites