<< unidealistic unidentified >>

unidentifiable Meaning in kannada ( unidentifiable ಅದರರ್ಥ ಏನು?)



ಗುರುತಿಸಲಾಗದ

ಅಜ್ಞಾತ,

unidentifiable ಕನ್ನಡದಲ್ಲಿ ಉದಾಹರಣೆ:

ಪೂರ್ವದ ಮಾಯಾ ಮತ್ತು ನೆರೆಯ ಪೂರ್ವ ಕ್ಲಾಸಿಕ್ ಯುಗದ ನಾಗರಿಕತೆ ಬಗೆಗೆ ಖಚಿತವಾಗಿ ತಿಳಿಯಲಾಗದು,ಉದಾಹರಣೆಗಾಗಿ ತಬಾಸ್ಕೊ ತಗ್ಗು ಪ್ರದೇಶದ ಸಂಸ್ಕೃತಿ ಒಲ್ಮೆಕ್ ಮತ್ತು ಅನುಕ್ರಮವಾಗಿ ಮಿಕ್ಸೆ-ಜೊಕ್ಯು ಮತ್ತು ಚಿಯಾಪಸ್ ಮತ್ತು ದಕ್ಷಿಣದ ಒಕ್ಸಾಕಾ ಗಳಲ್ಲಿನ ಜೊಪೊಟ್ಟೆಕ್-ಭಾಷಿಕರನ್ನು ಕೂಡಲೇ ಗುರುತಿಸಲಾಗದು.

ಕಾಂಡೊಮಿನಿಮಮ್ ಸುರಕ್ಷತೆ ಎಂದು ಕರೆಯಬಹುದಾದ HO-6 ಪಾಲಿಸಿಯು, ಬಾಡಿಗೆದಾರನ ವಿಮಾ ಅಂಶಗಳಾದ ಮಹಡಿ ಮತ್ತು ಬ್ಲಾಂಕೆಟ್ ಪಾಲಿಸಿಯಲ್ಲಿ ನಿಖರವಾಗಿ ಗುರುತಿಸಲಾಗದ ಇತರ ಅಂಶಗಳನ್ನು ಹೊಂದಿದೆ.

ಗೂಢಚರ್ಯೆಯಲ್ಲಿರುವಾಗ, ಸಾಕ್ಷ್ಯಗಳನ್ನು ಸಂಗ್ರಹಿಸಲು ಆತನು ಗುರುತಿಸಲಾಗದಂಥ ಮಾರುವೇಷಗಳನ್ನು ಹಲವಾರು ಕಥೆಗಳಲ್ಲಿ ಧರಿಸುತ್ತಾನೆ.

ಇಲ್ಲಿ ಪ್ರಧಾನ ಉದ್ದೇಶವೆಂದರೆ ಒಬ್ಬ ವ್ಯಕ್ತಿ ಗುರುತಿಸಲಾಗದಂತಿರುವುದು, ಅಗಮ್ಯವಾಗಿರುವುದು, ಅಥವಾ ಹಿಂಬಾಲಿಸಲಾಗದಿರುವುದು.

ಗಮನಾರ್ಹವಾದ ಅಧಿಸಾಮಾನ್ಯ ನಂಬಿಕೆಗಳಲ್ಲಿ, ಪ್ರೇತಗಳು, ಭೂಮ್ಯತೀತ ಜೀವನ ಮತ್ತು ಗುರುತಿಸಲಾಗದ ಹಾರುವ ವಸ್ತುಗಳು (ಹಾರುವ ತಟ್ಟೆಗಳು), ಹಾಗೂ ನಿಗೂಢ ಜೀವಿಗಳಿಗೆ ಸಂಬಂಧಿಸಿರುವ ನಂಬಿಕೆಗಳು ಸೇರಿಕೊಂಡಿವೆ.

UFO ಎಂಬ ಪದದ ಜೊತೆಗೆ ತಳುಕು ಹಾಕಿಕೊಂಡಿರುವ ಗೊಂದಲ ಹಾಗೂ ಊಹಾತ್ಮಕ ಸಂಗತಿಗಳನ್ನು ತಪ್ಪಿಸುವ ದೃಷ್ಟಿಯಿಂದ, ಕೆಲವೊಂದು ಶೋಧಕರು ಗುರುತಿಸಲಾಗದ ಅಂತರಿಕ್ಷ ವಿದ್ಯಮಾನ (ಅಥವಾ UAP ) ಎಂಬ ವಿಶಾಲಾರ್ಥದ ಪದವನ್ನು ಈಗ ಬಳಸುತ್ತಾರೆ.

ಹಟಾಮಿಯಿಂದ ಗುರುತಿಸಲಾಗದ ಯಾವುದೋ ಹೆಸರನ್ನು ಹೇಳಿದ ಮ್ಯಾನ್ಸನ್‌ ಅವರನ್ನು ತಾನು ಹುಡುಕಿಕೊಂಡು ಬಂದಿರುವುದಾಗಿ ಹಟಾಮಿಗೆ ತಿಳಿಸಿದಾಗ, ಆ ಜಾಗವು ಪೋಲನ್ಸ್‌ಕಿಯ ನಿವಾಸ ಎಂಬುದಾಗಿ ಹಟಾಮಿ ಅವನಿಗೆ ತಿಳಿಸಿದ.

ಎರಡು ಬೇರೆಯಾಗಿ ಗುರುತಿಸಲಾಗದ ಜಲಜನಕ ಪರಮಾಣುಗಳು ಇರುವ ಗ್ಲೈಸಿನ್ ಹೊರತು ಪಡಿಸಿ ಉಳಿದೆಲ್ಲವು ಆಲ್ಫಾ ಕೈರಲ್ ಇಂಗಾಲ ಪರಮಾಣುಗಳು.

ಇದು ಗುರುತಿಸಲಾಗದಷ್ಟು ವಿರೂಪಗೊಂಡಿದ್ದರೂ ಅವರ ದೇಹವನ್ನು ಅವರ ಪಿಸ್ತೂಲಿನ ಚರ್ಮದ ಹೋಲ್ಸ್ಟರ್ ಮತ್ತು ಎದೆಯ ಕಿಸೆಯಲ್ಲಿದ್ದ ಭಗವದ್ಗೀತೆಯ ಕೆಲವು ಪುಟಗಳ ಮೂಲಕ ಗುರುತಿಸಲಾಯಿತು.

ಉದಾಹರಣೆಗೆ, ಔದ್ಯೋಗಿಕ ರೋಗಗಳು ಯಾವುದೇ ವಿಶಿಷ್ಟ ಸಮಯ, ಸ್ಥಳ ಅಥವಾ ಕಾರಣಗಳಿಂದಾಗಿ ಹೀಗಾಗಿದೆ ಎಂದು ಗುರುತಿಸಲಾಗದಂತಹ ಹಾನಿಕಾರಕ ಸ್ಥಿತಿಗಿಳಿಯಲು ದೀರ್ಘಾವಧೀ ಅಪಾಯಕ್ಕೆ ತೆರೆದುಕೊಂಡಿರುವುದೇ ಕಾರಣವಾಗಿರಬಹುದು.

ಮತ್ತಷ್ಟು ಮುಂದುವರಿದ ಮನೋಜ್ ಕುಮಾರ್, "ಮುಂಬಯಿ ಪೊಲೀಸರು ಮನೋಜ್‌ ಕುಮಾರ್‌ನನ್ನು ಗುರುತಿಸಲಾಗದಷ್ಟು ಮುಟ್ಠಾಳರೇ ಮತ್ತು 70ರ ದಶಕದಲ್ಲಿ ಸ್ವತಃ ಅವನೊಬ್ಬ ತಾರೆಯಾಗಿದ್ದಾಗ ಅವನಿಗೆ ಲಾಟಿ ಏಟನ್ನು ನೀಡಲು ಸಾಧ್ಯವೇ?" ಎಂದು ಪ್ರಶ್ನಿಸಿದರು.

ಶಿಥಿಲೀಕರಣ ಕ್ರಿಯೆಗಳಿಂದ ದೊರೆತ ಅಣುತುಣುಕುಗಳನ್ನು ಗುರುತಿಸಲಾಗದೆ ಹೋದರೆ ಅವನ್ನು ಪುನಃ ಶಿಥಿಲೀಕರಣ ಕ್ರಿಯೆಗಳಿಗೆ ಒಳಗುಮಾಡಿ ಪರಿಣಾಮವಾಗಿ ದೊರೆಯುವ ಸಂಯುಕ್ತಗಳನ್ನು ಗುರುತಿಸಲಾಗುತ್ತದೆ.

ಸಾಮಾನ್ಯ ಜನರಿಗೆ ಲಸಿಕೆ ನೀಡುವವರೆಗೆ, ಎಲ್ಲಾ ಸಂಭಾವ್ಯ ಪ್ರತಿಕೂಲ ಘಟನೆಗಳು ಗುರುತಿಸಲಾಗದೆ ಉಳಿದಿವೆ.

unidentifiable's Usage Examples:

Other causes include: Idiopathic (cause is unidentifiable) Hereditary optic neuritis (Leber"s disease) Parainfectious optic neuritis.


characterized by frenetic, impossibly fast tempos and a machine-gun fire spattering of unidentifiable samples.


empty except for a dark sloping area near the bottom of the picture: an unidentifiable mass which conceals the animal"s body.


ago) records from Europe and Israel of extant Regulus species, mostly goldcrests or unidentifiable to species, but also a Spanish specimen of firecrest.


A grade horse is a horse whose parentage is unknown, unidentifiable, or of significantly mixed breeding.


rotation of a leaked version (that featured vocals from a different, unidentifiable singer) of the track on the French R"B/hip hop radio station Skyrock.


nuggets, Spam, Salisbury steaks, sausages, or hot dogs, that have an unidentifiable source.


seventeen caudal vertebrae, two humeri, radius, ulna, ten femora, eleven tibiae, a fibula, ten unidentifiable bone fragments, a scapula-coracoid, a maxilla.


Narrative " imageryThe film opens with the careful, ceremonial wrapping of two unidentifiable organic objects in several layers of carefully folded decorative paper, an activity known in Japanese as tsutsumi or orikata, sealed with twine and gold field emblems and finished with a sliver of white shell.


model that fails to be identifiable is said to be non-identifiable or unidentifiable: two or more parametrizations are observationally equivalent.


Due to the ability to make yourself unidentifiable online, cyber bullying and internet trolling can flourish in internet spaces without consequence.


However, there are sizeable stretches that have been lost and are unidentifiable.


Acanthis is from the Ancient Greek akanthis, a name for a small now-unidentifiable bird, and hornemanni commemorates the Danish botanist Jens Wilken Hornemann.



Synonyms:

undiagnosable, unclassifiable, unrecognisable, elusive, intangible, unrecognizable,

Antonyms:

easy, tangible, concrete, material, identifiable,

unidentifiable's Meaning in Other Sites