<< transductions transect >>

transductor Meaning in kannada ( transductor ಅದರರ್ಥ ಏನು?)



ಸಂಜ್ಞಾಪರಿವರ್ತಕ

Noun:

ತಿರುಗುವ ಉಪಕರಣ,

transductor ಕನ್ನಡದಲ್ಲಿ ಉದಾಹರಣೆ:

ಸಾಮಾನ್ಯವಾಗಿ, ವಿದ್ಯುತ್-ಶ್ರವಣಸಂಬಂಧಿ ಸಂಜ್ಞಾಪರಿವರ್ತಕಗಳು ಟೋನ್‌ಪಿಲ್ಜ್ ವಿಧವಾಗಿರುತ್ತವೆ ಮತ್ತು ಪೂರ್ತಿ ವ್ಯವಸ್ಥೆಯ ಕಾರ್ಯಾಚರಣೆಯನ್ನು ಗರಿಷ್ಠಗೊಳಿಸುವ ಸಲುವಾಗಿ, ಹಾಗೂ ವಿಶಾಲ ಅಗಲಪಟ್ಟಿಯ ಮೇಲೆ ಹೆಚ್ಚಿನ ಕಾರ್ಯಪಟುತ್ವವನ್ನು ಸಾಧಿಸಲು ಅವುಗಳ ವಿನ್ಯಾಸವು ಗರಿಷ್ಠಗೊಳಿಸಲ್ಪಟ್ಟಿರುತ್ತದೆ.

ಯಾವಾಗ ಒಂದು ಹೈಡ್ರೋಫೋನ್/ಸಂಜ್ಞಾಪರಿವರ್ತಕವು ಒಂದು ನಿರ್ದಿಷ್ಟ ವಿಚಾರಣೆ ಮಾಡುವ ಸಂಕೇತಗಳನ್ನು ಪಡೆದುಕೊಳ್ಳುತ್ತವೆಯೋ ಆಗ ಇದು ಒಂದು ನಿರ್ದಿಷ್ಟ ಪ್ರತಿಕ್ರಿಯಾ ಸಂಕೇತದಿಂದ ಪ್ರಸಾರ ಮಾಡುವ ಮೂಲಕ ಪ್ರತಿಕ್ರಿಯಿಸುತ್ತದೆ.

ಎಂಡೋಪ್ರೊಬ್ ಅನ್ನು ಬಳಸಿ, ಪ್ರೋಬ್ ಸೇರಿಸುವ ಮೂಲಕ ಶಬ್ದವನ್ನು ಉತ್ಪಾದಿಸಿ, ನಂತರ ಸಂಜ್ಞಾಪರಿವರ್ತಕವನ್ನು ನಿಯಂತ್ರಿತ ರೀತಿಯಲ್ಲಿತೆಗೆದುಹಾಕುತ್ತದೆ.

ಅಂತರವನ್ನು ಅಳತೆ ಮಾಡಲು, ಒಂದು ಸಂಜ್ಞಾಪರಿವರ್ತಕ/ಪ್ರಕ್ಷೇಪಕವು ವಿಚಾರಣೆಯ ಸಂಕೇತಗಳನ್ನು ಪ್ರಸಾರಣ ಮಾಡುತ್ತದೆ ಮತ್ತು ಈ ಪ್ರಸಾರಣಗಳ ಮತ್ತು ಮತ್ತೊಂದು ಸಂಜ್ಞಾಪರಿವರ್ತಕ/ಪ್ರಕ್ಷೇಪಕಗಳ ಪ್ರತಿಕ್ರಿಯೆಯ ನಡುವಿನ ಸಮಯವನ್ನು ಅಳತೆ ಮಾಡುತ್ತದೆ.

ಮೈಕ್ರೊಫೋನ್‌ಗಳನ್ನು ಉಲ್ಲೇಖಿಸುವಾಗ, ವಾಹಕ, ಚಾಲಕಶಕ್ತಿ ಮೊದಲಾದ ಸಂಜ್ಞಾಪರಿವರ್ತಕ ಸಿದ್ಧಾಂತಗಳು ಮತ್ತು ಅವುಗಳ ಮುಖ್ಯ ಲಕ್ಷಣಗಳು ಪ್ರಮುಖ ಪಾತ್ರ ವಹಿಸುತ್ತವೆ.

ಪೀಜೋಎಲೆಕ್ಟ್ರಿಕ್ ಸಂಜ್ಞಾಪರಿವರ್ತಕಗಳನ್ನು ಕಾಂಟ್ಯಾಕ್ಟ್ ಮೈಕ್ರೊಫೋನ್‌ಗಳಾಗಿ ಬಳಸಿಕೊಂಡು ಸಂಗೀತ ವಾದ್ಯಗಳಿಂದ ಬರುವ ಶಬ್ದವನ್ನು ಹೆಚ್ಚು ಪ್ರಮಾಣದಲ್ಲಿ ಕೇಳಿಬರುವಂತೆ ಮಾಡಲು, ಡ್ರಮ್ ಗಳ ಶಬ್ದವನ್ನು ಗ್ರಹಿಸಲು, ರೆಕಾರ್ಡ್ ಮಾಡಿಕೊಂಡ ಎಲೆಕ್ಟ್ರಾನಿಕ್ ನಮೂನೆಗಳನ್ನು ಪ್ರಾರಂಭಿಸಲು ಮತ್ತು ಜಲಗರ್ಭದಲ್ಲಿ ಅತಿಯಾದ ಒತ್ತಡದ ವಾತಾವರಣದಲ್ಲಿಯೂ ಧ್ವನಿಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಉಪಯೋಗಿಸಲಾಗುತ್ತವೆ.

ಒಂದು ಮೈಕ್ರೊಫೋನ್‌ನಲ್ಲಿ ಬರುವ ಸಂವೇದನಶೀಲ ಸಂಜ್ಞಾಪರಿವರ್ತಕ ಭಾಗವನ್ನು ಎಲಿಮೆಂಟ್ ಅಥವಾ ಕೋಶ (ಕ್ಯಾಪ್ಸುಲ್) ಎಂದು ಕರೆಯುತ್ತಾರೆ.

ಈ ಉಪಕರಣದ ಕಾರ್ಯನಿರ್ವಹಣೆ ಶ್ರಾವಕ ವಿಧಾನದಂತೆಯೇ ಇದೆ, ಆದರೆ ಇಲ್ಲಿ ರಕ್ತದ ಹರಿಯುವಿಕೆಯನ್ನು ಪತ್ತೆ ಮಾಡಲು ಸ್ಟೆತೊಸ್ಕೋಪ್ ಮತ್ತು ತಜ್ಞರ ಕಿವಿಗಳ ಬದಲಿಗೆ ಇಲೆಕ್ಟ್ರಾನಿಕ್ ಒತ್ತಡ ಸಂವೇದಕ(ಟ್ರ್ಯಾನ್ಸ್‌ಡ್ಯೂಸರ್ ‌ ಅಥವಾ ಸಂಜ್ಞಾಪರಿವರ್ತಕ)ಗಳನ್ನು ಅಳವಡಿಸಲಾಗಿರುತ್ತದೆ.

ಯಾವಾಗ ಸಂಜ್ಞಾಪರಿವರ್ತಕದಿಂದ ಕೆಳಗಿನವರೆಗಿನ ಅಂತರವನ್ನು ಅಳತೆಮಾಡಲು ಸಕ್ರಿಯ ಸೋನಾರ್ ಬಳಸಲ್ಪಡುತ್ತದೆಯೋ, ಆಗ ಇದನ್ನು ಪ್ರತಿಧ್ವನಿಯಿಂದ ಆಳ ಅಳೆದ ನಿದರ್ಶನ ಎಂದು ಕರೆಯುವರು.

ಒಂದು ವಾಸ್ತವವಾಗಿ ದಿಕ್ಕಿಗೆ ಸಂಬಂಧಿಸಿದ, ಆದರೆ ಕಡಿಮೆ-ಕಾರ್ಯಪಟುತ್ವವನ್ನು ಹೊಂದಿರುವ, ವಿಧದ ಸೋನಾರ್ (ಮೀನುಗಾರಿಕೆ, ಮಿಲಿಟರಿ, ಮತ್ತು ಬಂದರು ರಕ್ಷಣೆಯಲ್ಲಿ ಬಳಸಲ್ಪಡುವ) ಕ್ಲಿಷ್ಟಕರವಾದ ರೇಖಾತ್ಮಕವಲ್ಲದ ಗುಣವನ್ನು ಹೊಂದಿರುವ ರೇಖಾತ್ಮಕವಲ್ಲದ ಸೋನಾರ್ ಎಂದು ಕರೆಯಲ್ಪಡುವ ಸೋನಾರ್ ‌ನ್ನು ಬಳಸುತ್ತದೆ, ವಾಸ್ತವವಾದ ಸಂಜ್ಞಾಪರಿವರ್ತಕವು ಮಾನದಂಡಾತ್ಮಕ ವಿನ್ಯಾಸ ಎಂದು ಕರೆಯಲ್ಪಡುತ್ತದೆ.

ಇದು ಒಂದು ಪೀಜೋಎಲೆಕ್ಟ್ರಿಕ್ ಸ್ಫಟಿಕವಾಗಿದ್ದು, ಮೈಕ್ರೊಫೋನ್ ಮತ್ತು ಸ್ಲಿಮ್ ಲೈನ್ ಲೌಡ್ ಸ್ಪೀಕರ್ ಘಟಕವಾಗಿ ಅಂದರೆ ಸಂಜ್ಞಾಪರಿವರ್ತಕವಾಗಿ(ಟ್ರಾನ್ಸ್‌ಡ್ಸೂಸರ್)ಕೆಲಸ ಮಾಡುತ್ತದೆ.

ಸಕ್ರಿಯ ಸೋನಾರ್ ನೀರಿನ ಮೂಲಕ ಎರಡು ಸೋನಾರ್ ಸಂಜ್ಞಾಪರಿವರ್ತಕಗಳ ನಡುವಿನ ಅಂತರವನ್ನು ಅಥವಾ ಒಂದು ಹೈಡ್ರೋಫೋನ್‌ನ ಮತ್ತು ಪ್ರಕ್ಷೇಪಕಗಳ (ನೀರಿನ ಒಳಗಿನ ಶಬ್ದಸಂಬಂಧಿ ವಕ್ತೃ) ಸಂಯೋಜನವನ್ನು ಅಳತೆಮಾಡಲೂ ಕೂಡ ಬಳಸಲ್ಪಡುತ್ತದೆ ಅಥವಾ ಸಂಜ್ಞಾಪರಿವರ್ತಕವು ಶಬ್ದಸಂಬಂಧಿ ಸಂಕೇತಗಳ ("ಪಿಂಗ್") ನ್ನು ಪ್ರಸಾರಿಸುವ ಮತ್ತು ಗ್ರಹಿಸುವ ಒಂದು ಸಾಧನವಾಗಿದೆ.

ಒಂದು ವಿಕಿರಣತಯಾರಕವು ಸಾಮಾನ್ಯವಾಗಿ ಸಂಜ್ಞಾಪರಿವರ್ತಕ ಶಕ್ತಿಯನ್ನು ಒಂದು ವಿಕಿರಣವಾಗಿ ಕೇಂದ್ರೀಕರಿಸಲು ಬಳಸಿಕೊಳ್ಳಲ್ಪಡುತ್ತದೆ, ಅದು ಉದ್ದೇಶಿತ ಸಂಶೋಧನಾ ಕೋನಗಳನ್ನು ಆವರಿಸಲು ವಿಸ್ತರಿಸಲ್ಪಡುತ್ತವೆ.

transductor's Usage Examples:

A transductor is type of magnetic amplifier used in power systems for compensating reactive power.


controlled reactor (MCR), a type of magnetic amplifier otherwise known as a transductor.


The IF oscillator was controlled by the sweep signal through a form of transductor circuit, where a control winding controlled the reluctance of the inductor.


voltage distribution on transformer windings Supply frequency ripple on transductor performance Starting torque of a synchronous motor.


The translumination transductor must be in direct contact with the skin.



transductor's Meaning in Other Sites