timorousness Meaning in kannada ( timorousness ಅದರರ್ಥ ಏನು?)
ದುಗುಡ
ಅಥವಾ ಅಜ್ಞಾತ ಭಯ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಭಯ,
People Also Search:
timothiestimothy
timothy's
timpani
timpanist
timpanists
timpano
timur
tin
tin bound
tin foil
tin hat
tin lined
tin opener
tin pan
timorousness ಕನ್ನಡದಲ್ಲಿ ಉದಾಹರಣೆ:
ಆದರೆ ಸೆರೆಯಲ್ಲಿ ಹಾರ್ನ್ ಬಿಲ್ನ ನಡವಳಿಕೆ ಅತ್ಯಂತ ದುಗುಡ ದಿಂದ ಕೂಡಿರುತ್ತವೆ ಎಂದು ವಿವರಿಸಲಾಗಿದೆ.
ತಾನು ಈ ವಿಷಯವನ್ನು ಕುರಿತು "ರಾಣಿಜೇನನ್ನು ಪ್ರತ್ಯೇಕಿಸಿ ಗಮನಿಸಿದ ಅಂಶಗಳನ್ನೊಳಗೊಂಡಿರುವ ಜೇನು ಸಾಕಣೆಯ ಪ್ರಾಯೋಗಿಕ ಕೈಪಿಡಿ"ಎಂಬ ಪುಸ್ತಕವೊಂದನ್ನು ಸಹ ಬರೆಯುತ್ತಾನೆ ದುಗುಡ ಕಳೆಯುವ ಸಂದರ್ಭದಲ್ಲಿ ಸಂಗೀತದ ಮೊರೆ ಹೊಕ್ಕು ವಿಶ್ರಾಂತಿ ಪಡೆಯುವ ಮೂಲಕ ಸಂಗೀತಾಸಕ್ತಿಯನ್ನು ತೋರುತ್ತಾನೆ.
ಅಲ್ಲದೆ, ಕೇಡಿಗರ ಅವಹೇಳನೆ, ಒಳ್ಳೆಯವರ ಪ್ರಶಂಸೆ, ಕಾಲ ಇಳಿಗತಿಗೆ ಬಂತು ಎಂಬ ದುಗುಡ-ಇತ್ಯಾದಿ ವಿವರಗಳೂ ಕವಿತ್ವದೊಳಕ್ಕೆ ಪ್ರವೇಶಿಸಿದುವು.
ಅದರಿಂದ ಅವರ ಬೇಸರ, ದುಗುಡ ಕಡಿಮೆಯಾಗಿ ಅವನ ಬದುಕಲ್ಲಿ ಖುಷಿ ತುಂಬಿಕೊಳ್ಳುತ್ತಿದೆ.
ಹಾಗೆ ಬಂದ ಗಾನನಾಯಕಿಯರು, ಹರಿಶ್ಚಂದ್ರನನ್ನು ಸ್ತುತಿಸಿ, ‘ಯಥೋಚಿತ ತಾರಮಧುರಮಂದ್ರಂಗಳಿಂ’ ಹಾಡಿ, ನರ್ತಿಸಿ ರಾಗರಸಲಹರಿಯಿಂದ ಹರಿಶ್ಚಂದ್ರನ ದುಗುಡವನ್ನು ತೊಳೆಯುತ್ತಾರೆ.
ಹೊಂಗೆಯ ನೆರಳು ದಣಿವನ್ನು ಪರಿಹರಿಸುವುದಷ್ಟೇ ಅಲ್ಲದೆ ಮನಸ್ಸಿನ ದುಗುಡವನ್ನು ಕಳೆದು ಮನಸ್ಶಾಂತಿಯನ್ನು ನೀಡುವುದರಿಂದ " ಹೊಂಗೆಯ ನೆರಳು, ತಾಯಿಯ ಮಡಿಲು" ಎಂಬ ನಾಣ್ಣುಡಿ ಪ್ರಚಲಿತದಲ್ಲಿದೆ.
ಪರಸ್ಪರಾವಲಂಬನವಾದವು ಕ್ರಾಂತಿಯ ವಯಕ್ತಿಕ ಸ್ವತಂತ್ರ್ಯವಾದ ಮತ್ತು ಒಂದುಗುಡುವಿಕೆಯ ಪೂರ್ವಸ್ಮರಣೆಯನ್ನು ಹೊಂದಿ ಅವುಗಳೆರಡರ ಮಧ್ಯೆ ಸ್ಥಳ ಪಡೆದುಕೊಂಡಿದೆ.
ರಕ್ತದಲ್ಲಿ ಮಿತಿಮೀರಿದ ಇಂಗಾಲದ ಡಯಾಕ್ಸೈಡ್ ಅಂಶವಿದ್ದಲ್ಲಿ ತಲೆನೋವು, ನಿದ್ದೆ ಮಂಪರು ಅಥವಾ ತುಡಿತ (ಆಸ್ಟೆರಿಕ್ಸಿಸ್)(ದುಗುಡ, ಆತಂಕ) ಹುಟ್ಟಿಕೊಳ್ಳಬಹುದು.
ಅಸ್ವಸ್ಥತೆಯು ಗ್ರಹಣಶಕ್ತಿಯ ಮೇಲೆ ಪ್ರಭಾವ ಬೀರಬಹುದು ಎಂದು ಭಾವಿಸಲಾಗಿದ್ದರೂ, ಇದು ನಡವಳಿಕೆ ಮತ್ತು ಮನಸ್ಸಿನ ದುಗುಡದೊಂದಿಗಿನ ದೀರ್ಘಕಾಲದ ಸಮಸ್ಯೆಗಳಿಗೆ ವಾಡಿಕೆಯಂತೆ ತನ್ನದೇ ಆದ ಕಾಣಿಕೆಯನ್ನೂ ನೀಡುತ್ತದೆ.
ಫ್ರಾನ್ಸಿನಲ್ಲಿ ಬ್ಯಾಲೊ ಎಂಬ ಶ್ರೇಷ್ಠ ವಿಮರ್ಶಕ ಚರಮಗೀತೆಯಲ್ಲಿ ಪ್ರೇಮವೂ ಮರಣವೂ ವರ್ಣಿತವಾಗಲೇಬೇಕೆಂದು ಘೋಷಿಸಿದರೂ ಇತರ ಮೃದು ಸಂಗತಿಗಳೂ ಅಸ್ಪುಟ ದುಗುಡವೂ ಅದರೊಳಕ್ಕೆ ನುಗ್ಗಿ ಬಂದುವು.
ಕನಸಿನಿಂದ ದುಗುಡಗೊಂಡ ಮಾದೇವರಾಯ ಆತಂಕದಿಂದ 'ಬತ್ತಲುಗುದುರಿ' ಹತ್ತಿ ತನ್ನ ಮನೆಗೆ ಧಾವಿಸಿ ಬರುವನು.
ಮಿರ್ಜಾ,ಒಬ್ಬ ದಕ್ಷ ಆಡಳಿತಗಾರ ; ಜನರೊಡನೆ ನೇರವಾಗಿ ಸಂಪರ್ಕವನ್ನಿಟ್ಟುಕೊಂಡು ಅವರ ದುಗುಡ-ದುಮ್ಮಾನಗಳಿಗೆ ಸ್ಪಂದಿಸುತ್ತಿದ್ದು, ಶ್ರಮವಹಿಸಿ ಕೆಲಸಮಾಡುವ ಅಧಿಕಾರಿಗಳಿಗೆ ಸ್ಪೂರ್ಥಿಯ ಮಾದರಿಯಾಗಿದ್ದರು.
timorousness's Usage Examples:
But everything in you that is flesh and blood and is timorousness and attachment to things of this earth must despair, so that you cannot.
Hippocrates described someone who "through bashfulness, suspicion, and timorousness, will not be seen abroad; loves darkness as life and cannot endure the.
Porter, enraged by Butler"s timorousness, went to U.
attributed his punishment to the timorousness of the WPA Congress in Mexico City in 1972: "… as a result of the timorousness of the Congress, I was given.
Synonyms:
faintness, timid, faintheartedness, fearfulness, timidity,
Antonyms:
boldness, bold, fearlessness, stoutheartedness, afraid,