<< unenjoyed unenlightened >>

unenlarged Meaning in kannada ( unenlarged ಅದರರ್ಥ ಏನು?)



ಹಿಗ್ಗದ

Adjective:

ವಿಸ್ತರಿಸಲಾಗಿದೆ, ವೃಧ್ಧ,

unenlarged ಕನ್ನಡದಲ್ಲಿ ಉದಾಹರಣೆ:

ಇದೇ ತಂತೆದೆಗೂಡು (ಫೈಬ್ರೊತೊರ್ಯಾಕ್ಸ್) ಕೆಲವು ವೇಳೆ ಫುಪ್ಪುಸದ ಮೇಲ್ತುದಿಯಂಥ ಒಂದು ಭಾಗವನ್ನೊ ಪೂರ್ತಿಯನ್ನೊ ಒಂದು ದಪ್ಪನೆಯ ಹಿಗ್ಗದ ಹೊದಿಕೆಯಲ್ಲಿ ಸುತ್ತುಗಟ್ಟುವಷ್ಟಾಗಿ, ಫುಪ್ಪುಸ ಹಿಗ್ಗಲು ಬಿಡದೆ ಉಸಿರಾಟಕ್ಕೆ ಆತಂಕಿಸಬಹುದು.

ಇವರು ವ್ಯವಸಾಯವನ್ನೇ ಅವಲಂಭಿಸಿ,ಅದನ್ನೇ ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಂಡು, ಅದರಿಂದ ಬರುವ ಲಾಭ-ನಷ್ಟಗಳಿಗೆ ಹಿಗ್ಗದೆ, ಕುಗ್ಗದೆ ಸಮತೋಲನ ಜೀವನವನ್ನು ನಡೆಸುತ್ತಿದ್ದಾರೆ.

ನಂತರ ಮಲ್ಲಮ್ಮ "ಸಂಪತ್ತಿಗೆ ಸೊಕ್ಕಬೇಡಿ, ಸಿರಿ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನಧರ್ಮ ಮಾಡುವುದರ ಮೂಲಕ ತನ್ನ ಬಳಗದವರು ದಾನಗುಣವನ್ನು ಬೆಳೆಸಿಕೊಳ್ಳಬೇಕು" ಎಂದು ತನ್ನ ಬಳಗದವರಿಗೆ ಬುದ್ದಿವಾದ ಹೇಳುತ್ತಾಳೆ.

ಉಣ್ಣೆ ಸ್ವಲ್ಪವೂ ಹಿಗ್ಗದ ಹಾಗೆ ಹಗುರವಾಗಿ ಬೆರಳುಗಳನ್ನು ಮಧ್ಯದಲ್ಲಿಟ್ಟು ಹೂವಿನಹಾಗೆ ಮೃದುವಾಗಿ ಸುತ್ತಿಡಬೇಕು.

ಪುಟಿವ ಗುಣ ತಗ್ಗುವುದರಿಂದ ಹಿಗ್ಗದ ಕೊಳವೆಯಾಗುತ್ತವೆ.

ಸಾಧಾರಣವಾಗಿ ಅಶಕ್ತ ಶಿಶುಗಳ ಶ್ವಾಸಕೋಶ ಪೂರ್ಣ ಹಿಗ್ಗದಿರುವುದರಿಂದ, ಅವು ಶ್ವಾಸಕೋಶದ ಉರಿಯೂತದಿಂದ, ಭೇದಿಯಿಂದ ಅಥವಾ ಮಿದುಳು ಮತ್ತು ಶ್ವಾಸಕೋಶಗಳಲ್ಲಿ ರಕ್ತಸ್ರಾವವಾಗುವುದರಿಂದ ಸಾಯುತ್ತವೆ.

ತಲೆಬುರುಡೆಯಂಥ ಹಿಗ್ಗದ ಪೊಳ್ಳಿನಲ್ಲಿ ಮಿದುಳಿನಗಂತಿ ಒತ್ತಡ ಹೆಚ್ಚಿದರೆ ತಲೆನೋವು ತೋರುವುದು.

ಚಿಕಿತ್ಸೆ ಮುಗಿದ ಮೇಲೂ, ಕೆಲವೇಳೆ ಫುಪ್ಪುಸ ಎಂದಿನ ಆಕಾರ ಗಾತ್ರಗಳಿಗೆ ಹಿಗ್ಗದು.

unenlarged's Usage Examples:

10), funnel-shaped corollas, and a style with an unenlarged, glabrous base.


species of Critonia also have smooth opposite leaves, a shrubby habit, unenlarged style bases, relatively few (3-5) flowers per head, and imbricate involucres.


sentence means that Mars enlarged 75 times will look as big as the moon unenlarged.


05) larger home ranges than adult males with unenlarged testes.


unenlarged style bases, relatively few (3-5) flowers per head, and imbricate involucres.



unenlarged's Meaning in Other Sites