<< tree poppy tree squirrel >>

tree sparrow Meaning in kannada ( tree sparrow ಅದರರ್ಥ ಏನು?)



ಟ್ರೀ ಸ್ಪ್ಯಾರೋ

Noun:

ಮರ ಗುಬ್ಬಚ್ಚಿ,

tree sparrow ಕನ್ನಡದಲ್ಲಿ ಉದಾಹರಣೆ:

ಟ್ರೀ ಸ್ಪ್ಯಾರೋವು ಮುಖ್ಯವಾಗಿ ಕಾಳುಗಳು ಮತ್ತು ಧವಸಧಾನ್ಯಗಳನ್ನು ತಿನ್ನುವ ಗುಬ್ಬಚ್ಚಿಯಾಗಿದ್ದು, ಇವುಗಳು ಹಿಂಡಾಗಿ ಆಹಾರವನ್ನು ತಿನ್ನುತ್ತವೆ ಹಾಗೆಯೇ ಕೆಲವೊಮ್ಮೆ ಹೌಸ್ ಸ್ಪ್ಯಾರೋಗಳು ಕೂಡ ತಮ್ಮ ಗುಂಪಿನ ಸದಸ್ಯರೊಂದಿಗೆ ಅಥವಾ ಮರಿಗಳೊಂದಿಗೆ ಆಹಾರವನ್ನು ತಿನ್ನುತ್ತವೆ.

ಆಸ್ಟ್ರೇಲಿಯಾದಲ್ಲಿ ಈ ಯುರೇಶಿಯನ್ ಟ್ರೀ ಸ್ಪ್ಯಾರೋವು ಈಗ ಪ್ರಸ್ತುತ ಮೆಲ್ಬೋರ್ನ್ ನಗರಗಳಲ್ಲಿರುವುದಲ್ಲದೇ, ಉತ್ತರ ಮತ್ತು ಮಧ್ಯ ವಿಕ್ಟೋರಿಯಾ ದ ಪ್ರದೇಶಗಳಲ್ಲಿ ಮತ್ತು ನ್ಯೂ ಸೌತ್ ವೇಲ್ಸ್ನ ರಿವರೈನಾ ಪ್ರಾಂತದ ಪ್ರದೇಶಗಳಲ್ಲಿಯೂ ಈ ಜಾತಿಯ ಗುಬ್ಬಚ್ಚಿಗಳನ್ನು ಕಾಣಬಹುದಾಗಿದೆ.

ಟ್ರೀ ಸ್ಪ್ಯಾರೋಗಳ ಸಂಖ್ಯೆಯಲ್ಲಿ ಹೆಚ್ಚಿನ ಇಳಿಮುಖ ಕಂಡುಬರಲು ಬಹುಶಃ ಕೃಷಿಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಮತ್ತು ಹೆಚ್ಚಿನ ವೈವಿಧ್ಯ ರೀತಿಯ ಕೃಷಿ ಚಟುವಟಿಕೆಗಳು ಹೆಚ್ಚಿರುವುದು ಕೂಡ ಕಾರಣವಾಗಿದೆ.

ಯುರೋಪಿನಲ್ಲಿ ಈ ಯುರೇಶಿಯನ್ ಟ್ರೀ ಸ್ಪ್ಯಾರೋವು ಗ್ರಾಮೀಣ ಭಾಗದ ಗುಬ್ಬಚ್ಚಿಯಾದರೆ, ಪೂರ್ವ ಏಷಿಯಾದಲ್ಲಿ ಇದು ನಗರ ಪ್ರದೇಶದ ಗುಬ್ಬಚ್ಚಿಯಾಗಿರುತ್ತದೆ: ದಕ್ಷಿಣ ಏಷಿಯಾ ಮತ್ತು ಮಧ್ಯ ಏಷಿಯಾದಲ್ಲಿ ಈ ಪ್ಯಾಸರ್ ಪ್ರಭೇದಗಳು ನಗರಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಕಂಡುಬರುತ್ತವೆ.

ಇಂಟರ್ನೆಟ್‌ ಪಕ್ಷಿ ಸಂಗ್ರಹದಲ್ಲಿ ಟ್ರೀ ಸ್ಪ್ಯಾರೋ ವೀಡಿಯೋಸ್, ಫೋಟೋಸ್ & ಸೌಂಡ್ಸ್ .

ಅಮೆರಿಕನ್ ಸ್ಪ್ಯಾರೋ ಈ ಯುರೇಶಿಯನ್ ಪ್ರಭೇದವು ಅಮೆರಿಕನ್ ಟ್ರೀ ಸ್ಪ್ಯಾರೋ (ಮರಗುಬ್ಬಚ್ಚಿಗೆ) (ಸ್ಪಿಝೆಲ್ಲಾ ಅರ್ಬೋರಿಯಾ )ಗೆ ನಿಕಟ ಸಂಬಂಧಿಯಾಗಿಲ್ಲ.

ಪಿಲಿಪ್ಪೈನ್ಸ್ ನ ನಗರದಲ್ಲಿ ಹೆಚ್ಚಾಗಿ ಕಾಣಸಿಗುವ ಈ ಟ್ರೀ ಸ್ಪ್ಯಾರೋವನ್ನು ಮಯಾ ಎಂದು ಕರೆಯಲ್ಪಟ್ಟರೆ, ಫಿಲಿಪಿನೋಸ್ ನ ನಗರ ಪ್ರದೇಶದಲ್ಲಿ ಈ ಹಕ್ಕಿಯನ್ನು ಅಲ್ಲಿಯ ರಾಷ್ಟ್ರೀಯ ಹಕ್ಕಿಯೆಂದು ಪರಿಗಣಿಸಲಾಯಿತು.

ಯುರೇಶಿಯನ್ ಟ್ರೀ ಸ್ಪ್ಯಾರೋ (ಮರಗುಬ್ಬಚ್ಚಿಗಳು) ಹೆಚ್ಚಾಗಿ ಆರ್ದ್ರತೆ ಇರುವ ವಸತಿ ಪ್ರದೇಶದಲ್ಲಿ ಗೂಡುಕಟ್ಟಲು ಆದ್ಯತೆಯನ್ನು ನೀಡುತ್ತವೆಯಲ್ಲದೇ, ಮಿಶ್ರ ಸಾಂದ್ರತೆಯಿರುವ ಕೃಷಿ ಪ್ರದೇಶದಲ್ಲಿ ತಳಿವೃದ್ಧಿ ನಡೆಸುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತದೆ.

ಯುನೈಟೆಡ್ ಸ್ಟೇಟ್ಸ್ನ ಸೀಮಿತ ವ್ಯಾಪ್ತಿಯೊಳಗೆ ನಗರ ಪ್ರದೇಶದಲ್ಲಿ ಯುರೇಶಿಯನ್ ಟ್ರೀ ಸ್ಪ್ಯಾರೋವು ಹೌಸ್ ಸ್ಪ್ಯಾರೋ (ಅಂಗಡಿ ಹಕ್ಕಿ/ಮನೆ ಗುಬ್ಬಚ್ಚಿಯೊಂದಿಗೆ ಸ್ಪರ್ಧೆಯನ್ನು ನೀಡಬೇಕಾಗುತ್ತದೆಯಲ್ಲದೇ, ಹಾಗಾಗಿ ಅವುಗಳನ್ನು ನಾವು ಮುಖ್ಯವಾಗಿ ಉದ್ಯಾನವನಗಳಲ್ಲಿ, ಹೊಲಗದ್ದೆಗಳಲ್ಲಿ ಮತ್ತು ಗ್ರಾಮೀಣ ಕಾಡುಗಳಲ್ಲಿ ವಾಸಿಸುತ್ತವೆ.

ಯುರೇಶಿಯನ್ ಟ್ರೀ ಸ್ಪ್ಯಾರೋವು ಮೊಟ್ಟೆಯೊಡೆದು, ಒಂದು ವರ್ಷದೊಳಗಾಗಿ ವಂಶಾಭಿವೃದ್ಧಿಗಾಗಿ ಪ್ರಬುದ್ಧಗೊಳ್ಳುತ್ತದೆಯಲ್ಲದೇ, ಇದು ವಿಶಿಷ್ಠವಾಗಿ ತನ್ನ ಗೂಡುಗಳನ್ನು ಹಳೆಯ ಮರದ ಪೊಟರೆಗಳಲ್ಲಿ ಅಥವಾ ಬಂಡೆಗಲ್ಲುಗಳ ಸಂದು (ಗುಹೆ)ಗಳಲ್ಲಿ ನಿರ್ಮಿಸುತ್ತದೆ.

ಇಟಲಿಯಂತಹ ಮೆಡಿಟರೇನಿಯನ್ ಭಾಗದ ಪ್ರದೇಶದಲ್ಲಿ ಈ ಎರಡು ಪ್ರಭೇದಗಳಾದ ಟ್ರೀ ಸ್ಪ್ಯಾರೋ ಮತ್ತು ಇಟಾಲಿಯನ್ ಅಥವಾ ಸ್ಪಾನಿಶ್ ಗುಬ್ಬಚ್ಚಿಗಳು ವಾಸ್ತವ್ಯದ ನೆಲೆಗಟ್ಟುಗಳಲ್ಲಿ ಕಂಡುಬರುತ್ತವೆ.

ಕೆಲವು ಪ್ರದೇಶಗಳಲ್ಲಿ ಟ್ರೀ ಸ್ಪ್ಯಾರೋವು ತೊಂದರೆ ಕೊಡುವ ಕೀಟಗಳಂತೆ ಕಾಣಿಸಿಕೊಳ್ಳುತ್ತವೆ.

tree sparrow's Usage Examples:

the pervasive airborne flies the sparrows—specifically the Eurasian tree sparrow—which ate grain seed and fruit The government also declared that "birds.


most cities in Italy, it shares the urban environment with the Eurasian tree sparrow, and in some parts of Naples, it is replaced entirely by this species.


(1808–1814) Species described in 1810 include the American tree sparrow, the pine siskin, the blue-headed vireo, the mourning warbler and the marsh wren.


of America (1808–1814) Species described in 1810 include the American tree sparrow, the pine siskin, the blue-headed vireo, the mourning warbler and the.


The Eurasian tree sparrow (Passer montanus) is a passerine bird in the sparrow family with a rich chestnut crown and nape, and a black patch on each pure.


published in 1988 as The Sparrows, and one on the Eurasian tree sparrow, the 1995 The Tree Sparrow, both of which were illustrated by Robert Gillmor.


warbler, Cardellina canadensis Scarlet tanager, Piranga olivacea American tree sparrow, Spizelloides arborea Chipping sparrow, Spizella passerina Fox sparrow.


russet sparrow (Passer cinnamomeus), also called the cinnamon or cinnamon tree sparrow, is a passerine bird of the sparrow family Passeridae.


The genus contains 28 species and includes the house sparrow and the Eurasian tree sparrow, two of the most common birds in the world.


by the Eurasian tree sparrow.


rough-legged hawk, sanderling, semipalmated sandpiper, short-eared owl, snow bunting, snowy owl, tree sparrow, water pipit, whistling swan, willow ptarmigan.


white-vented myna, olive-backed sunbird, scarlet-backed flowerpecker, Eurasian tree sparrow.



Synonyms:

sparrow, Passer montanus, genus Passer, true sparrow, Passer,

Antonyms:

fauna, nonwoody, uncover, stay, smoothness,

tree sparrow's Meaning in Other Sites