<< turner turneries >>

turner's syndrome Meaning in kannada ( turner's syndrome ಅದರರ್ಥ ಏನು?)



ಟರ್ನರ್ ಸಿಂಡ್ರೋಮ್

Noun:

ಟರ್ನರ್ ಸಿಂಡ್ರೋಮ್,

turner's syndrome ಕನ್ನಡದಲ್ಲಿ ಉದಾಹರಣೆ:

ಟರ್ನರ್ ಸಿಂಡ್ರೋಮ್‌, ಕ್ಲಿನ್‌ಫೆಲ್ಟರ್‌ ಸಿಂಡ್ರೋಮ್‌, ಕಲ್‌ಮನ್ನ್‌ ಸಿಂಡ್ರೋಮ್‌, ಅನೋರೆಕ್ಸಿಯಾ ನರ್ವೋಸ, ಆಂಡ್ರೋಪಾಸ್‌, ಹೈಪೊಥೆಲಮಿಕ್ ಅಮೆನೋರಿಯಾ ಅಥವಾ ಹೈಪರ್‌ಪ್ರೊಲ್ಯಾಟಿನೆಮಿಯಗಳೂ ಇದರಲ್ಲಿ ಸೇರಿವೆ.

೧೯೯೮ ರಲ್ಲಿ ತಳಿವಿಜ್ಞಾನಿ ಸೈಬರ್ಟ್, ಟರ್ನರ್ ಸಿಂಡ್ರೋಮ್ ನಿಂದ ಬಳಲುತ್ತಿರುವವರ ಮೇಲೆ ನಡೆಸಿದ ಅಧ್ಯಯನದಲ್ಲಿ ಶೇಕಡಾ ೫೦ ಸ್ತ್ರೀಯರಲ್ಲಿ ಹೃದಯ ನಾಳದ ನ್ಯುನತೆಯ ಪ್ರಭುತ್ವ, ಎರಡು ಮೊನೆಗಳುಳ್ಳ ಮಹಾಪಧಮನಿಯ ಕವಾಟ ಅಥವಾ ಕಿರಿದಾದ ಮಹಾಪಧಮನಿಯದಿಂದ ಉಂಟಾಗುತ್ತದೆ ಎಂದು ಗಮನಿಸಲಾಗಿತ್ತು.

ಟರ್ನರ್ ಸಿಂಡ್ರೋಮ್ ನಿಂದ ಬಳಲುತ್ತಿರುವವರಿಗೆ ಬಾಲ್ಯದಲ್ಲಿ ಮಧುಮೇಹ (ಟೈಪ್ ೧) ಮತ್ತು ವಯಸ್ಕರಲ್ಲಿ ಮಧುಮೇಹ (ಟೈಪ್ ೨) ಆಗುವ ಅಪಾಯ ಅಧಿಕ.

ಟರ್ನರ್ ಸಿಂಡ್ರೋಮ್‌ನಲ್ಲಿ, ಸ್ತ್ರೀ ಲಿಂಗದ ಲಕ್ಷಣಗಳು ತೋರುತ್ತವೆ ಆದರೆ ಬೆಳವಣಿಗೆ ಕುಂಟಿತವಾಗಿರುತ್ತದೆ.

ಟರ್ನರ್ ಸಿಂಡ್ರೋಮ್ ನಿಂದ ಬಳಲುತ್ತಿರುವ ರೋಗಿಯಲ್ಲಿ ಮಹಾಪಧಮನಿಯ ಬುಡದ ಹಿಗ್ಗುವಿಕೆಯ ಪ್ರಭುತ್ವ ಶೇಕಡಾ ೮.

ಟರ್ನರ್ ಸಿಂಡ್ರೋಮ್ ನಿಂದ ಬಳಲುವ ಗರ್ಭಿಣಿಯರಲ್ಲಿ ಮಹಪಧಮನಿಯ ಛೇದನದ ಹೆಚ್ಚು ಅಪಾಯ ಈಸ್ಟ್ರೋಜನ್ ಹೆಚ್ಚುವರಿಯಿಂದ ಅಲ್ಲ ಅದು ರಕ್ತಚಳನೆಯ ಹೆಚ್ಚುವಿಕೆಯಿಂದ ಆಗುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಟರ್ನರ್ ಸಿಂಡ್ರೋಮ್ ಒಂದು ವಿರಳ ಕ್ರಿಯೆ.

ಟರ್ನರ್ ಸಿಂಡ್ರೋಮ್ ಪ್ರಾಥಮಿಕ "ಅಮೆನೋರಿಯಾ", ಅಕಾಲಿಕ ಅಂಡಾಶಯ ವೈಫಲ್ಯ, "ಸ್ಟ್ರೀಕ್ ಗೋನ್ಯಾಡ್" ಹಾಗೂ ಬಂಜೆತನಕ್ಕೆ ಕಾರಣವಾಗಿದೆ.

ಟರ್ನರ್ ಸಿಂಡ್ರೋಮ್ ನ "ಮೊಸಾಯಿಕ್" ಸಂದರ್ಭದಲ್ಲಿ ವೈ ವರ್ಣತಂತು (ಉದಾಹರಣೆ: ೪೫ ಎಕ್ಸ್, ೪೬ ಎಕ್ಸ್ ವೈ) ಇರುವ ಕಾರಣ ಅಂಡಾಶಯದ ವಿಷಮತೆ ಉಂಟಾಗುವ ಅಪಾಯವಿದೆ.

ಟರ್ನರ್ ಸಿಂಡ್ರೋಮ್ ನಿಂದ ಬಳಲುತ್ತಿರುವವರಲ್ಲೂ ಈ ವಿಕೃತಿಯು ತುಂಬಾ ಕಡಿಮೆ (ಪ್ರತಿಶತ ೨.

ಭಾಗಶಃ ಧಮನಿಯ ಅಸಂಬದ್ಧ ಸೋರಿಕೆಯ ಅಸಾಮಾನ್ಯ ರೂಪಗಳು ಟರ್ನರ್ ಸಿಂಡ್ರೋಮ್ ನಲ್ಲಿ ಕಂಡುಬರುತ್ತದೆ.

ಟರ್ನರ್ ಸಿಂಡ್ರೋಮ್ ಇರುವ ಗರ್ಭಿಣಿ ಮಹಿಳೆಯರನ್ನು ತಪಾಸಣೆ ಮಾಡುವಾಗ ಈ ಎಲ್ಲಾ ಮೇಲ್ಕಂಡ ಸಂಶೋಧನೆಗಳು ಗಮನಾರ್ಹ.

ಗರ್ಭಿಣಿಯರಾದಾಗ ಗರ್ಭದ ಒಳಕವಚದ ತಪಾಸಣೆ ಅಥವಾ ಕೂರಿಯಾನಿಕ್ ತೆಳುವಾದ ನಾಲದಂಥ ಚಾಚಿಕೆ ಮಾದರಿಯಿಂದ ಟರ್ನರ್ ಸಿಂಡ್ರೋಮ್ ಇದೆಯಾ ಎಂದು ಗುರುತಿಸಬಹುದು.

turner's syndrome's Usage Examples:

Creswell"s publications include: Evidence from turner"s syndrome of an imprinted x-linked locus affecting cognitive function Murray.



Synonyms:

sex-linked disorder,

Antonyms:

hyperkalemia, hyponatremia, hypercalcemia,

turner's syndrome's Meaning in Other Sites