<< triangled triangular >>

triangles Meaning in kannada ( triangles ಅದರರ್ಥ ಏನು?)



ತ್ರಿಕೋನಗಳು, ತ್ರಿಕೋನ,

Noun:

ತ್ರಿಕೋನ,

triangles ಕನ್ನಡದಲ್ಲಿ ಉದಾಹರಣೆ:

ರೇಖಾಚಿತ್ರದ ರೂಪದಲ್ಲಿ ಶ್ರೀ ಯಂತ್ರ, ಅದರ ಒಂಬತ್ತು ಇಂಟರ್ಲಾಕಿಂಗ್ ತ್ರಿಕೋನಗಳು ಒಟ್ಟು ೪೩ ಸಣ್ಣ ತ್ರಿಕೋನಗಳನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ತೋರಿಸುತ್ತದೆ.

ಕೆಲ ನಿರೂಪಣೆಗಳು ಸಮದ್ವಿಬಾಹು ತ್ರಿಕೋನಗಳು ಕೇವಲ ಎರಡು ಸಮಾನ ಬದಿ/ಭುಜಗಳನ್ನು ಹೊಂದಿರುತ್ತವೆ ಎಂದು ತಿಳಿಸಿದರೆ, ಉಳಿದವು ಸಮದ್ವಿಬಾಹು ತ್ರಿಕೋನವು ಕನಿಷ್ಠ ಎರಡು ಸಮಾನ ಬದಿ/ಭುಜಗಳನ್ನು ಹೊಂದಿರುತ್ತವೆ.

ಎರಡು ತ್ರಿಕೋನಗಳ ಎರಡು ಅನುಗುಣವಾದ ಆಂತರಿಕ ಕೋನಗಳು ಒಂದೇ ಅಳತೆಯವಾಗಿದ್ದರೆ, ಆ ತ್ರಿಕೋನಗಳು ಸದೃಶವಾಗಿರುತ್ತವೆ.

ಆಯಾ ಸಂದರ್ಭಗಳಲ್ಲಿ ಬೇರೆ ರೀತಿ ತಿಳಿಯಪಡಿಸದೇ ಇದ್ದರೆ ತ್ರಿಕೋನಗಳನ್ನು ದ್ವಿ-ವಿಮಿತೀಯ ಸಮತಲ ಆಕೃತಿಗಳೆಂದು ಭಾವಿಸಲಾಗುತ್ತದೆ (ಕೆಳಗಿನ ಅಸಮತಲೀಯ ತ್ರಿಕೋನಗಳು ನೋಡಿ).

ಏಕರೂಪ/ಸರ್ವಸಮವಾಗಿರುವ ಎರಡು ತ್ರಿಕೋನಗಳು ನಿಖರವಾಗಿ ಸಮಾನ ಗಾತ್ರ ಹಾಗೂ ಆಕೃತಿಯನ್ನು ಹೊಂದಿರುತ್ತವೆ : ಅನುಗುಣವಾದ ಆಂತರಿಕ ಕೋನಗಳ ಎಲ್ಲಾ ಯುಗ್ಮ/ಯುಗಳ/ಜೋಡಿಗಳು ಅಳತೆಯಲ್ಲಿ ಸಮವಾಗಿದ್ದು, ಅನುಗುಣವಾದ ಬದಿ/ಭುಜಗಳ ಎಲ್ಲಾ ಯುಗ್ಮ/ಯುಗಳ/ಜೋಡಿಗಳು ಒಂದೇ ಉದ್ದವನ್ನು ಹೊಂದಿರುತ್ತವೆ.

ವಿಶೇಷ ಸಮ/ಲಂಬ ತ್ರಿಕೋನಗಳು.

ಬದಿ-ಬದಿ-ಕೋನ (ಅಥವಾ ಕೋನ-ಬದಿ-ಬದಿ) ಸಂದರ್ಭ: ತ್ರಿಕೋನವೊಂದರ ಎರಡು ಬದಿ/ಭುಜಗಳು ಹಾಗೂ ಅನುಗುಣವಾದ ಅಂತರ್ಗತವಲ್ಲದ ಕೋನಗಳು ಮತ್ತೊಂದು ತ್ರಿಕೋನದಷ್ಟೇ ಉದ್ದ ಹಾಗೂ ಅಳತೆಗಳನ್ನು ಹೊಂದಿರುವುದು ಮಾತ್ರವೇ ಸರ್ವಸಮತೆಯನ್ನು ಸಾಧಿಸುವುದಕ್ಕೆ ಸಾಕಾಗುವುದಿಲ್ಲ ; ಬದಲಿಗೆ ನಿರ್ದಿಷ್ಟ ಕೋನವು ಎರಡು ಬದಿ/ಭುಜಗಳಲ್ಲಿನ ಉದ್ದವಾದ ಬದಿಗೆ ಅಭಿಮುಖವಾಗಿದ್ದರೆ, ಆಗ ಆ ತ್ರಿಕೋನಗಳು ಏಕರೂಪತೆ/ಸರ್ವಸಮತೆಯನ್ನು ಹೊಂದಿರುತ್ತವೆ.

ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ಗಳ/ನ್ನು ಸೀಸದಕಡ್ಡಿ/ಪೆನ್ಸಿಲ್‌‌ಗಳು, ಶಾಯಿ, ನೇರಅಂಚು ಸಾಧನಗಳು, T-ಸ್ಕ್ವೇರ್‌ಗಳು, ಫ್ರೆಂಚ್‌ ವಕ್ರಸಾಧನಗಳು, ತ್ರಿಕೋನಗಳು, ಅಳತೆ ಉರುಳೆಗಳು, ಅಳತೆಪಟ್ಟಿಗಳು ಹಾಗೂ ಅಳಿಸಿಗಗಳಂತಹಾ ಸಾಧನಗಳನ್ನು ಬಳಸಿ ಕೈಯಿಂದ ತಯಾರಿಸಲಾಗುತ್ತಿತ್ತು.

ಯೂಕ್ಲಿಡೀಯವಲ್ಲದ ಜ್ಯಾಮಿತೀಯ ಆಕೃತಿಗಳಲ್ಲಿನ ಸಮತಲೀಯವಲ್ಲದ ತ್ರಿಕೋನಗಳಿಗೆ ಉದಾಹರಣೆಯೆಂದರೆ ವರ್ತುಲಾಕೃತಿಯ ಜ್ಯಾಮಿತಿಯಲ್ಲಿನ ವರ್ತುಲಾಕೃತಿಯ ತ್ರಿಕೋನಗಳು ಹಾಗೂ ಅತಿಪರವಲಯಕ ಜ್ಯಾಮಿತಿಯಲ್ಲಿನ ಅತಿಪರವಲಯಕ ತ್ರಿಕೋನಗಳು.

ಸಮ/ಲಂಬ ತ್ರಿಕೋನಗಳು ಹಾಗೂ ಸದೃಶತೆಯ ಕಲ್ನೆಗಳನ್ನು ಉಪಯೋಗಿಸಿಕೊಂಡು, ತ್ರಿಕೋನಮಿತೀಯ ಫಲನ/ಉತ್ಪನ್ನವಾಕ್ಯಗಳಾದ ಸೈನ್‌ ಹಾಗೂ ಕೊಸೈನ್‌ಗಳ ಸ್ವರೂಪ ನಿರೂಪಣೆಗಳನ್ನು ಮಾಡಬಹುದಾಗಿದೆ.

ಸಮ/ಲಂಬ ತ್ರಿಕೋನಗಳು ಪೈತಾಗೊರಸ್ಸನ ಪ್ರಮೇಯಗಳನ್ನು ಪಾಲಿಸುತ್ತವೆ : ಎರಡೂ ಭುಜಗಳ ಉದ್ದಗಳ ವರ್ಗಗಳ ಮೊತ್ತವು ಕರ್ಣದ ಉದ್ದ ವರ್ಗಕ್ಕೆ ಸಮವಾಗಿರುತ್ತದೆ : ಎಂದರೆ a 2 + b 2 c 2, ಇದರಲ್ಲಿ a ಹಾಗೂ b ಗಳು ಭುಜಗಳ ಉದ್ದವಾಗಿದ್ದು c ಯು ಕರ್ಣದ ಉದ್ದವಾಗಿರುತ್ತದೆ.

ಎರಡನೆಯ ನಿರೂಪಣೆಯ ಪ್ರಕಾರ ಎಲ್ಲಾ ಸಮಬಾಹು ತ್ರಿಕೋನಗಳು ಸಮದ್ವಿಬಾಹು ತ್ರಿಕೋನಗಳೂ ಆಗಿರುತ್ತವೆ.

ಇವುಗಳಲ್ಲಿ ಪ್ರತಿಯೊಂದನ್ನು ಹೆಚ್ಚು ಚಿಕ್ಕ ವರ್ಗಗಳಾಗಿ ವಿಭಜಿಸಲಾಗುತ್ತದೆ; ತ್ರಿಕೋನಗಳು ಸಮಬಾಹು, ಸಮದ್ವಿಬಾಹು, ವಿಶಾಲ, ತೀವ್ರ, ಅಸಮಬಾಹು, ಇತ್ಯಾದಿ ಇರಬಹುದು.

triangles's Usage Examples:

triangles in the triangular tiling of the plane; consequently, when two drafters share an edge that is the middle of their three edge lengths, they must.


Iran Has several balloon loops and triangles.


Golden triangles can also be found in a regular decagon, an equiangular and equilateral ten-sided polygon, by connecting any two adjacent vertices.


East Greek vase painting were diagonally hatched meanders, triangles and rhomboids.


storylines, which lampooned the staples of soap operas: love triangles, amnesiacs, sudden deaths and siblings reunited.


triangles, and 6 octagons.


pens, compasses, protractors, triangles, and other drafting devices to prepare a drawing by hand.


The nave and transept clerestories have triple lancets, while the clerestories in the chancel have carved spherical triangles.


The Satapatha Brahmana and the Taittiriya Samhita, whose contents date to the late second millennium or early first millennium BCE, describe altars whose dimensions appear to be based on the right triangle with legs of 15 pada and 36 pada, one of the triangles listed in the Baudhayana Shulba Sutra.


In mathematics, a triangulated category is a category with the additional structure of a "translation functor" and a class of "exact triangles".


For this reason, triangles always inhabit a single plane.


Within the context of monogamy, love triangles are inherently unstable, with unrequited love and jealousy as common themes.


Another, unique, finding at the site was a table cover in the shape of the letter D, tiled with squares and triangles.



Synonyms:

right triangle, scalene triangle, isosceles triangle, acute-angled triangle, acute triangle, wedge, trigon, polygon, equilateral triangle, obtuse triangle, polygonal shape, oblique triangle, obtuse-angled triangle, right-angled triangle, equiangular triangle, cuneus, wedge shape, trilateral,

Antonyms:

angularity, unfasten, dislodge, right triangle, oblique triangle,

triangles's Meaning in Other Sites