<< unearthed unearthly >>

unearthing Meaning in kannada ( unearthing ಅದರರ್ಥ ಏನು?)



ಕಂಡುಹಿಡಿಯಲು, ಅಗೆಯುವುದು,

Verb:

ಕಂಡುಹಿಡಿಯಲು, ಅಗೆಯುವುದು,

unearthing ಕನ್ನಡದಲ್ಲಿ ಉದಾಹರಣೆ:

ಕ್ಲಿನಿಕಲ್ ಅಥವಾ ಪ್ಯಾಥೊಲೋಜಿಕಲ್ ಶವಪರೀಕ್ಷೆಗಳಲ್ಲಿ ಶವಪರೀಕ್ಷೆಗಳನ್ನು ಒಂದು ನಿರ್ದಿಷ್ಟ ರೋಗವನ್ನು ಕಂಡುಹಿಡಿಯಲು ಅಥವಾ ಸಂಶೋಧನೆ ಉದ್ದೇಶಗಳಿಗಾಗಿ ನಡೆಸಲಾಗುವುದು.

ಪ್ರಾಚೀನ ಗಣಿತಜ್ಞರ ಆಕಷ ಣೆಯ ಸಂಕೇತವಾಗಿದ್ದ ಪೈನ ಬೆಲೆಯನ್ನು ನಿಖರವಾಗಿ ಕಂಡುಹಿಡಿಯಲು ಅನೇಕರು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಲೇ ಬಂದಿದ್ದಾರೆ.

ಅಂತೆಯೇ ಅನೇಕ ನಮೂನೆಗಳು ಒಂದೇ ನಿರೀಕ್ಷಿತ ಬೆಲೆಯುಳ್ಳ ಪ್ರಸಾಮಾನ್ಯ ವಿತರಣೆಯಿಂದ ಬಂದಿರುವುವೇ ಎಂದು ಕಂಡುಹಿಡಿಯಲು ಸ್ನೆಡೆಕರನ ಈ-ವಿತರಣೆಯನ್ನು ಉಪಯೋಗಿಸಬೇಕೆಂದು ಅಚರತೆಯ ಆಧಾರದಿಂದಲೂ ಹೇಳಬಹುದು.

ರಾಸಾಯನಿಕ ಕ್ರಿಯೆ ಮುಂತಾದವುಗಳಲ್ಲಿ ವಸ್ತುವಿನ ರಾಶಿ ನಿಯತವಾಗಿರುತ್ತದೆ ಎಂಬುದನ್ನು ಕಂಡುಹಿಡಿಯಲು ನಿಖರವಾಗಿ ತೂಕವನ್ನು ನಿರ್ಧರಿಸುವುದರಿಂದ ಮಾತ್ರ ಸಾಧ್ಯ.

ಇದು B ಜೀವಕೋಶ ಗ್ರಾಹಕ(ಸೆಲ್ ರಿಸೆಪ್ಟರ್) (BCR)ದ ಭಾಗವಾಗಿದೆ, ಇದು B ಜೀವಕೋಶವು ಒಂದು ನಿರ್ದಿಷ್ಟ ಪ್ರತಿಜನಕ ದೇಹದಲ್ಲಿ ಕಂಡುಬಂದಾಗ ಅದನ್ನು ಕಂಡುಹಿಡಿಯಲು ಅನುವು ಮಾಡಿಕೊಡುತ್ತದೆ.

ಥಾಮ್ಸನ್‌ರವರಿಗೆ ಎಲೆಕ್ಟ್ರಾನ್ ಕಂಡುಹಿಡಿಯಲು ಬಹಳ ಉಪಯೋಗವಾಗುತಿತ್ತೆನೋ, ಕೊನೆಗೆ ಪರಮಾಣು ಎಂಬುದು ಗೋಲಾಕಾರದ ಕಣ ಎಂಬ ಸಿಧಾಂತವನ್ನು ಬದಲಿಸಲು ಉಪಯೋಗವಾಯಿತು.

ಅತಿ ವೇಗವಾಗಿ ಚಲಿಸುವ ವಾಹನಗಳ ದೂರ ಮತ್ತು ವೇಗವನ್ನು ಕಂಡುಹಿಡಿಯಲು ರೇಡಾರ್‍ಗನ್ ಎಂಬ ಸಾಧನಯೊಂದಿದ್ದು ಇದರಿಂದ ಅತೀ ವೇಗವಾಗಿ ಚಲಿಸುವ ವಾಹನಗಳನ್ನು ಗುರುತಿಸಲು ಬಹಳ ಸಹಾಯಕವಾಗಿದೆ.

ಬೇರೆ ಬೇರೆ ಉಷ್ಣತೆಗಳ ಮಿತಿಗಳಲ್ಲಿ ಗ್ರಹ್ಯೋಷ್ಣಗಳನ್ನು ಕಂಡುಹಿಡಿಯಲು ಈಚೆಗೆ ಬಳಕೆಗೆ ಬಂದಿರುವ ವಿಧಾನವಿದು.

ಈ ಉತ್ತಮ-ಗುಣಮಟ್ಟದ GaN ಮೆಗ್ನೀಸಿಯಮ್ (Mg) ನೊಂದಿಗೆ ಡೋಪಿಂಗ್ ಮಾಡುವ ಮೂಲಕ ಮತ್ತು ನಂತರದ ಎಲೆಕ್ಟ್ರಾನ್ ವಿಕಿರಣ (1989) ನಿಂದ ಸಕ್ರಿಯಗೊಳಿಸುವ ಮೂಲಕ, ಮೊದಲ GaN pn ಜಂಕ್ಷನ್ ನೀಲಿ / ಯುವಿ ಎಲ್ಇಡಿ (1989) ಅನ್ನು ಉತ್ಪಾದಿಸಲು ಮತ್ತು ವಾಹಕತೆ ನಿಯಂತ್ರಣವನ್ನು ಸಾಧಿಸಲು p- ಮಾದರಿಯ GaN ಅನ್ನು ಕಂಡುಹಿಡಿಯಲು ಅವರಿಗೆ ಅನುವು ಮಾಡಿಕೊಟ್ಟಿತು.

ನೆಪೌಲ್ಟ್‌ಜಿಂಟಿನ್‌ ಅನ್ನು ಪುನಃ ಕಂಡುಹಿಡಿಯಲು ಕಾರಣ ಶಿಕ್ಷಕ ಡೆವಿಡ್ ಎಸ್ಪಾರ್ಜ ಹಿಡಾಲ್ಗೊ, ಇಡೀ ಮೆಕ್ಸಿಕೊದ ಪರ್ಯಟನೆಯ ಮೂಲಕ ಬಗೆಬಗೆಉಅ ಕೆತ್ತನೆಗಳು ಮತ್ತು ಈ ಉಪಕರಣದ ಚಿತ್ರಕಲೆ/ವರ್ಣಚಿತ್ರವನ್ನು ಕಂಡುಕೊಂಡನು ಮತ್ತು ಅವುಗಳಲ್ಲಿ ಹೆಚ್ಚಿನವು ಚಿನ್ನ, ಪಚ್ಚೆ/ಜೇಡ್, ಕಪ್ಪೆಚಿಪ್ಪುಗಳ ಗಟ್ಟಿ ಹೊರಮೈಗಳು, ಇತ್ಯಾದಿಗಳಿಂದ ನಿರ್ಮಿತವಾದವು, ಅವುಗಳನ್ನು ಪುನರ್ನಿರ್ಮಿಸಿದನು.

ಒಂದು ಇಕ್ವಿಟಿಯು ಒಂದು ದೀರ್ಘಾವಧಿ ಸರ್ಕಾರಿ ಕರಾರುಪತ್ರದ (ಮುಚ್ಚಳಿಕೆ) ಜೊತೆ ಹೋಲಿಸಿ ನೋಡಿದಾಗ ಹೆಚ್ಚು ಬೆಲೆಯುಳ್ಳದ್ದಾಗಿದೆಯೋ ಅಥವಾ ಕಡಿಮೆ ಬೆಲೆಯುಳ್ಳದ್ದಾಗಿದೆಯೋ ಎಂಬುದನ್ನು ಕಂಡುಹಿಡಿಯಲು ಒಂದು ಲೆಕ್ಕಾಚಾರವು ಮಾಡಲ್ಪಡಬೇಕು.

ಟೊಳ್ಳಾದ ಸಿಲಿಂಡರನ ವ್ಯಾಸವನ್ನು ಕಂಡುಹಿಡಿಯಲು ಮೇಲ್ಮುಕ ದವಡೆಗಳನ್ನು ಉಪಯೋಗಿಸಲಾಗುವುದು.

1 ಸಾಂಪ್ರದಾಯಿಕ ಕಾಂತಮಾಪಕ : ಇದನ್ನು 1832ರಲ್ಲಿ ಗೌಸ್ ಎಂಬಾತ ಭೂಮಿಯ ಕಾಂತಕ್ಷೇತ್ರದ ಕ್ಷಿತಜೀಯ ಘಟಕವನ್ನು ಕಂಡುಹಿಡಿಯಲು ನಿರ್ಮಿಸಿದ.

unearthing's Usage Examples:

This is done in pursuit of the founder"s commitment to "unearthing new sources of energy and new paradigms in science.


Bjork is an American geologist and paleontologist known for his work in unearthing dinosaur species in America.


North American Indians, presumably Susquehannocks, evidenced by frequent unearthing of tools and arrowheads by local residents and farmers.


an order of Mystran bards who often work as information gatherers and rumormongers for the church or spend part of their time in designated libraries unearthing.


In that same article, he said that Musician was also known for unearthing details that the average magazine did not—such as why a musician chose.


The find sparked a gold fever and shortly afterward 1,000 men were working the field unearthing other.


some parts of the area, when construction begins the people witness the unearthing of pieces of utensils showing ancient civilization.


fossil record could eventually yield; these hypotheses can be tested by unearthing new fossils or running phylogenetic analyses.


This is confirmed by the unearthing of several artifacts such as boats used for plying their trade.


Ben unclogs it by putting a pole into the underground tank and unearthing the slingshot.


college from 1854 to 1867, and took much interest in its administration, priding himself greatly on unearthing the original charter granted by King Henry.


primary school is used as offices for a community project tasked with unearthing talent in the area named JSM and also THUTO FOUNDATION host annual career.


Although native Chinese antiquarianism developed some rigorous methods of unearthing, studying.



Synonyms:

turn up, locate,

Antonyms:

background, play down, keep quiet,

unearthing's Meaning in Other Sites