<< undeterminate undetermined >>

undetermination Meaning in kannada ( undetermination ಅದರರ್ಥ ಏನು?)



ನಿರ್ಣಯ

Noun:

ಚಡಪಡಿಕೆ, ಅಸ್ಥಿರತೆ, ಹಿಂಜರಿಕೆ,

undetermination ಕನ್ನಡದಲ್ಲಿ ಉದಾಹರಣೆ:

ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ.

ಟೆರ್ರಿಯವರು ನಿರ್ಣಯ ಕೈಗೊಳ್ಳವಿಕೆಯನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ "ಎರಡು ಅಥವಾ ಹೆಚ್ಚು ಸಾಧ್ಯವಾದ ಪರ್ಯಾಯಗಳಲ್ಲಿ ಆಯ್ಕೆ ಆಧಾರಿತ ಮೂಲ ಲಕ್ಷಣವೇ ನಿರ್ಧಾರ ಕೈಗೊಳ್ಳವಿಕೆಯಾಗಿದೆ.

1972ರಲ್ಲಿ ಸ್ಟಾಕ್ಹೋಂನಲ್ಲಿ ನಡೆದ ಮಾನವ ಪರಿಸರ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯವನ್ನು 1977 ರಲ್ಲಿ ಭಾರತವೂ ತನ್ನ ಪರಿಸರ ರಕ್ಷಣೆಗೆ ಅಳವಡಿಸಿಕೊಂಡಿತು.

ಕೋಶಾಧಿಕಾರಿಯಾದವ ಇನ್ನಿನ ಅಧ್ಯಕ್ಷನೆಂದೂ ಸರದಿಯಂತೆ ಹಿರಿತನದ ಕ್ರಮದಲ್ಲಿ ಈ ಅಧಿಕಾರ ಎಲ್ಲರಿಗೂ ದೊರಕತಕ್ಕದ್ದೆಂದೂ ನಿರ್ಣಯವಾಯಿತು.

ಕಾಂಗ್ರೆಸ್ ಕಾಯ್ದೆಯ ಸಂವಿಧಾನಬದ್ಥತೆಯನ್ನು ನಿರ್ಣಯಿಸುವುದು ಸುಪ್ರೀಂಕೋರ್ಟ್ ನಿರ್ವಹಿಸಬಹುದಾದ ಗಂಭೀರ ಕರ್ತವ್ಯ ಎಂದು ನ್ಯಾಯಮೂರ್ತಿ ಹೋಮ್ಸ್ ವರ್ಣಿಸಿದ್ದಾರೆ.

1935ರ ಸುಮಾರಿನಿಂದ ಪ್ರಾರಂಭಿಸಿ ಅವರು ಅಲ್ಲಿ ಇಲ್ಲಿ ಬರೆದು ಮಂಡಿಸಿದ ಏಳೆಂಟು ಇಂಗ್ಲೀಷ್ ಲೇಖನಗಳು, ಎಂಟು ಹತ್ತು ಕನ್ನಡ ಲೇಖನಗಳು ಮತ್ತು ಗ್ರಂಥ ರೂಪದಲ್ಲಿ ಬಂದ’ ಕನ್ನಡ ಮಾಧ್ಯಮ ವ್ಯಾಕರಣ ಇವಿಷ್ಟರಿಂದಲೇ ಭಾಷಾಶಾಸ್ತ್ರದ ಅಭ್ಯಾಸಕ್ಕೆ ಅವರು ಒದಗಿಸಿದ ಪೂರ್ವ ಸಿದ್ಧತೆಯನ್ನು ನಿರ್ಣಯಿಸ ಬರುವುದಿಲ್ಲ.

ಇನ್ನೂ ಹೆಚ್ಚಿಗೆ, ಹಲ್ಲಿನ ತೊಟ್ಟು ಮತ್ತು ಒಳ-ದಂತಕವಚ ಹೊರಪದರದ ನಡುವಿನ ಸಂಗಮ ಸ್ಥಳವು ಹಲ್ಲಿನ ದಂತಾಗ್ರದ ರೂಪವನ್ನು ನಿರ್ಣಯಿಸುವುದು.

ಆನಂತರ ಪರಿಹಾರ ಮೌಲ್ಯ ಮಾಪನಮಾಡುವ ಮೌಲ್ಯ ಮಾಪಕರು ಸಮರ್ಪಕ ರೀತಿಯಲ್ಲಿ ತನಿಖೆಮಾಡಿ ಸನ್ನಿವೇಶ, ನಷ್ಟ, ಪರಿಹಾರ, ಬೇಡಿಕೆಯಿಟ್ಟಿರುವ ಮೌಲ್ಯ ಇವುಗಳ ಪರಿಶೀಲನೆಯ ನಂತರ ವಿಮಾದಾರರು ನೀಡಿರುವ ಅಂಶಗಳ ಸತ್ಯಾಸತ್ಯಾತೆಯ ನಿರ್ಣಯ ಮಾಡಿದ ವಿವರಗಳನ್ನು ತನಿಖಾಧಿಕಾರಿ ನೀಡಿದ ನಂತರ ಪರಿಹಾರ ಮೊತ್ತವನ್ನು ಹೆಚ್ಚಿಸಿ ಅಥವಾ ಕಡಿತಗೊಳಿಸಿ ಪರಿಹಾರ ನೀಡಬಹುದು.

ಸಲಕರಣೆ ಮಾಪನಾಂಕ ನಿರ್ಣಯ.

ಇಂದಿನ ಇತಿಹಾಸದ ಗ್ರಹಿಕೆಯನ್ನು ಈ ಪ್ರಕ್ರಿಯೆಯು ಎಷ್ಟರಮಟ್ಟಿಗೆ ಪ್ರಭಾವಿಸಿದೆ ಎಂಬುದನ್ನು ನಿರ್ಣಯಿಸುವುದು ಕಷ್ಟಸಾಧ್ಯ.

ಇದು ತಾವಾಗಿಯೇ ಚಿಂತನೆ ಮಾಡಲು ಮತ್ತು ಸೃಜನಶೀಲತೆಗೆ ಸಾಮರ್ಥ್ಯವನ್ನು ನೀಡುವ ಪರೀಕ್ಷಿಸದ ಅಂಶಗಳ ಆಧಾರದಲ್ಲಿ ಅಭ್ಯರ್ಥಿಗಳ ಯೋಗ್ಯತೆಯನ್ನು ನಿರ್ಣಯಿಸುತ್ತದೆ.

ಬ್ಯಾಸ್ಕೆಟ್‌ಬಾಲ್ ರಾಷ್ಟ್ರೀಯ ಚಾಂಪಿಯನ್‌ನ್ನು ನಿರ್ಣಯಿಸುವ ಯಾವುದೇ ರಾಷ್ಟ್ರೀಯ ಪಂದ್ಯಾವಳಿ ಪ್ರಸ್ತುತ ಇಲ್ಲ.

undetermination's Meaning in Other Sites