<< unequivocable unequivocal >>

unequivocably Meaning in kannada ( unequivocably ಅದರರ್ಥ ಏನು?)



ನಿಸ್ಸಂದಿಗ್ಧವಾಗಿ

Adverb:

ವಿವರಿಸಲಾಗದಂತೆ, ಸ್ಪಷ್ಟವಾಗಿ, ನಿಸ್ಸಂದೇಹವಾಗಿ,

unequivocably ಕನ್ನಡದಲ್ಲಿ ಉದಾಹರಣೆ:

ವೇಯ್ಲರ್‌, "ಎಲಿಜಬೆತ್‌'ರ ಶ್ರೀಮಂತ ಹಾಗೂ ಸೌಂದರ್ಯವತಿ ಏಂಜೆಲಾ ಆಗಿ ನೀಡಿದ ಅಭಿನಯ/ಚಿತ್ರಣ/ನಿರೂಪಣೆ ಆಕೆಯ ವೃತ್ತಿಜೀವನದ ಅತ್ಯುತ್ತಮ ಪ್ರಯತ್ನ," ಎಂದು ಬರೆದರು ಹಾಗೂ ಬಾಕ್ಸ್‌ಆಫೀಸ್‌ ಪತ್ರಿಕೆಯ ವಿಮರ್ಶಕರು ನಿಸ್ಸಂದಿಗ್ಧವಾಗಿ "ಕುಮಾರಿ ಟೇಲರ್‌ರು ಅಕಾಡೆಮಿ ಪ್ರಶಸ್ತಿಯನ್ನು ಪಡೆಯಲು ಅರ್ಹರು" ಎಂದು ಹೇಳಿದರು.

ಅದರಲ್ಲಿ ಅವರು ಬಹುಕಾಲದಿಂದ ಬಹುವಿಧದ ವ್ಯಾಖ್ಯಾನ-ವಿವರಣೆಗಳಿಗೆ ಒಳಗಾದ ‘ತುಳು’ ಎಂಬ ಶಬ್ದಾರ್ಥ ವಿವೇಚನೆಯನ್ನು ಚೇರ, ಕೊಂಕಣ ಮತ್ತು ಪಾಂಡ್ಯ ಎಂಬ ದೇಶವಾಚಕಗಳ ನಿಷ್ಪತ್ತಿ ನಿರೂಪಣೆಯನ್ನು ನಿಸ್ಸಂದಿಗ್ಧವಾಗಿ ಮಾಡಿದ್ದಾರೆ.

ಈ ತತ್ತ್ವಗಳಿಂದ ಯಾವುದನ್ನು ತಾರ್ಕಿಕ ತೀರ್ಮಾನಗಳೆಂದು ನೋಡಬೇಕಾಗುತ್ತದೆ ಎಂಬುದನ್ನು ಬರೆದು-ರೂಪಿಸಿದ ಆರ್ಯ ಸಮಾಜವು, ಕೆಲವೊಂದು ಆಚರಣೆಗಳು ವೇದದ ಅನುಮೋದನೆಯ ಕೊರತೆಯನ್ನು ಹೊಂದಿದ್ದವು ಎಂಬ ಆಧಾರಗಳ ಮೇಲೆ ಅವುಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸುವ ಕೆಲಸಕ್ಕೂ ಕೈಹಾಕಿತು.

ಉಗಾಭೋಗದ ಹುಟ್ಟನ್ನು ಪ್ರಾಚೀನ, ಗೌರವಾನ್ವಿತ ಸಾಲಗಸೂಡ ಪ್ರಬಂಧಗಳಲ್ಲಿ ನಿಸ್ಸಂದಿಗ್ಧವಾಗಿ ಕಾಣಬಹುದು.

ಪಂಚಮೀ ವಿಭಕ್ತಿ ಇದೆಯೋ ಇಲ್ಲವೋ ಎಂಬ ಜಿಜ್ಞಾಸೆ ನಡೆಯುತ್ತಿದ್ದ ಆ ಕಾಲದಲ್ಲಿ ಕೃಷ್ಣಭಟ್ಟರು ‘ಕನ್ನಡದಲ್ಲಿ ಪಂಚಮೀ ವಿಭಕ್ತಿ ಸಹಜವಾಗಿಯೇ ಇದೆ’ ಎಂಬುದನ್ನು ಅನೇಕ ಆಧಾರಗಳಿಂದ ಪ್ರಬಲವಾಗಿ ಸಮರ್ಥಿಸಿ ನಿಸ್ಸಂದಿಗ್ಧವಾಗಿ ಸಾಧಿಸಿದರು.

ಉಯಿಲು ಸ್ಪಷ್ಟವಾಗಿ ನಿಸ್ಸಂದಿಗ್ಧವಾಗಿದ್ದರೆ ಅದನ್ನು ಅರ್ಥೈಸುವ ಕಷ್ಟ ಕಡಿಮೆ.

"ಡೋಡೋನಂತೆ ಅವಸಾನ ಹೊಂದಿದ" ಎಂಬ ಪದಪುಂಜದ ಅರ್ಥ ನಿಸ್ಸಂಶಯವಾಗಿ ಹಾಗೂ ನಿಸ್ಸಂದಿಗ್ಧವಾಗಿ ಸಾವನ್ನಪ್ಪಿದ ಎಂಬುದಾಗಿದ್ದರೆ, "ಡೋಡೋನ ದಾರಿ ಹಿಡಿದಂತೆ" ಎಂಬುದರ ಅರ್ಥ ನಿರ್ನಾಮವಾಗಿ ಹೋಗುವುದು ಅಥವಾ ಕ್ಷಯಿಸಿ ಹೋಗುವುದು, ಬಳಕೆ ಅಥವಾ ರೂಢಿ ತಪ್ಪಿ ಹೋಗುವುದು ಅಥವಾ ಅಪ್ರಚಲಿತವಾಗಿಬಿಡುವುದು ಎಂಬುದಾಗಿದೆ.

ಅಂತಹಾ ಒಂದು ರೇಖಾಚಿತ್ರಣ/ಡ್ರಾಯಿಂಗ್‌ನ ಉದ್ದೇಶವೆಂದರೆ ನಿಖರವಾಗಿ ಹಾಗೂ ನಿಸ್ಸಂದಿಗ್ಧವಾಗಿ ಉತ್ಪನ್ನ ಅಥವಾ ಘಟಕವೊಂದರ ಎಲ್ಲಾ ಜ್ಯಾಮಿತೀಯ ವೈಶಿಷ್ಟ್ಯಗಳನ್ನು ಸೆರೆಹಿಡಿಯುವುದು.

ಅದರಲ್ಲಿ ಅವರು ಬಹುವಿಧದ ವ್ಯಾಖ್ಯಾನ – ವಿವರಣೆಗಳಿಗೆ ಒಳಗಾದ ‘ತುಳು’ ಎಂಬ ಶಬ್ದಾರ್ಥ ವಿವೆಚನೆಯನ್ನು ಚೇರ, ಕೊಂಕಣ ಮತ್ತು ಪಾಂಡ್ಯ ಎಂಬ ದೇಶವಾಚಕಗಳ ನಿಷ್ಪತ್ತಿ ನಿರೂಪಣೆಯನ್ನು ನಿಸ್ಸಂದಿಗ್ಧವಾಗಿ ಮಾಡಿದ್ದಾರೆ.

ಆ‍ಯ್‌೦ಟಿವೈರಲ್ ಆರ್‌ಎನ್‌ಎಐ ಚಿಕಿತ್ಸಾ ಭವಿಷ್ಯವು ತುಂಬಾ ಆಶಾದಾಯಕವಾಗಿದೆ,ಆದರೆ ಇದು ಪ್ರಿ-ಕ್ಲಿನಿಕಲ್ ಪರೀಕ್ಷೆ ಮಾದರಿಯಲ್ಲಿ ಕ್ಲಿಷ್ಟಕರವಾದ ಪ್ರಾಮುಖ್ಯತೆಯನ್ನು ಒಳಗೊಂಡು ನಿಸ್ಸಂದಿಗ್ಧವಾಗಿ ಆರ್‌ಎನ್‌ಎಐ ಒಪ್ಪಿದವರು ವಿವರಿಸುವ ನಿರ್ದಿಷ್ಟವಾದ-ಅನುಕ್ರಮ ಕ್ರಿಯೆಯನ್ನು ಉಳಿಸುತ್ತದೆ.

ಕಾವ್ಯದ ಬಾಹ್ಯರೂಪ ರಚನಾ ಕಟ್ಟುಪಾಡು ಯಾವುದೇ ಆಗಿರಲಿ ಅದರ ಆಳದಲ್ಲಿನ ಮೂಲ ಸಂಜ್ಞೆ ಸರಿಸುಮಾರಾಗಿ ಒಂದೇ ಗುರುತಿನದು; ಅದನ್ನು ಕಣ್ಣಿಟ್ಟು ನೋಡಿ ಇತರರ ಅವಗಾಹನೆಗೆ ನಿಸ್ಸಂದಿಗ್ಧವಾಗಿ ತರಬಲ್ಲ ವಿಮರ್ಶಕ ರಸಿಕರು ಬೇಡಿದಾಗಲೆಲ್ಲ ಎದ್ದು ಬರುವುದಿಲ್ಲ; ಸೃಷ್ಟಿದೇವಿ ತನ್ನ ಇಚ್ಛೆಯಂತೆ ಡಾಂಟೆಯಂಥ ಕವಿ ವಿಮರ್ಶಕನನ್ನು ಕಳಿಸುತ್ತಾಳೆ ಭೂಮಿಗೆ, ಲೋಕೋದ್ಧಾರಕ್ಕಾಗಿ.

ವೈಜ್ಞಾನಿಕ ಮಾದರಿಗಳು ವೈಜ್ಞಾನಿಕ ಸಿದ್ಧಾಂತದ ವಾಸ್ತವೀಕರಣ ಎಂಬಂತೆ ಇರಬೇಕು ಮತ್ತು ಜೀವಮಾನಸಿಕ ಮಾದರಿಯು "ವಿವೇಕಯುಕ್ತ ಸಂವೇದನಾಶೀಲತೆ ಇರುವ ಎಲ್ಲ ವೈದ್ಯರು" (ಸಾಮಾಜಿಕ ಮತ್ತು ಮಾನಸಿಕ ಅಂಶಗಳು ಗಮನಾರ್ಹವಾದದ್ದು ಎಂದು)ನಿಸ್ಸಂದಿಗ್ಧವಾಗಿ ಅರಿತಿರಬೇಕು ಎಂಬದನ್ನು ಒತ್ತಿಹೇಳುವ ಹೊರತಾಗಿ ಮತ್ತೇನನ್ನೂ ವಾಸ್ತವದಲ್ಲಿ ಹೇಳುವುದಿಲ್ಲ.

ಗಾರ್ಡ್ನೆರಿ ಮತ್ತು ದಕ್ಷಿಣಾರ್ಧ ಗೋಳದ ಜಾತಿಗಳು ಮಾತ್ರ ತಿಳಿದ, ನಿಸ್ಸಂದಿಗ್ಧವಾಗಿ ಗುರುತಿಸಬಹುದಾದ, ಜ್ಯುರಾಸಿಕ್-ಅವಧಿಗಿಂತ-ಹಿಂದೆ ಇದ್ದ ಗುಂಪುಗಳಾಗಿವೆ.

unequivocably's Usage Examples:

Greenberg cites it as an example of early Christian writings that were "unequivocably opposed to male prostitution and pederasty—probably the most visible.


"it cannot extend to interference with liberty unless Parliament has unequivocably enacted that it should".


Meimei questions him, and he denies the accusation unequivocably.


yet another resolution battle, which led to passage of a policy which unequivocably required ejection of locals which discriminated on the basis of race.


She rejects the idea unequivocably, and he is heartbroken.


There is one, unequivocably pleasant thing about "Slaves," the brief appearance of Gale Sondergaard.


The previous proceedings of the Poor Law Commission were not endorsed unequivocably : ("My Lords, I don"t mean to say that I approve of every act that has.


Note that in the medieval tale he is unequivocably a wood-cutter who earned his living selling firewood.



unequivocably's Meaning in Other Sites