unverbalised Meaning in kannada ( unverbalised ಅದರರ್ಥ ಏನು?)
ಅಮೌಖಿಕ
ಸ್ಪಷ್ಟಪಡಿಸಿದ್ದಾರೆ,
People Also Search:
unverboseunverifiable
unverified
unversatile
unversed
unviable
unvictimised
unvictorious
unviewable
unvigorous
unvindicated
unviolated
unvirtue
unvirtuous
unvisitable
unverbalised ಕನ್ನಡದಲ್ಲಿ ಉದಾಹರಣೆ:
ಮೌಖಿಕ ಮತ್ತು ಅಮೌಖಿಕ ಸಂವಹನಗಳ ತುಲನಾತ್ಮಕ ಪ್ರಾಮುಖ್ಯತೆ.
ಸಂವಹನ ನಡೆಸುವಾಗ, ಅಮೌಖಿಕ ಸಂದೇಶಗಳು ಮೌಖಿಕ ಸಂದೇಶಗಳೊಂದಿಗೆ ಆರು ರೀತಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು: ಘರ್ಷಣೆ, ಪೂರಕಾರ್ಥ ನೀಡುವಿಕೆ, ಬದಲಿಸುವಿಕೆ, ನಿಯಮಿತಗೊಳಿಸುವಿಕೆ ಮತ್ತು ಉಚ್ಚಾರಣಾ ಪ್ರಾಧಾನ್ಯತೆ/ಮಿತಗೊಳಿಸುವಿಕೆ.
ಪೀಠೋಪಕರಣಗಳನ್ನು ಕೂಡ ತಮ್ಮಿಂದ ತಾವೇ ಅಮೌಖಿಕ ಸಂದೇಶವನ್ನಾಗಿ ಪರಿಗಣಿಸಬಹುದಾಗಿದೆ.
ಅಮೌಖಿಕ ಸೂಚನೆಗಳನ್ನು ಸಂವಹನದ ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವಾಗ ಮಾಹಿತಿಯನ್ನು ಬಲಪಡಿಸಲು ಮೌಖಿಕ ಸಂದೇಶಗಳನ್ನು ವಿಸ್ತರಿಸಿ ಹೇಳಲು ಬಳಸಬಹುದು; ಅಮೌಖಿಕ ಸಂಕೇತಗಳು ಮೌಖಿಕ ವಿನಿಮಯವನ್ನು ದೃಢಪಡಿಸಿದಾಗ ಸಂದೇಶಗಳು ಹೆಚ್ಚುಕಾಲ ನೆನಪಿನಲ್ಲಿರುತ್ತವೆಂಬುದನ್ನು ತೋರಿಸಿಕೊಡಲಾಗಿದೆ.
ಸಂದೇಶಗಳ ನಿಖರವಾದ ವ್ಯಾಖ್ಯಾನವು ಅಮೌಖಿಕ ಮತ್ತು ಮೌಖಿಕ ಸಂದೇಶಗಳು ಒಂದಕ್ಕೊಂದು ಪೂರಕವಾದಾಗ ಸುಲಭಸಾಧ್ಯವಾಗುತ್ತದೆ.
ಗಂಭೀರ ಖಿನ್ನತೆಗೊಳಗಾಗಿರುವ ವ್ಯಕ್ತಿಗಳು ಯೂಥೈಮಿಕ್(ಸಾಮಾನ್ಯ ಮನಸ್ಥಿತಿಯುಳ್ಳ) ವ್ಯಕ್ತಿಗಳಿಗೆ ಹೋಲಿಸಿದಾಗ ಅಮೌಖಿಕ ಸೂಚನೆಗಳನ್ನು ಗ್ರಹಿಸುವಲ್ಲಿ ಕಡಿಮೆ ಸಾಮರ್ಥ್ಯವನ್ನು ತೋರಿಸಿದರು.
ಈ ಹಣಗಳಿಕೆಯ ಮೊತ್ತವನ್ನು ಬಲವರ್ಧನೆಗೆ ಮುನ್ನವೇ ಅಮೌಖಿಕ ಪ್ರಸಾರಣೆಯ ಮೂಲಕ ತಿಳಿದುಕೊಳ್ಳಲಾಗುತ್ತಿತ್ತು.
ಆದರೆ, ಅಮೌಖಿಕ ಸಂವಹನದ ಹೆಚ್ಚಿನ ಭಾಗವು ಪರಸ್ಪರ ಪ್ರತಿಕ್ರಿಯೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದು, ಇದನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಿದೆ: ಸಂವಹನವುಂಟಾಗುವ ಸ್ಥಳದ ಪರಿಸರ, ಸಂವಹನಕಾರರ ದೈಹಿಕ ಲಕ್ಷಣಗಳು, ಮತ್ತು ಪರಸ್ಪರ ಪ್ರತಿಕ್ರಿಯಿಸುವ ವೇಳೆಯಲ್ಲಿ ಸಂವಹನಕಾರರ ನಡವಳಿಕೆಗಳು.
ಮುಖದ ಭಾವನೆಗಳ ನರಗಳ ಸಂಪೂರ್ಣ ಸ್ತಂಭನವುಂಟಾಗಿದ್ದ ಮಹಿಳೆಯೋರ್ವಳು ಯಾವುದೇ ರೀತಿಯ ಅಮೌಖಿಕವಾದ ಮುಖದ ಸೂಚನೆಗಳನ್ನು ಪ್ರಸಾರಣೆ ಮಾಡಲು ಅಸಮರ್ಥಳಾಗಿದ್ದುದು ಕಂಡುಬಂದಿತು.
ಅಮೌಖಿಕ ಸಂವಹನ ನಡೆಸಲು ಇತರರಿಗೆ ಹೋಲಿಸಿದಾಗ ಹೆಚ್ಚು ತೊಂದರೆಗಳು ಕಂಡುಬರುವ ವ್ಯಕ್ತಿಗಳಿಗೆ ಇದರಿಂದ ಗಮನಾರ್ಹವಾದ ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು, ವಿಶೇಷವಾಗಿ ಇದು ಪರಸ್ಪರ ವೈಯುಕ್ತಿಕ ಸಂಬಂಧಗಳಿಗೆ ಅನ್ವಯವಾಗುತ್ತದೆ.
ಒಂದು ಪ್ರೇಕ್ಷಕವರ್ಗವು ಮೌಖಿಕ ಮತ್ತು ಅಮೌಖಿಕ ಸಂಕೇತಗಳೆರಡನ್ನೂ ಒಮ್ಮೆಲೇ ಪರಿಷ್ಕರಿಸುತ್ತಿರುತ್ತದೆ.
ಮಿಶ್ರಸಂದೇಶಗಳು ಉಂಟಾದಾಗ, ಅಮೌಖಿಕ ಸಂವಹನವು ಸನ್ನಿವೇಶವನ್ನು ಸ್ಪಷ್ಟೀಕರಿಸಲು ಜನರು ಬಳಸುವ ಪ್ರಾಥಮಿಕ ಸಾಧನವಾಗಿ ಉಪಯೋಗಿಸಲ್ಪಡುತ್ತದೆ; ಮಾತುಕತೆಯ ವೇಳೆಯಲ್ಲಿ ಮಿಶ್ರ ಸಂದೇಶಗಳು ಬರುತ್ತಿರುವುದು ಜನರಿಗೆ ಅರಿವಾದಾಗ ದೈಹಿಕ ಚಲನೆ ಮತ್ತು ಸ್ಥಿತಿಗಳ ಮೇಲೆ ಅತಿ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ.
ಅಮೌಖಿಕ ಸಂವಹನವನ್ನು ಉಡುಪುಗಳು, ಕೇಶವಿನ್ಯಾಸಗಳು ಅಥವಾ ವಾಸ್ತುಶಿಲ್ಪ, ಸಂಕೇತಗಳು ಮತ್ತು ಮಾಹಿತಿಚಿತ್ರಲೇಖನಗಳಂತಹ ವಸ್ತುಸಂವಹನಗಳ ಮೂಲಕವೂ ಕೂಡ ವ್ಯಕ್ತಗೊಳಿಸಬಹುದು.
Synonyms:
unsaid, unvoiced, unuttered, unspoken, unexpressed, inexplicit, implicit, unstated, unverbalized,
Antonyms:
explicit, voiced, articulate, overt, denotative,