thursday Meaning in kannada ( thursday ಅದರರ್ಥ ಏನು?)
ಗುರುವಾರ,
Noun:
ಗುರುವಾರ,
People Also Search:
thursdaysthurst
thurston
thus
thus far
thusness
thuya
thwack
thwacked
thwacking
thwacks
thwart
thwarted
thwarter
thwarters
thursday ಕನ್ನಡದಲ್ಲಿ ಉದಾಹರಣೆ:
ಆಂಗ್ಲ ಭಾಷೆಯಲ್ಲಿ ಗುರುವಾರವನ್ನು Thursday ಅಥವಾ Thor's day (ಥೋರ್‌ನ ದಿನ) ಎಂದು ಕರೆಯಲಾಗುತ್ತದೆ.
ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.
ಪ್ರತೀ ವಾರ, ಎರಡು-ಭಾಗದ ಬ್ಯಾಟ್‌ಮ್ಯಾನ್ ಸಾಹಸ ಬುಧವಾರ ಮತ್ತು ಗುರುವಾರ ರಾತ್ರಿಗಳಲ್ಲಿ ಪ್ರಸಾರವಾಯಿತು, ಜನಪ್ರಿಯ ಹಾಸ್ಯಪತ್ರಿಕೆಯ ಕಥಾನಾಯಕ ಹಾಸ್ಯದ ಜೊತೆ ಮಿಶ್ರಣವಾಗಿರುತ್ತಿತ್ತು.
ಈ ಅತ್ತೂರು ಇಗರ್ಜಿಯಲ್ಲಿ ಜನವರಿ ತಿಂಗಳ ಕೊನೆಯ ಮಂಗಳವಾರ, ಬುಧವಾರ, ಗುರುವಾರ ಸಾಂತ್ ಮಾರಿ ನಡೆಯುತ್ತದೆ.
ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಒಟ್ಟು ಒಂಬತ್ತು ಅಂಕ ಗಳಿಸಿದ ಜಸ್ವೀರ್ ಸಿಂಗ್ ಬುಲ್ಸ್ ಗೆಲವು ತಪ್ಪಿಸಿ ಡ್ರಾ ಆಗಲು ಕಾರಣರಾದರು.
ಪವನಜ; ಪ್ರಜಾವಾಣಿ ಲೇಖನ, ೨೯ ನೇ, ಗುರುವಾರ, ಮೇ, ೨೦೧೪.
ಡಬಲ್ಸ್ ವಿಭಾಗದಲ್ಲಿ ಗುರುವಾರವಷ್ಟೇ ಸತತ 29ನೇ ಪಂದ್ಯ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದ ಸಾನಿಯಾ ಮತ್ತು ಮಾರ್ಟಿನಾ ಈ ಟೂರ್ನಿಯ ಫೈನಲ್ ನಲ್ಲೂ ಜಯ ಪಡೆದು ಒಟ್ಟು ಪಂದ್ಯದ ಜಯದ ಸಂಖ್ಯೆಯನ್ನು 30ಕ್ಕೆ ಹೆಚ್ಚಿಸಿ ಕೊಂಡರು.
ಈ ದಿವಸನಾಮಗಳು ಅನುಕ್ರಮವಾಗಿ ಭಾನುವಾರ]/ರವಿವಾರ/ಆದಿತ್ಯವಾ , ಸೋಮವಾರ]/ಚಂದ್ರವಾ , ಮಂಗಳವಾರ , ಬುಧವಾರ , ಗುರುವಾರ , ಶುಕ್ರವಾರ , ಶನಿವಾರ.
22 ಉಪಕಥೆಗಳನ್ನು ಒಳಗೊಂಡಿರುವ ನಾಲ್ಕನೇ ಕಂತಿನ ಪ್ರಸಾರವು ಅಮೆರಿಕದಲ್ಲಿ ಗುರುವಾರ ರಾತ್ರಿ 9 ಗಂಟೆಗೆ ಸೆಪ್ಟೆಂಬರ್ 18, 2008ರಿಂದ ಪ್ರಾರಂಭವಾಗಿ, ಮೇ 14, 2009ರಲ್ಲಿ ಕೊನೆಗೊಂಡಿತು.
ಸಿ ಯ ಪ್ರತಿಷ್ಠಿತ ಗುರುವಾರ ಸಂಜೆ ೮:೩೦ರ ಸಮಯದಲ್ಲಿ ಪ್ರಸಾರಗೊಂಡಿತು.
ಸಂಗೀತ ವಾದ್ಯಗಳು ಭಾರತೀಯ ಚಿತ್ರರಂಗದ ನೂರು ವರ್ಷಗಳ ಭವ್ಯ ಚರಿತ್ರೆಯನ್ನು ಮೆಲುಕು ಹಾಕುವುದರೊಂದಿಗೆ ಗುರುವಾರ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಡಿಸೆಂಬರ್ ೨೦,೨೦೧೨ರಂದು ಆರಂಭವಾಯಿತು.
ಸಾಮಾನ್ಯವಾಗಿ ಬೂದಿಬುಧವಾರದ ಮುಂಚಿನ ಗುರುವಾರದಂದು ಸುಮಾರು ಒಂದು ಮಿಲಿಯನ್ ಜನರು ಬೀದಿಬೀದಿಗಳಲ್ಲಿ ಮಹೋತ್ಸವವನ್ನು ಆಚರಿಸುತ್ತಿರುತ್ತಾರೆ.
thursday's Usage Examples:
thursday interview: James caan – the reformed character actor he was the fieriest star in seventies hollywood.
Vandithavalam had a cattle shandy on fridays , just after thursday Pollachi shandy.
com/mn/thursdaynighthikes/stppks.
Synonyms:
Th, weekday,
Antonyms:
rest day,