<< unevangelical uneven >>

unevaporated Meaning in kannada ( unevaporated ಅದರರ್ಥ ಏನು?)



ಆವಿಯಾಗದ

Adjective:

ಸಾಂದ್ರೀಕೃತ, ಕತ್ತಲು,

unevaporated ಕನ್ನಡದಲ್ಲಿ ಉದಾಹರಣೆ:

ಹೆಚ್ಚು ಉಷ್ಣತೆ ಇಲ್ಲದ್ದರಿಂದ ಮಳೆಯ ನೀರು ಬೇಗ ಆವಿಯಾಗದೆ ನೆಲದಲ್ಲೇ ಊರುತ್ತದೆ.

ಧಾರಕ(固摄, ಕ್ವೆಶೆ) - ದೇಹದ ಪ್ರಮುಖ ದ್ರವಗಳಲ್ಲಿ ನಿರಂತರೆ ಕಾಯ್ದುಕೊಳ್ಳುವುದು, ಅಂದರೆ,ರಕ್ತ, ಬೆವರು, ಮೂತ್ರ, ಧಾತು,ವೀರ್ಯ ಇತ್ಯಾದಿ ಗಳನ್ನು ಹೆಚ್ಚು ಆವಿಯಾಗದಂತೆ ಇಲ್ಲವೆ ಸೇರಿಕೆಯಿಂದ ತಡೆಯುವುದು.

ಅಲ್ಲಿ ಹರಿದ ಹೆಚ್ಚು ಪ್ರಮಾಣದ ತೈಲವು ಹೆಚ್ಚು ಆವಿಯಾಗದೇ ಅಲ್ಲಿಯೇ ಸಮುದ್ರ ತಳದಲ್ಲಿ ಕ್ರೋಢೀಕರಣಗೊಂಡಿದೆ ಎಂದು ಹೇಳಿದರು.

ಸುಮಾರಾದ ದ್ರವೀಕರಣ ಬಿಂದುಗಳಿರುವ ಸುಲಭವಾಗಿ ಆವಿಯಾಗದ ಲೋಹಗಳಾದ ತಾಮ್ರ, ಸೀಸ, ತವರ, ನಿಕ್ಕಲ್, ಬೆಳ್ಳಿ, ಬಿಸ್ಮತ್, ಬೆರಿಲಿಯಂ, ಆಂಟಿಮೊನಿ, ಕೊಬಾಲ್ಟ್ ಮತ್ತು ಯುರೇನಿಯಮ್‍ಗಳ ತಯಾರಿಕೆಗೆ ಈ ವಿಧಾನ ಸಮರ್ಪಕ, ಲೋಹವೊಂದೇ ದ್ರವರೂಪದಲ್ಲಿದ್ದರೆ ಶೇಷವಸ್ತುವಿನಿಂದ ಬೇರ್ಪಡೆ ಕಷ್ಟವಲ್ಲ.

ಇದು ಮಣ್ಣಿಗೆ ನೆರಳನ್ನು ನೀಡಿ, ಮಣ್ಣಿನಲ್ಲಿರುವ ತೇವಾಂಶ ಆವಿಯಾಗದಂತೆ ತಡೆದು ಮಣ್ಣನ್ನು ತಂಪಾಗಿಡುತ್ತದೆ.

ಆವಿಯಾದ ನೀರು ತನ್ನಲ್ಲಿ ಕರಗಿದ್ದ ಲವಣಗಳನ್ನು, ಆವಿಯಾಗದ ಹೆಚ್ಚಿನಂಶ ನೀರಿನಲ್ಲಿ ಹಿಂದೆ ಬಿಟ್ಟು, ಆವರ್ತನವಾಗುತ್ತಿರುವ ನೀರಿನಲ್ಲಿನ ಲವಣ ಸಾಂದ್ರತೆಯನ್ನು ತನ್ಮೂಲಕ ಹೆಚ್ಚಿಸುತ್ತದೆ.

ಶಿಲೆಯ ಭಿತ್ತಿಗಳ ಮೂಲಕ ತೈಲ ಆಚೀಚೆ ಸೋರಿ ಅಂತರ್ಜಲವನ್ನು ಕಲುಷಿತ ಮಾಡದ ಹಾಗೆ, ಅಥವಾ ತೈಲ ಆವಿಯಾಗದ ಹಾಗೆ, ಅಥವಾ ಗುಹೆಯೊಳಕ್ಕೆ ನೀರು ನುಗ್ಗದ ಹಾಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ.

300 °C ಕೆಳಗೆ ಆವಿಯಾಗದ (ಮತ್ತು ಆದ್ದರಿಂದ ಆ ತಾಪಮಾನದವರೆಗೂ ದೃಢವಾಗಿರುವ) ವಸ್ತುಗಳನ್ನು ಪರಿಮಾಣಾತ್ಮಕವಾಗಿ ಅಳೆಯಬಹುದು.

|   →  ಆವಿಯಾಗದೆ-ಇರುವ ಎಣ್ಣೆಗಳು.

unevaporated's Usage Examples:

Saturated steam, while mostly consisting of water vapor, carries some unevaporated water in the form of droplets.


use of evaporative cooling, lowering the temperature of the remaining (unevaporated) water.


The unevaporated seawater in an evaporator gradually becomes a concentrated brine and.


other words, the rainfall contains significantly higher quantities of unevaporated Oxygen-18 than other tropical rainfall.


The more unevaporated perspiration, the greater the discomfort.



unevaporated's Meaning in Other Sites