translatably Meaning in kannada ( translatably ಅದರರ್ಥ ಏನು?)
ಭಾಷಾಂತರವಾಗಿ
Adjective:
ಅನುವಾದಿಸಲು ಸಾಧ್ಯ,
People Also Search:
translatetranslated
translates
translating
translating program
translation
translational
translations
translative
translator
translators
translatory
transliterate
transliterated
transliterates
translatably ಕನ್ನಡದಲ್ಲಿ ಉದಾಹರಣೆ:
ಪ್ರಾಯಶಃ ಮೊದಲ ಭಾರಿಗೆ, ನಾಲ್ಕು ದಶಕದ ನಂತರ ಯಾವುದೇ ಭಾರತೀಯ ಭಾಷೆಗೆ ಭಾಷಾಂತರವಾಗಿರುವ ಈ ಪುಸ್ತಕ ಪ್ರಕಟವಾಗಿರುವುದು ಕನ್ನಡದಲ್ಲಿಯೇ, ‘ನೋಡುವ ಬಗೆ’ ಪುಸ್ತಕವಾಗಿ.
ಮೂಲಗ್ರಂಥಗಳು ಅರಬ್ಬೀ ಭಾಷೆಯಲ್ಲಿದ್ದರೂ ಲ್ಯಾಟಿನ್ ಮತ್ತು ಹೀಬ್ರೂಗೆ ಭಾಷಾಂತರವಾಗಿದೆ.
ಅನಂತರ 1555ರಲ್ಲಿ ಆಲ್ಬೇನಿಯನ್ ಭಾಷೆಯಲ್ಲಿ ಬೈಬಲ್ ಭಾಷಾಂತರವಾಗಿದೆ.
ಇಫ್ ಐ ರಿಮೆಂಬರ್ ರೈಟ್ ಎಂದು ಈ ಪುಸ್ತಕ ಇಂಗ್ಲಿಷಿಗೂ ಭಾಷಾಂತರವಾಗಿದೆ.
ಈತನ ಪಾಂಪೆ ದಿ ಗ್ರೇಟ್ ಕೃತಿ ಫ್ರೆಂಚ್‍ನಿಂದ ಭಾಷಾಂತರವಾಗಿದೆ.
ಅನೇಕ ಪದ್ಯಗಳು ಅಲ್ಲಿಯ ಭಾಷಾಂತರವಾಗಿವೆ.
ಹೆಸರನ್ನು ತಮಿಳಿನಲ್ಲಿ 'ಕರಿವೇಪಿಳ್ಳೈ' (ಕರಿ-ಮಸಾಲೆ ಪದಾರ್ಥ, ವೆಪ್ಪು-ಬೇವು ಮತ್ತು ಇಲೈ- ಎಲೆ) ಎಂದು ಉಚ್ಚರಿಸಲಾಗುತ್ತದೆ ಮತ್ತು ಇದು ಕರಿಬೇವಿನ ಎಲೆಗಳ ಅಕ್ಷರಶಃ ಭಾಷಾಂತರವಾಗಿದೆ.
ಮುದ್ರಣ ಯಂತ್ರದ ಸಹಕಾರದಿಂದ ಬೈಬಲ್‌ನ್ನು ಬಂಗಾಲಿ,ಸಂಸ್ಕ್ರತ, ಮತ್ತು ಪ್ರಮುಖ ಭಾಷೆಗಳಲ್ಲಿ ಹಾಗೂ ಪ್ರಾಂತೀಯ ಭಾಷೆಗಳಲ್ಲಿ ಭಾಷಾಂತರವಾಗಿ ಬಂದಂತಾಯಿತು.
ಈ ಕನ್ನಡ ಗ್ರಂಥ ಸಂಸ್ಕೃತ ಭಾಷೆಗೆ ಹಿಂದೆಯೇ ಭಾಷಾಂತರವಾಗಿದೆ.
ಚಂಡಕೌಶಿಕ ನಾಟಕದ ನಾಲ್ಕು ಅಂಕಗಳು ಮಾತ್ರ ಭಾಷಾಂತರವಾಗಿದ್ದಾಗ ಅವರೊಡನೆ ಆ ಕಾರ್ಯದಲ್ಲಿ ಸರಿತೂಗಿ ಉಳಿದ ಭಾಗವನ್ನು ಮುಗಿಸಿದವರು ಅಳಸಿಂಗರಾಚಾರ್ಯರು.
ಇದು ಡಚ್ ಮತ್ತು ಜರ್ಮನ್ ಭಾಷೆಗಳಿಗೂ ಭಾಷಾಂತರವಾಗಿದೆ.
ಇದು ನಿರಾಸಕ್ತ ಜಡತ್ವಕ್ಕೆ ಭಾಷಾಂತರವಾಗಿರುತ್ತದೆ; ಸಂತೋಷವಿಲ್ಲದ ದನಿಗುಂದಿದ ಸ್ಥಿತಿ.
ಇದುವರೆವಿಗೂ ಭಾಷಾಂತರವಾಗಿರುವ ಪ್ರಪಂಚದ ಎಲ್ಲ ಭಾಷೆಗಳ ಭಾಷಾಂತರಕ್ಕಿಂತ ಕನ್ನಡ ಶಾಕುಂತಲ, ಉತ್ತಮೋತ್ತಮವೆಂದು ಪಂಡಿತರಿಂದ ಪರಿಗಣಿತವಾಗಿದೆ.