<< trims trin >>

trimurti Meaning in kannada ( trimurti ಅದರರ್ಥ ಏನು?)



ತ್ರಿಮೂರ್ತಿ

ನಂತರ ಹಿಂದೂ ಧರ್ಮದ ದೇವರು ಮತ್ತು ದೇವತೆಗಳ ತ್ರಿಮೂರ್ತಿಗಳು,

trimurti ಕನ್ನಡದಲ್ಲಿ ಉದಾಹರಣೆ:

ವಾಣಿಜ್ಯ ಬೆಳೆಗಳು ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಸಕಲ ಲೋಕಗಳ ಪಾಲಕ ಎಂದು ಹಿಂದೂ ಧರ್ಮ ನಂಬುತ್ತದೆ.

ಲಾಲಾ ಲಜಪತ ರಾಯ್ ಅವರು ದೇಶದ ಪ್ರಖ್ಯಾತ ತ್ರಿಮೂರ್ತಿಗಳಾದ ‘ಲಾಲ್ – ಬಾಲ್ – ಪಾಲ್’ ಇವರಲ್ಲಿ ಒಬ್ಬರು.

ಬ್ರಹ್ಮ ಪುರಾಣದ ಪ್ರಕಾರ ದೈವಿಕ ತ್ರಿಮೂರ್ತಿಗಳು (ಬ್ರಹ್ಮ ವಿಷ್ಣು ಮಹೇಶ್ವರ) ಚಳಿಗಾಲದಲ್ಲಿ ಇಲ್ಲಿ ಸ್ನಾನ ಮಾಡಿದರು ಎಂದು ನಂಬಲಾಗಿದೆ.

ಹಿಂದೆ ಋಷಿಮುನಿಗಳು ಯಜ್ಞವನ್ನು ಮಾಡುವಾಗ ನಾರದ ಮುನಿಗಳು ಅಲ್ಲಿಗೆ ಬಂದು ನೀವು ಈ ಯಜ್ಞಯಾಗಧಿ ಗಳನ್ನು ಯಾರಿಗೆ ಸಮರ್ಪಿಸುತ್ತೀರ ತ್ರಿಮೂರ್ತಿಗಲ್ಲಿ ಯಾರು ಸರ್ವೋತ್ತಮ ಎಂದು ಕೇಳುತ್ತಾರೆ.

ರಾಜ್‍ಕುಮಾರ್ ಅಭಿನಯದ ಕನ್ನಡ ಚಲನಚಿತ್ರ ತ್ರಿಮೂರ್ತಿ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.

ಅನುಕೂಲವಾದ ಸನ್ನಿವೇಶಗಳಲ್ಲಿ ಜನನಾಯಕರಾಗಿ ಮೇಲೆ ಬಂದು ಪ್ರಚಂಡ ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್, ಮುಸ್ಸೋಲಿನಿ, ಸ್ಟ್ಯಾಲಿನ್ - ಈ ತ್ರಿಮೂರ್ತಿಗಳ ಬಗ್ಗೆ ತಿಳಿಯಲು ಇಡೀ ಜಗತ್ತೇ ಅತ್ಯಂತ ಕುತೂಹಲಿಯಾಗಿತ್ತು.

ಕರ್ನಾಟಕ ಸಂಗೀತರ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿಗಳು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಹಲವಾರು ವಿದ್ವಾಂಸರೆಲ್ಲ ಸ್ವಾತಿತ್ತಿರುನಾಳ್ ಅವರ ಸಮಕಾಲೀನರು.

ಇವಳ ಪಾತಿವ್ರತ್ಯವನ್ನು ಪರೀಕ್ಷಿಸಲು ಬಂದ ತ್ರಿಮೂರ್ತಿಗಳನ್ನು ಮಕ್ಕಳನ್ನಾಗಿಸಿ, ತೊಟ್ಟಿಲಲ್ಲಿಟ್ಟು ತೂಗಿ, ಸರಸ್ವತಿ, ಲಕ್ಷ್ಮೀ, ಪಾರ್ವತಿಯರನ್ನು ಕಂಗಾಲುಗೊಳಿಸಿದವಳು.

ತ್ರಿಮೂರ್ತಿಗಳು ಸಾಧಿಸಿಕೊಟ್ಟ ಆಧುನಿಕತೆಗೆ ಅರ್ವಾಚೀನರು ಕಳೆದ ಒಂದು ಶತಮಾನದಲ್ಲಿ ಕೆಲವು ಹೊಸರಾಗಗಳ, ಹೊಸರಚನೆಗಳ ವಿವರಗಳನ್ನು ಬಿಟ್ಟರೆ ಹೊಸತೇನನ್ನೂ ಸೇರಿಸಿಲ್ಲವೆಂದೇ ಹೇಳಬೇಕು.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂದೇ ಹೆಸರಾಗಿರುವ ತ್ಯಾಗರಾಜರು, ಅನ್ನಮಾಚಾರ್ಯರು, ಕ್ಷೇತ್ರಯ್ಯನವರೂ ಸೇರಿದಂತೆ ಭದ್ರಾಚಲ ರಾಮದಾಸುರವರಂತಹ ಕರ್ನಾಟಕ ಸಂಗೀತದ ಅನೇಕ ಪ್ರಸಿದ್ಧರು ತೆಲುಗು ಪರಂಪರೆಗೆ ಸೇರಿದವರು.

30) ತ್ರಿಮೂರ್ತಿ (1975).

ಅಲ್ಲಿಂದ ಮುಂದೆ ಸಿನಿಮಾ ರಂಗದಲ್ಲಿ, 'ತ್ರಿಮೂರ್ತಿ, ಗಿರಿಕನ್ಯೆ, ಶಂಕರ್‌ಗುರು'– ಹೀಗೆ ಸಾಲಾಗಿ ರಾಜ್‌ ಪ್ರಪಂಚದ ಸೂಪರ್‌ಹಿಟ್‌ ಚಿತ್ರಗಳು ಬಂದವು.

trimurti's Meaning in Other Sites