<< traitor traitorous >>

traitorly Meaning in kannada ( traitorly ಅದರರ್ಥ ಏನು?)



ದೇಶದ್ರೋಹಿ

Noun:

ಆಂತರಿಕ ಶತ್ರು, ದೇಶದ್ರೋಹಿ,

traitorly ಕನ್ನಡದಲ್ಲಿ ಉದಾಹರಣೆ:

ಅಲೆಕ್ಸಾಂಡರನ ದೇವಮಾನವನ ಸೋಗು ಅಥವಾ ಡೋಂಗಿಯ ಕುರಿತಾಗಿ ತನಗಿರುವ ತಾತ್ಸಾರವನ್ನು ಅರಿಸ್ಟಾಟಲ್‌ ಎಂದೂ ಮುಚ್ಚಿಟ್ಟರಲಿಲ್ಲ, ಮತ್ತು ಅರಿಸ್ಟಾಟಲ್‌ನ ಸೋದರ ಮೊಮ್ಮಗ ಕ್ಯಾಲಿಸ್ಥೆನ್ಸಸ್‌ನನ್ನು ಓರ್ವ ದೇಶದ್ರೋಹಿಯೆಂದು ರಾಜನು ಗಲ್ಲಿಗೇರಿಸಿದ್ದ.

ದಕ್ಷಿಣದ ಮಹಾದ್ವಾರಗೃಹವಾದ, ಸ್ಟೋನ್ ಗೇಟ್ ವೇ ಲಂಡನ್ ನ್ನಿನ ಅತ್ಯಂತ ಕುಖ್ಯಾತ ಸ್ಥಳಗಳಲ್ಲಿ ಒಂದಾಗಿದೆ: ಇಲ್ಲಿ ಈಟಿಯಿಂದ ಶೂಲಕ್ಕೇರಿಸಲಾದ ದೇಶದ್ರೋಹಿಗಳ ವಿಚ್ಛೇದಿಸಿದ ತಲೆಗಳನ್ನು ಪ್ರದರ್ಶಿಸಲಾಗುತ್ತದೆ.

ನಂತರ ವೆನುನುವನ್ನು ಉಪಾಯವಾಗಿ ಲಂಡನ್ ನಿಂದ ರೋಂಗೆ ಕರೆಯಿಸಿಕೊಂಡು, ಅಲ್ಲಿಂದ ಅವರನ್ನು ಅಪಹರಿಸಿ ಇಸ್ರೇಲ್ ಗೆ ಹಿಂದಿರುಗಿಸಲಾಯಿತು ಹಾಗೂ ಇಸ್ರೇಲ್ ನಲ್ಲಿ ಅವರನ್ನು ದೇಶದ್ರೋಹಿ ಎಂದು ತೀರ್ಮಾನಿಸಿ ೧೮ ವರ್ಷಗಳ ಕಾಲ ಸೆರೆಮನೆಗೆ ತಳ್ಳಲಾಯಿತು.

ಮಸಲತ್ ಮಾಡಿದ ಮೀರ್ಸಾದಕನಿಗೆ ದೇಶದ್ರೋಹಿ ಎಂದ್ಹೆಸರಾಯ್ತು || ಪ ||.

ಇದು ರಾಷ್ಟ್ರದ ಭದ್ರತೆಗೆ ಅಪಾಯ; ಆದ್ದರಿಂದ ಕವಿಗಳಿಗೂ ದೇಶದ್ರೋಹಿಗಳಿಗೂ ವ್ಯತ್ಯಾಸವಿಲ್ಲ ಎಂಬುದು ಇವನ ತರ್ಕ, ಇಲ್ಲಿ ಇವನ ನೋಟ ವ್ಯವಹಾರಗಳ ಮೇಲು ಮೇಲಣ ತೋರ್ಕೆಯನ್ನು ಮಾತ್ರ ಲೆಕ್ಕಿಸದಂತೆ ಕಾಣುತ್ತದೆ.

ಭಿನ್ನಮತೀಯರನ್ನು ರಾಷ್ಟ್ರ ವಿರೋಧಿ ಅಥವಾ ದೇಶದ್ರೋಹಿ ಎಂದು ಬ್ರಾಂಡ್ ಮಾಡುವ ‘ತೊಂದರೆಗೊಳಗಾಗಿರುವ’ ಪ್ರವೃತ್ತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ದೀಪಕ್ ಗುಪ್ತಾ, ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯದ ಹಕ್ಕನ್ನು ಅಮೂಲ್ಯವಾದ ಹಕ್ಕು ಮತ್ತು ಶಾಂತಿಯುತ ಪ್ರತಿಭಟನೆಯನ್ನು ನಿಗ್ರಹಿಸಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ಹೇಳಿದರು.

ಈ ಅಧ್ಯಾಯ ನಿಜವಾದ ದೇಶದ್ರೋಹಿಗಳು ಮತ್ತು ದೇಶಪ್ರೇಮಿಗಳು ಯಾರು ಎನ್ನುವ ಬೆಚ್ಚಿ ಬೀಳು ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತದೆ.

ರಾಯಣ್ಣ ಸೆರೆ ಸಿಕ್ಕಿದಾಗ ಬ್ರಿಟಿಷರು ರಾಯಣ್ಣನನ್ನು ದೇಶದ್ರೋಹಿಯೆಂದು ಗಲ್ಲಿಗೇರಿಸಿದರು.

ರಾಜ ಜಾರ್ಜ್ IIIನಿಗೆ ಮೊದಲು ತೋರಿಕೆಗಾಗಿ ರಾಜಭಕ್ತಿ ತೋರಿಸಿ ಭೂಖಂಡೀಯ ಕಾಂಗ್ರೆಸ್‌ನ ರಾಜಪ್ರಭುತ್ವವು, ಸಂಸತ್ತಿನೊಂದಿಗಿನ ಹೋರಾಟದಲ್ಲಿ ತಮ್ಮ ಪರವಾಗಿ ಮಧ್ಯಪ್ರವೇಶಿಸಬೇಕೆಂದು ಸತತವಾಗಿ ಮಾಡಿದ ಕೋರಿಕೆಯು, ರಾಜ್ಯಗಳು "ದಂಗೆ" ಮತ್ತು ಕಾಂಗ್ರೆಸ್‌ ದೇಶದ್ರೋಹಿಗಳ ಕೈಯಲ್ಲಿದೆ ಎಂದು ರಾಜನು ಘೋಷಿಸುವಂತೆ ಮಾಡಿದವು.

ಆದರೆ ಬ್ರಿಟನ್ ನಲ್ಲಿ ಆತನನ್ನು 'ದೇಶದ್ರೋಹಿ' ಎಂದು ಹೀನಾಯವಾಗಿ ಖಂಡಿಸಿದ್ದರು.

ಕೊನೆಗೆ ವಾಗನಗೇರಿ ಭೀಮರಾಯನೆಂಬ ದೇಶದ್ರೋಹಿ ಬ್ರಿಟಿಷರ ಸಹಾಯಕ್ಕೆ ದೊರಕಿದ.

ದೇಶದ್ರೋಹಿ ಅಣ್ಣಪ್ಪ ಪಟಕಿ ಎಂಬಾತ ಮೋಸ ಬಗೆದ.

ಡೇನರು ಬೊಹಿಮಿಯನ್ನರು ನಡೆಸುತ್ತಿದ್ದ ದಾಳಿಗಳನ್ನು ಅಡಗಿಸಿದ್ದಲ್ಲದೆ ದೇಶದ್ರೋಹಿಗಳಾದ ಸಾಮಂತರನ್ನು ಶಿಕ್ಷಿಸಿದ.

traitorly's Usage Examples:

determined "to die rather than to depart the province, retaining still his traitorly hopes to be relieved out of Ulster or out of Spain.


minister"s wife say: "Let us go into the Tolbooth and we shall see the traitorly thief come over on the hurdle", Bickerdike said, "No; no thief, but as.



traitorly's Meaning in Other Sites