topeka Meaning in kannada ( topeka ಅದರರ್ಥ ಏನು?)
ಟೊಪೆಕಾ
ಕಾನ್ಸಾಸ್ ರಾಜ್ಯದ ರಾಜಧಾನಿ, ಕಾನ್ಸಾಸ್ ನದಿಯ ಪೂರ್ವ ಕಾನ್ಸಾಸ್‌ನಲ್ಲಿದೆ,
People Also Search:
topertopers
topes
topet
topful
topfull
topgallant
topgallant sail
topgallants
topheavy
tophet
tophi
tophus
topi
topiaries
topeka ಕನ್ನಡದಲ್ಲಿ ಉದಾಹರಣೆ:
ನಾದ್ಯಂತ ಜನಾಂಗೀಯವಾಗಿ ಪ್ರತ್ಯೇಕಗೊಳಿಸಲ್ಟಟ್ಟ ಶಾಲೆಗಳನ್ನು ನಿಷೇಧಿಸಿ 1954ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ವಿಚಾರದಲ್ಲಿ ಕನ್ಸಾಸ್/ಕಾನ್ಸಾಸ್ ಟೊಪೆಕಾದ ಬ್ರೌನ್ v.
1959ರಲ್ಲಿ ಕನ್ಸಾಸ್‌ನ ಟೊಪೆಕಾದಲ್ಲಿ ಪ್ರಥಮ ಫ್ರಾಂಚೈಸೀ ಘಟಕವು ತೆರೆಯಲಾದ ನಂತರ ಸಾಕಷ್ಟು ಹೆಚ್ಚುವರಿ ರೆಸ್ಟೋರೆಂಟ್‌ಗಳನ್ನು ತೆರೆಯಲಾಯಿತು.
ಕನ್ಸಾಸ್/ಕಾನ್ಸಾಸ್‌ದ ಟೊಪೆಕಾದಲ್ಲಿನ ಫೋರ್ಬ್ಸ್ ಫೀಲ್ಡ್ 2007ರಲ್ಲಿ ಅದರ ಸೇವೆಯನ್ನು ಕೊನೆಗೊಳಿಸುವ ಮುನ್ನ ಅಲ್ಲೀಜಿಯಂಟ್ ಏರ್ ಸಂಸ್ಥೆಯ ಸಹಾಯದಿಂದ ಅನೇಕ ವರ್ಷಗಳ ಕಾಲ ವಾಣಿಜ್ಯ ವಿಮಾನಯಾನಗಳನ್ನು ನಿರ್ವಹಿಸುತ್ತಿತ್ತು.
ರಾಷ್ಟ್ರದಲ್ಲಿನ ಅಂತರರಾಜ್ಯ ಹೆದ್ದಾರಿಯ ಪ್ರಥಮ ವಿಭಾಗವನ್ನು ಟೊಪೆಕಾದ ತುಸುವೇ ಪಶ್ಚಿಮಕ್ಕೆ I-70ನಲ್ಲಿ ನವೆಂಬರ್ 14, 1956ರಂದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಟೊಪೆಕಾದಲ್ಲಿನ ಬ್ರೌನ್ v.
ಅಯೊವಾದಲ್ಲಿ ಅಪಾಯದಲ್ಲಿರುವ ಅಥವಾ ವಿಪತ್ತಿಗೆ ಸಿಲುಕಿದ ಪ್ರಾಣಿಸಮೂಹಗಳೆಂದರೆ ಬಾಲ್ಡ್ ಈಗಲ್ (ಬಿಳಿ ತಲೆಯ ಹದ್ದು), ಇಂಟೀರಿಯರ್ ಲೀಸ್ಟ್ ಟರ್ನ್, ಪೈಪಿಂಗ್ ಪ್ಲೊವರ್, ಇಂಡಿಯಾನಾ ಬಾವಲಿ, ಪಾಲಿಡ್ ಸ್ಟರ್ಜಿಯನ್, ಅಯೋವಾ ಪ್ಲೀಸ್ಟೊಸಿನ್ ಲ್ಯಾಂಡ್ ಸ್ನೇಲ್ (ಬಸವನ ಹುಳು), ಹಿಗಿನ್ಸ್ ಐ ಪರ್ಲಿ ಮಸ್ಸೆಲ್, ಹಾಗೂ ಟೊಪೆಕಾ ಶೈನರ್.
ಬೋರ್ಡ್ ಆಫ್ ಎಜುಕೇಷನ್ ಆಫ್ ಟೊಪೆಕಾ"ದಲ್ಲಿ 1954ರ ಯು.
ಬೋರ್ಡ್ ಆಫ್ ಎಜುಕೇಶನ್ ಆಫ್ ಟೊಪೆಕಾ, ಕನ್ಸಾಸ್ ಬಗೆಗಿನ 1954 ರ ಸುಪ್ರಿಮ್ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಲಿಟಲ್ ರಾಕ್ ನೈನ್ ;ಅರ್ಕಾನ್ಸಾಸ್ ವನ್ನು ರಾಷ್ಟ್ರೀಯ ವಾಹಿನಿಗೆ ಬರುವಂತೆ ಮಾಡಿತು.
ಕನ್ಸಾಸ್/ಕಾನ್ಸಾಸ್ ಮಹಾನಗರ, ಲಾರೆನ್ಸ್, ಟೊಪೆಕಾ, ಜಂಕ್ಷನ್ ಸಿಟಿ, ಸಲೀನಾ, ಹೇಸ್, ಹಾಗೂ ಕಾಲ್ಬಿಗಳು ಈ ಮಾರ್ಗದಲ್ಲಿ (ಪೂರ್ವದಿಂದ ಪಶ್ಚಿಮದೆಡೆಗೆ) ಕಂಡುಬರುವ ಮಹಾನಗರಗಳು.
(ಷೆರ್ವುಡ್ ಅಮೆರಿಕದ ಖ್ಯಾತ ನಾಟಕಕಾರ) ಮಾರ್ಸೆಲೀನ್ ಮೂಲಕ ಅಟ್ಚಿಸನ್, ಟೊಪೆಕಾ ಮತ್ತು ಸ್ಯಾಂಟಾ ಫೀ ರೇಲ್ವೆ ಹಾದುಹೋಗುವುದನ್ನು ಗಮನಿಸುತ್ತಿದ್ದ ವಾಲ್ಟ್ ಡಿಸ್ನಿಯವರು ರೈಲುಗಾಡಿಗಳತ್ತ ಸಹ ತಮ್ಮ ಒಲವು ಬೆಳೆಸಿಕೊಂಡರು.
ಬೈಪಾಸ್/ಉಪರಸ್ತೆಗಳಲ್ಲಿ ಟೊಪೆಕಾದ ಸುತ್ತಲೂ ಇರುವ I-470 ಹಾಗೂ ವಿಚಿತಾವನ್ನು ಸುತ್ತುವರೆದಿರುವ I-235 ಸೇರಿವೆ.