<< undriven undropped >>

undroppable Meaning in kannada ( undroppable ಅದರರ್ಥ ಏನು?)



ಬಿಡಲಾಗದ

Adjective:

ಅದಮ್ಯ,

People Also Search:

undropped
undrossy
undrowned
undrugged
undrunk
undue
undug
undulancy
undulant
undulate
undulated
undulately
undulates
undulating
undulation

undroppable ಕನ್ನಡದಲ್ಲಿ ಉದಾಹರಣೆ:

ಮದ್ಯದ ಗೀಳಿನಿಂದಾಗಿ ಮನುಷ್ಯ ತನ್ನ ಸಹನೆ,ದೈಹಿಕ ಅವಲಂಬನೆ,ಹಾಗು ಮದ್ಯವನ್ನು ಬಿಡಲಾಗದ ದುಸ್ಥಿತಿಯನ್ನು ತಂದುಕೊಳ್ಳುತ್ತಾನೆ.

ಮದ್ಯದ ಗೀಳು ಕುಡುಕರನ್ನು ಸಹನೆಯ ವರೆಗೆ ಹಚ್ಚುವದರ ಜೊತೆಗೆ ಕುಡಿತವನ್ನು ಬಿಡಲಾಗದಷ್ಟು ದುರ್ಬಲಗೊಳಿಸುವ ಸಾಧ್ಯತೆ ಇದೆ.

ಮುಂದೆ ಶತಮಾನಗಟ್ಟಲೆ ಅವು ಶೋಕಗೀತದಲ್ಲಿ ಬಿಡಲಾಗದ ಕಾವ್ಯಸಂಪ್ರದಾಯವಾಗಿ ನಿಂತುಬಿಟ್ಟುವು ; ಈಗಲೂ ಪ್ರಾಯಶಃ ಆಗೊಮ್ಮೆ ಈಗೊಮ್ಮೆ ಕಾಣಬರುತ್ತವೆ.

ನೀರು ಬಿಡಲಾಗದ ಪರಿಸ್ಥಿತಿಯಲ್ಲಿ ರಾಜ್ಯ ಇದೆ ಎಂದು ರಾಜ್ಯ ಸರ್ಕಾರದಿಂದ ಕೇಂದ್ರದ ತಂಡಕ್ಕೆ ಸಂಕಷ್ಟ ಮನವರಿಕೆ ಮಾಡಲಾಗಿತ್ತು.

ಉನ್ನತ ಶಿಕ್ಷಣಗಳಲ್ಲಿ ಪಾಶ್ಚಿಮಾತ್ಯದ ಪ್ರಭಾವೋ ಏನೋ ಆಧುನಿಕ ಮಹಿಳೆಯರು, ಮುಕ್ತ ಸಂಸ್ಕೃತಿಯನ್ನು ಬಿಡಲಾಗದೆ, ಇತ್ತ ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊಳ್ಳಲಾಗದೆ ಒದ್ದಾಡುವ ಸಂದಿಗ್ಧ ಪರಿಸ್ಥಿತಿಯನ್ನು "ಕವಲು"ನಲ್ಲಿ ಚಿತ್ರಿಸಿದ್ದಾರೆ.

ನಾನು ಉಸಿರು ಬಿಡಲಾಗದ ದುಃಖವೆನಿಸಿದ್ದೇನೆ, .

ಮಾಚಿ ತಂದೆಗಳು 'ಸವಿ ಬೇಕು- ಹಣ್ಣು ಬೇಡವೆಂದರೆ' ಹೇಗೆ? ಗುರು ಪೂಜೆ ಅರಿದೊಡೆ ಲಿಂಗ ಪೂಜೆ ಬಿಡಲಾಗದೆಂದು ಚಂದ್ರಯ್ಯನವರ ತಪ್ಪನ್ನು ಅರಿವನ್ನುಂಟುಮಾಡುವರು - ಅದೊಂದು ದಿವ್ಯ ಪ್ರಸಂಗ.

ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು.

ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು.

ಜಾಣ ಶ್ರೀ ಕೃಷ್ಣ ನಿನ್ನಡಿಯ‌ ಬಿಡಲಾಗದು.

ಹೀಗೆ ಕೆಲವೊಮ್ಮೆ ದೈಹಿಕ ಮೆದುಳಿನಲ್ಲಿನ ರಾಸಾಯನಿಕ ಬದಲಾವಣೆಗಳಿಂದಾಗಿ ಕುಡಿತ ಬಿಡಲಾಗದಷ್ಟು ಅಸಮರ್ಥವಾಗಬಹುದಾಗಿದೆ.

ಸೋತ ಪಣವನ್ನು ಕೊಡಲಾಗದೆ ಸಭಿಕನ ಚಿತ್ರಹಿಂಸೆಗೀಡಾಗುವ, ಹೇಗೋ ಅಡಗಿಕೊಂಡರೂ ಜೂಜಿನ ಆಸೆಯನ್ನೂ ಬಿಡಲಾಗದೆ ಮತ್ತೆ ಸಿಕ್ಕಿಬೀಳುವ ಸಂವಾಹಕನ ಚಿತ್ರ ಜೂಜಿನ ಒಂದು ಮುಖ.

ಅನ್ಯಭಾಷಾ ಚಿತ್ರಗಳಿಗೂ ರಂಗಭೂಮಿಯ ನಂಟು, ಬಿಡಲಾಗದ ಪರಿಸ್ಥಿತಿ.

undroppable's Usage Examples:

Another common limitation on the free agent system is a list of "undroppable players", who are players considered by whatever site is running the.


Neal did nothing wrong" and it was Cairns"s strong form that made him undroppable.


Flower on the other hand was considered "undroppable".



undroppable's Meaning in Other Sites