<< tua tuaregs >>

tuareg Meaning in kannada ( tuareg ಅದರರ್ಥ ಏನು?)



ಟುವಾರೆಗ್

Noun:

ಟುವಾರೆಗ್,

People Also Search:

tuaregs
tuatara
tuataras
tub
tub thumper
tuba
tubae
tubal
tubar
tubas
tubate
tubber
tubbier
tubbiest
tubbiness

tuareg ಕನ್ನಡದಲ್ಲಿ ಉದಾಹರಣೆ:

ಸಾಂಘಾಯ್‌, ಟುವಾರೆಗ್‌‌, ಫುಲಾನಿ ಮತ್ತು ಮಂಡೆ ಜನರನ್ನು ಹೊಂದಿರುವ, ಟಿಂಬಕ್ಟು ನಗರವು ನೈಗರ್‌ ನದಿಯಿಂದ ಸುಮಾರು 15 km ಉತ್ತರಕ್ಕಿದೆ.

ಟುವಾರೆಗ್‌‌ ಆಳ್ವಿಕೆ & ಸಾಂಘಾಯ್‌‌ರವರುಗಳ ಸಾಮ್ರಾಜ್ಯ.

1990-1994ರ ಟುವಾರೆಗ್‌‌/ಅರಬ್‌ ದಂಗೆಯ ಸಮಯದಲ್ಲಿ ದೇಶಭ್ರಷ್ಟಗೊಳಿಸಲ್ಪಡುವುದಕ್ಕಿಂತ ಮುನ್ನ ಪ್ರತಿಯೊಂದೂ 10%ರಷ್ಟಿದ್ದ ಸಣ್ಣ ಗುಂಪುಗಳು ಹಸ್ಸಾನಿಯಾ ಅರೇಬಿಕ್‌ ಮತ್ತು ತಮಾಷೆಕ್‌ ಭಾಷೆಗಳಲ್ಲಿ ಮಾತಾಡುತ್ತವೆ.

ಅಥವಾ ಟುವಾರೆಗ್‌ಗಳು ಮತ್ತೊಮ್ಮೆ ಅಧಿಕಾರವನ್ನು ಪಡೆದುಕೊಂಡಿದ್ದರೇ, ಎಂಬುದು ಸ್ಪಷ್ಟವಿಲ್ಲ.

ತೀವ್ರ ಅನಾವೃಷ್ಟಿಯು ಸಹೇಲ್‌ ಪ್ರದೇಶಕ್ಕೆ 1973 ಮತ್ತು 1985ರಲ್ಲಿ ಆಕ್ರಮಣ ಮಾಡಿ, ಟಿಂಬಕ್ಟು ಸುತ್ತಮುತ್ತಲಿನ ಮೇಕೆ ಸಾಕಾಣಿಕೆಯ ಮೇಲೆ ಆಧಾರಿತರಾಗಿದ್ದ ಟುವಾರೆಗ್‌‌ ಜನತೆಗೆ ವ್ಯಾಪಕ ಹಾನಿಯನ್ನುಂಟು ಮಾಡಿತು.

ಬರ್ಬರರ ಮೂಲ : ಸಿಸ್ಸೋಕೋ ಬೇರೆಯೇ ಆದ ವ್ಯುತ್ಪತ್ತಿಯನ್ನು ತೋರ್ಪಡಿಸುತ್ತಾರೆ: ನಗರದ ಟುವಾರೆಗ್‌‌ ಸ್ಥಾಪಕರು ಅದಕ್ಕೆ “ಇದರ ಸ್ಥಳ ” ಎಂಬರ್ಥದ ಇನ್‌‌ ಎಂಬುದರ ಸ್ತ್ರೀಲಿಂಗ ರೂಪ ಟಿಮ್‌‌‌‌‌‌ , ಮತ್ತು ಅರಬ್‌ ಪದ ನೆಕ್‌ಬಾ (ಮರಳಿನ ಸಣ್ಣ ದಿಬ್ಬ)ದ ಹ್ರಸ್ವರೂಪ “ಬೌಕ್ಟೌ ” ಎಂಬ ಎರಡು ಭಾಗಗಳನ್ನು ಹೊಂದಿರುವ ಬರ್ಬರರ ಹೆಸರನ್ನಿಟ್ಟಿದ್ದರು.

ಟಿಂಬಕ್ಟು ನಗರವನ್ನು ಅಲೆಮಾರಿ ಟುವಾರೆಗ್‌‌ ಜನರು 10ನೇ ಶತಮಾನದಷ್ಟು ಮುಂಚೆಯೇ ಸ್ಥಾಪಿಸಿದ್ದರು.

15ನೇ ಶತಮಾನದ ಪ್ರಥಮಾರ್ಧದಲ್ಲಿ ಮಾಲಿ ಸಾಮ್ರಾಜ್ಯದ ಶಕ್ತಿಯು ಕ್ಷೀಣಿಸುತ್ತಿದ್ದ ಹಾಗೆ, ಮಘ್‌ಷರಾನ್‌‌ ಟುವಾರೆಗ್‌‌ 1433-1434ರ ಅವಧಿಯಲ್ಲಿ ನಗರದ ನಿಯಂತ್ರಣ ತೆಗೆದುಕೊಂಡು ಸನ್‌ಹಜ ಪ್ರಾಂತಾಧಿಪತಿಯನ್ನು ನೇಮಿಸಿದರು.

ಈ ಸಿದ್ದಾಂತಗಳ ಅಂಗೀಕಾರಾರ್ಹತೆಯು ನಗರದ ಮೂಲ ಸ್ಥಾಪಕರ ವ್ಯಕ್ತಿತ್ವದ ಮೇಲೆ ಆಧರಿಸಿರುತ್ತದೆ: ಸಾಂಘಾಯ್‌ ಸಾಮ್ರಾಜ್ಯದ ಅಸ್ತಿತ್ವಕ್ಕೆ ಹಿಂದಿನ ಅವಶೇಷಗಳು ಮತ್ತು ಅದಕ್ಕೂ ಹಿಂದಿನ ಇತಿಹಾಸದ ಬಗೆಗಿನ ಕಥೆಗಳು ಟುವಾರೆಗ್‌‌ಗಳೆಡೆಗೆ ಬೊಟ್ಟು ಮಾಡುತ್ತವೆ.

ಟುವಾರೆಗ್‌‌ ಜನರು ಟಿಂಬಕ್ಟುವನ್ನು ಸ್ಥಾಪಿಸಿದ್ದರೂ ಅದು, ಕೇವಲ ನಿರ್ದಿಷ್ಟಾವಧಿಯ ವಾಸಸ್ಥಳವಾಗಿತ್ತು.

ಮೊರೊಕ್ಕೋ - ಟಿಂಬಕ್ಟು ವ್ಯಾಪಾರಮಾರ್ಗಗಳ ನಿಯಂತ್ರಣದೊಂದಿಗೆ, ನಗರದ ಮೇಲಿನ ಮೊರೊಕ್ಕೋದವರ ಹಿಡಿತವು 1780ರವರೆಗಿನ ಅವಧಿಯಲ್ಲಿ ತನ್ನ ಸಡಿಲವಾಗತೊಡಗಿತಲ್ಲದೇ, 19ನೇ ಶತಮಾನದ ಆದಿಯಲ್ಲಿ ಸಾಮ್ರಾಜ್ಯವು ಟುವಾರೆಗ್‌‌ (1800), ಫುಲಾ (1813) ಮತ್ತು ಟುಕುಲಾರ್‌‌‌‌ಗಳು 1840ರಲ್ಲಿ ನಡೆಸಿದ ನಗರದ ಮೇಲಿನ ಆಕ್ರಮಣಗಳು ಹಾಗೂ ತರುವಾಯದ ಅಲ್ಪಕಾಲೀನ ಸ್ವಾಧೀನಪಡಿಕೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ.

Synonyms:

Berber,

tuareg's Meaning in Other Sites