<< thomas hunt morgan thomas nelson page >>

thomas more Meaning in kannada ( thomas more ಅದರರ್ಥ ಏನು?)



ಥಾಮಸ್ ಮೋರ್

Noun:

ಥಾಮಸ್ ಮೋರ್,

thomas more ಕನ್ನಡದಲ್ಲಿ ಉದಾಹರಣೆ:

೧೬ನೆಯ ಶತಮಾನದ ಮೊದಲಲ್ಲೇ ಸರ್ ಥಾಮಸ್ ಮೋರ್ ತಮ್ಮ ಯೂಟೋಪಿಯಾ ಗ್ರಂಥದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಕಾರ್ಯಕ್ರಮಗಳು, ಸಮಾಜಾರೋಗ್ಯ ವಿಮಾ, ಸಾಮಾಜಿಕ ಭದ್ರತೆ ಕಾಪಾಡಲು ಕ್ರಮಗಳು ಹಾಗೂ ಸಾರ್ವಜನಿಕ ವಸತಿನಿರ್ಮಾಣ ಇವೇ ಮೊದಲಾದ ಯೋಜನೆಗಳನ್ನು ಸೂಚಿಸಿದ್ದ.

ಈಟಿಯ ಮೇಲಿರುವಂತಹ ಇತರ ಪ್ರಸಿದ್ಧ ತಲೆಬುರುಡೆಗಳೆಂದರೆ: ೧೪೫೦ ರಲ್ಲಿ ಜ್ಯಾಕ್ ಕೇಡ್, ೧೫೩೫ ರಲ್ಲಿ ಥಾಮಸ್ ಮೋರ್,ಇದೇ ವರ್ಷದಲ್ಲಿ ಬಿಷಪ್ ಜಾನ್ ಫಿಷರ್ ಹಾಗು ೧೫೪೦ ರಲ್ಲಿ ಥಾಮಸ್ ಕ್ರೋಮ್ ವೆಲ್.

ಥಾಮಸ್ ಮೋರ್ ಆ ಶತಮಾನದ ಉದ್ದಾಮ ಲ್ಯಾಟಿನ್ ಪಂಡಿತ, ಸುಪ್ರಸಿದ್ಧ ವಕೀಲ.

ಆದರೆ ಪರಮತಸಹಿಷ್ಣುತೆಯನ್ನೂ ಸರ್ವಧರ್ಮಗಳ ಸಮಾನತೆಯನ್ನೂ ಮುಕ್ತಕಂಠದಿಂದ ಹೊಗಳಿದ ಥಾಮಸ್ ಮೋರ್ ಹತ್ತು ವರ್ಷಗಳ ಅನಂತರ ಪ್ರಾಟೆಸ್ಟೆಂಟರನ್ನು ಪೀಡಿಸುವುದರಲ್ಲಿ ಅಗ್ರಗಾಮಿಯಾದುದೂ ತನ್ನ ಧರ್ಮದ ರಕ್ಷಣೆಗಾಗಿ ಉಗ್ರವಾಗಿ ಹೋರಾಡಿ ತನ್ನ ಪ್ರಾಣವನ್ನೇ ತೆತ್ತುದೂ ಒಂದು ರೀತಿಯ ವಿರೋಧಾಭಾಸವೇ ಸರಿ.

ಥಾಮಸ್ ಮೋರ್‍ನ ಗ್ರಂಥದ ಶೀರ್ಷಿಕೆಯಲ್ಲಿ (ಯುಟೋಪಿಯ) ಅಡಕವಾಗಿರುವ ಮತ್ತೊಂದು ಭಾವನೆಯೆಂದರೆ, ಸಮಾಜವನ್ನು ಸುವ್ಯವಸ್ಥಿತಗೊಳಿಸುವುದರ ಮೂಲಕ ಪುನರುಜ್ಜೀವನಗೊಳಿಸಬೇಕೆನ್ನುವ ಆದರ್ಶ.

ಪ್ಲೇಟೊನಿಂದ ಸ್ಫೂರ್ತಿ ಪಡೆದವರಲ್ಲಿ 15ನೆಯ ಶತಮಾನದ ಇಂಗ್ಲೆಂಡಿನ ಸರ್ ಥಾಮಸ್ ಮೋರ್ ಮೊದಲನೆಯವ.

ಥಾಮಸ್ ಮೋರ್, ಕೆಂಪನೆಲ್ಲ ಮತ್ತು ಇತರರು ಆದರ್ಶ ಸಮಾಜವನ್ನು ಚಿತ್ರಿಸಿದ್ದಾರೆ.

ಥಾಮಸ್ ಮೋರ್‍ನಂಥ ಸಭಾಧ್ಯಕ್ಷರು ಪಾರ್ಲಿಮೆಂಟಿನ ಹಾಗೂ ಸದಸ್ಯರ ವಿಶೇಷ ಹಕ್ಕುಗಳ ರಕ್ಷಣೆಗಾಗಿ ಪ್ರಯತ್ನಿಸಿದರು.

ಈ ಮಾದರಿಯವಕ್ಕೆ ಥಾಮಸ್ ಮೋರ್‍ನ ಗ್ರಂಥವೇ ಉತ್ತಮ ನಿದರ್ಶನ.

ಥಾಮಸ್ ಮೋರ್ ಅವರ ಉಟೋಪಿಯ ೧೫೧೬ರಲ್ಲಿ ಪ್ರಕಟವಾಗಿ ಮರಣದಂಡನೆಯ ಅನುಕೂಲಗಳನ್ನು ಮಾತುಕತೆಯ ಸ್ವರೂಪದಲ್ಲಿ ಚರ್ಚಿಸಿ ಯಾವುದೇ ದೃಢ ತೀರ್ಮಾನಕ್ಕೆ ಬರಲು ವಿಫಲವಾಯಿತು.

Synonyms:

Sir Thomas More, More,

Antonyms:

less, slight,

thomas more's Meaning in Other Sites