<< upanishad upanishads >>

upanishadic Meaning in kannada ( upanishadic ಅದರರ್ಥ ಏನು?)



ಉಪನಿಷತ್ತಿನ

Noun:

ಉಪನಿಷತ್ತುಗಳಲ್ಲಿ,

People Also Search:

upanishads
upas
upbear
upbearing
upbeat
upbeats
upbind
upbinding
upbinds
upblow
upblowing
upboil
upboiled
upboiling
upbore

upanishadic ಕನ್ನಡದಲ್ಲಿ ಉದಾಹರಣೆ:

ಮುಖ್ಯವಾಗಿ ಎಂಟು ಅಧ್ಯಾಯಗಳಿಂದ ಕೂಡಿರುವ ಈ ಉಪನಿಷತ್ತಿನಲ್ಲಿ ಸಾಕಷ್ಟು ಕಥೆಗಳು,ಉಪಕಥೆಗಳು ಇವೆ.

ಅದೇ ಉಪನಿಷತ್ತಿನ ಪೂರ್ಣಮುದ: ಪೂರ್ಣಮಿದಂ ಎಂಬುದು.

ಕೆಳಭಾಗದಲ್ಲಿ ಉಪನಿಷತ್ತಿನ ವಾಕ್ಯ'ವಿದ್ಯಯಾ ಅಮೃತಮಶ್ನುತೇ' ಎಂಬ ವಾಕ್ಯವನ್ನು ಉದ್ಧರಿಸಲಾಗಿದೆ.

ಉಪನಿಷತ್ತಿನಲ್ಲಿ ಚಿತ್ತಶುದ್ಧಿಗೆ ಕರ್ಮ, ಉಪಾಸನಾ, ಯೋಗ ಎಂಬ ಮೂರು ಸಂವಿಧಾನಗಳನ್ನು ಹೇಳಿದೆ.

ವೀಣೆ ಮುತ್ತಿನ ಜಪಮಾಲೆ ಪುಸ್ತಕ ಜ್ಞಾನಮುದ್ರೆ ಅಥವಾ ಅಗ್ನಿನಾಗಗಳನ್ನು ಚತುರ್ಭುಜಗಳಲ್ಲಿ ಧರಿಸಿ ಬೆಳ್ಳಿಯಂತೆ ಶುಭ್ರವರ್ಣದಿಂದ ಕೂಡಿದ ಭಸ್ಮಲೇಪಿತ ಶರೀರವುಳ್ಳವನೂ ತ್ರಿಲೋಚನನೂ ತಲೆಯಲ್ಲಿ ಚಂದ್ರಕಲೆಯುಳ್ಳವನೂ ಕಿರೀಟಧಾರಿಯೂ ಯೋಗಾಸನಾರೂಢನೂ ಆಗಿರುವಂತೆ ಈ ದೇವತೆಯ ಸ್ವರೂಪ ದಕ್ಷಿಣಾಮೂರ್ತಿ ಉಪನಿಷತ್ತಿನಲ್ಲಿ ವರ್ಣಿತವಾಗಿದೆ.

ಆದರೆ ಬೌದ್ಧ ದರ್ಶನವೂ ಉಪನಿಷತ್ತಿನಿಂದ ಪ್ರಭಾವಿತವಾಗಿದೆ ಎಂಬುದರಲ್ಲಿ ಸಂಶಯವಿಲ್ಲ,.

ಇವರ ತತ್ತ್ವ ಮಾಧ್ಯಮಿಕ ತತ್ತ್ವದಲ್ಲಿ ಸಾರಭೂತವಾದುದನ್ನು ಉಪನಿಷತ್ತಿನ ತತ್ತ್ವಕ್ಕೆ ಅಧೀನ ಮಾಡಿಕೊಂಡು ಬೌದ್ಧರ ಪ್ರಚಾರವನ್ನು ದುರ್ಬಲಗೊಳಿಸಿತು.

ಉಪನಿಷತ್ತಿನಲ್ಲಿ ನಾಲ್ಕು ಅಧ್ಯಾಯಗಳಿವೆ.

ಭಾಗವತ ಪುರಾಣವು ನಾಲ್ಕು ವೇದಗಳು ಬ್ರಹ್ಮನ ನಾಲ್ಕು ಬಾಯಿಗಳಿಂದ, ಒಂದು ಬಾಯಿಯಿಂದ ಒಂದರಂತೆ, ಹೊರಹೊಮ್ಮಿದ ನಂತರ, ಐದನೇ ವೇದವಾದ ಇತಿಹಾಸಪುರಾಣವು ಅವನ ಐದನೇ ಬಾಯಿಯಿಂದ ಅಥವಾ ಅವನ ಎಲ್ಲ ಬಾಯಿಗಳಿಂದ ಹೊರಹೊಮ್ಮಿತು ಎಂದು ಹೇಳಿ ಛಾಂದೋಗ್ಯ ಉಪನಿಷತ್ತಿನ ಐದನೇ ವೇದಕ್ಕೆ ಸಂಬಂಧಿಸಿದ ಹೇಳಿಕೆಯನ್ನು ವಿಸ್ತರಿಸುತ್ತದೆ.

Sri Aurobindo, The Upanishads ಪ್ರಶ್ನೋಪನಿಷತ್ಇದು ಅಥರ್ವವೇದದ ಪೈಪ್ಪಲಾದ ಶಾಖೆಗೆ ಸೇರಿದೆ ಸಾಂಖ್ಯ ದರ್ಶನದ ಮೂಲ ಸಿದ್ಧಾಂತಗಳನ್ನು ನಾವು ಈ ಉಪನಿಷತ್ತಿನಲ್ಲಿ ಕಾಣಬಹುದು .

ಶಂಕರಾಚಾರ್ಯರು ಅದನ್ನು ಸದಸದ್ವಿಲಕ್ಷಣವೆಂಬ ಅರ್ಥದಲ್ಲಿ ಉಪಯೋಗಿಸುವುದೇ ಸಾಧುವೆಂದು ಹೇಳಿರುತ್ತಾರಲ್ಲದೆ ಮಾಧ್ಯಮಿಕರ ಪರಿಭಾಷೆಯನ್ನು ಬಿಟ್ಟು ವಿಶೇಷವಾಗಿ ಉಪನಿಷತ್ತಿನ ಪರಿಭಾಷೆಯಲ್ಲೇ ದ್ವೈತವನ್ನು ವಿವರಿಸಿ ಅದು ಬೌದ್ಧರ ಮಾಧ್ಯಮಿಕವಾದವಲ್ಲವೆಂಬುದನ್ನು ಸ್ಪಷ್ಟಪಡಿಸಿರುತ್ತಾರೆ.

ಜೀವನದಲ್ಲಿ, ಕರ್ತವ್ಯ - ದುಡಿಮೆ, ಸೇವೆ, ಪರೋಪಕಾರ, ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ, ಇರಬೇಕಾಗುವುದು; ಇವೆಲ್ಲಾ ಗೀತೆ ಮತ್ತು ಉಪನಿಷತ್ತಿನ ಉಪದೇಶ ಸಾರ.

ಸಾಂಖ್ಯ ಮತ್ತು ಯೋಗದರ್ಶನಗಳಿಗಿಂತ ಈ ಉಪನಿಷತ್ ಹಿಂದಿನದೆಂದು ಕೆಲವು ವಾಕ್ಯಗಳು ಸೂಚಿಸುತ್ತವೆ: `ತದ್ವಿಷ್ಣೋಃ ಪರಮಂ ಪದಮ್’ ಎಂಬ ವಾಕ್ಯ ವಿಷ್ಣುವೇ ಪರಬ್ರಹ್ಮನೆಂದು ಈ ಉಪನಿಷತ್ತಿನ ನಿರ್ಣಯವೆಂದು ತೋರಿಸುತ್ತದೆ.

upanishadic's Meaning in Other Sites