<< troubleshoots troublesome >>

troubleshot Meaning in kannada ( troubleshot ಅದರರ್ಥ ಏನು?)



ಸಮಸ್ಯೆ ನಿವಾರಣೆ

Verb:

ಸಮಸ್ಯೆ ಪರಿಹರಿಸುವ,

troubleshot ಕನ್ನಡದಲ್ಲಿ ಉದಾಹರಣೆ:

ಉಸಿರಾಟದ ಸಮಸ್ಯೆ ನಿವಾರಣೆಗೂ ಇದು ಉಪಯುಕ್ತ.

ಉದ್ಯೋಗವಕಾಶ - ಅಂತರಾಷ್ಟ್ರೀಯ ವ್ಯವಹಾರದಿಂದ ಉದ್ಯೋಗಗಳು ಸೃಷ್ಟಿಯಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ.

ಆಡಳಿತ ಪುನರ್ ಸಂಘಟನೆಯಲ್ಲಿ ನೆಹರು ರವರಿಗೆ ನಿರಾಶ್ರಿತರ ಸಮಸ್ಯೆ ನಿವಾರಣೆ ಇದು ಸಹಕರಿಸಿತು.

ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಉಭಯ ರಾಜ್ಯಗಳ ಮುಖ್ಯಸ್ಥರ ಸಭೆ ಕರೆದು ಕಾವೇರಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಮಂಗಳವಾರ ಮಧ್ಯಾಹ್ನ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಹಾಗೂ ಉದಯ್ ಲಲಿತ್ ಅವರ ಪೀಠವು ಕೇಂದ್ರದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರಿಗೆ ನಿರ್ದೇಶನ ನೀಡಿತ್ತು.

ಕಳಿತ ಹಣ್ಣುಉಪಯೋಗಿಸುವುದರಿಂದ ಮೂಲಾವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತವೆ.

ಬೇರಿನ ಚಕ್ಕೆಯ ಕಷಾಯದಿಂದ ಲಾಡಿ ಹುಳುವಿನ ಸಮಸ್ಯೆ ನಿವಾರಣೆ ಆಗುತ್ತದೆ.

ಹಲವಾರು ಪ್ರಯತ್ನಗಳು ಸಮಸ್ಯೆ ನಿವಾರಣೆಗೆ ಹಾಗು ಸ್ಥಳೀಯ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಾಡಿದರು, ಆದರೆ ಯಶಸ್ವಿಯಾಗಲಿಲ್ಲ.

ಊರ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನು ದಿನಕ್ಕೊಮ್ಮೆಯಂತೆ ಹದಿನೈದು ದಿನಗಳ ಕಾಲ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

ಅಕಾಲ ನರೆಕೂದಲು ಸಮಸ್ಯೆ ನಿವಾರಣೆಯಾಗುತ್ತದೆ.

ಮೈಯೆಲ್ಲ ವಿಪರೀತ ತುರಿಕೆಯಿಂದ ಕೂಡಿದ್ದರೆ ಬದನೆಯ ಎಲೆಗಳನ್ನು ಅರೆದು ಸಕ್ಕರೆ ಸೇರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿ ಒಂದು ಗಂಟೆಯ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಸನ್‌ಸ್ಪೈಡರ್ ಜಾವಾಸ್ಕ್ರಿಪ್ಟ್‌ ಬೆಂಚ್‌ಮಾರ್ಕ್‌ ಪರಿಕರಗಳು ಹಾಗೂ ಗೂಗಲ್‌ನ ತೀವ್ರತರದ ಬೆಂಚ್‌ಮಾರ್ಕ್‌ಗಳನ್ನು ಬಳಸಿಕೊಂಡು ಹಲವಾರು ವೆಬ್‌ಸೈಟ್‌ಗಳು ಕಿರಣದ ಜಾಡುಪತ್ತೆ ಹಚ್ಚುವುದು ಹಾಗೂ ಸಮಸ್ಯೆ ನಿವಾರಣೆಯಂಥ ಮಹತ್ವದ ಪರೀಕ್ಷೆಗಳನ್ನು ಕೈಗೊಂಡಿದ್ದವು.

troubleshot's Usage Examples:

glutaraldehyde fixation on thicker tissue samples can be difficult; this can be troubleshot by reducing the size of the tissue sample.


2002 19:25 December 1, 2002 02:25 7 h, 00 min Herrington successfully troubleshot a mobility issue with the CETA cart.


1997, he designed The X-Files Trivia Game for 20th Century Fox, and troubleshot US Army networks in Korea.


downtime as entire pluggable units can simply be replaced instead of troubleshot.


the TDRS-L launch in January 2014, LSP engineers located in Hangar AE troubleshot a problem with periodic dropouts in telemetry from the vehicle threatened.



troubleshot's Meaning in Other Sites