terek Meaning in kannada ( terek ಅದರರ್ಥ ಏನು?)
ಟೆರೆಕ್
Noun:
ಟೆರೇಸ್,
People Also Search:
tereksterence
teres
teres major
teres major muscle
teres minor
teres minor muscle
teresa
tereshkova
terete
tereus
tergal
tergite
tergites
tergiversate
terek ಕನ್ನಡದಲ್ಲಿ ಉದಾಹರಣೆ:
ಟೆರೆಕ್ ನದಿಯ ಭಾಗದಿಂದ ರಿಯಾನ್ ನದಿಯ ಕಂದರದ ಕುಟಾಯಿಸ್ ವರೆಗೆ ಹೋಗುವ ಒಸ್ಸೆಟಿಕ್ ಮಿಲಿಟರಿ ರಸ್ತೆ ಮಾಮಿಸನ್ ಕಣಿವೆಯ ಮೂಲಕವೇ ಸಾಗುತ್ತದೆ.
೨೦೧೫ರಲ್ಲಿ ಏರ್ಟೆಲ್, ವೋಲ್ವೊ, ಜಿಇ, ವಿಪ್ರೊ, ತ್ರಿಎಮ್, ಟೆರೆಕ್ಸ್, ಕಾರ್ಗಿಲ್, ಬೊಸ್ಟಿಕ್, ಸಬ್ರೇ, ಲ್ಲಿಯಟ್, ಲಿಶಾ.
ಟ್ರಾಕಿಲೆಕ್ಟಮಿ ವಿಧಾನವು ಹಿಸ್ಟೆರೆಕ್ಟಮಿಗಿಂತ ಒಳ್ಳೆಯ ಮತ್ತು ಸುರಕ್ಷಿತವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು ಇದರಲ್ಲಿ ಅಂಡಾಶಯ ಹಾಗೂ ಗರ್ಭಕೋಶವನ್ನು ಹಾಗೆಯೇ ಉಳಿಸಿಕೊಂಡು ಬರೀ ಕ್ಯಾನ್ಸರ್ ಅಂಶವನ್ನು ಮಾತ್ರ ತೆಗೆದುಹಾಕಲು ಯತ್ನಿಸಲಾಗುತ್ತದೆ.
ಟೆರೆಕ್ ನದಿಯ ಉತ್ತರಕ್ಕೆ ಬೆಂಗಾಡಿನಲ್ಲಿ ಹರಿಯುವ ಕೂಮಾ ನದಿ ಹುಟ್ಟುವುದು ಪ್ಯಟಿಗೋರಸ್ಕ್ ಬಳಿಯ ಪರ್ವತಗಳ ನಡುವೆ.
ಭೂಗರ್ಭ ಶಾಸ್ತ್ರ ಅಂಡಾಶಯ ಕೊಯ್ತೆಗೆತ(ಹಿಸ್ಟೆರೆಕ್ಟೂಮಿ) - ಹೆಂಗಸಿನ ಒಂದು ಇಲ್ಲವೆ ಎರಡು ಅಂಡಾಶಯಗಳನ್ನು ಕೊಯ್ದು ತೆಗೆದುಹಾಕುವ ಶಸ್ತ್ರಕ್ರಿಯೆ.
ಟೆರೆಕ್ ಸ್ಯಾಂಡ್ ಪೈಪರ್, ಕ್ಸೆನಸ್ ಸಿನೆರಿಯಸ್.
ಕಾಕಸಸ್ ಪರ್ವತದ ಹಿರಿಯ ನದಿಗಳು-ಮುಖ್ಯವಾಗಿ ಕೂಬ್ಯಾನ್, ರೀಯಾನ್ ಮತ್ತು ಟೆರೆಕ್ ನದಿಗಳು-ವಿದ್ಯುಚ್ಛಕ್ತಿಯ ಉತ್ಪಾದನೆಗೂ ವ್ಯವಸಾಯಕ್ಕೂ ಉಪಯುಕ್ತವಾದವು.
ಕಡಿದಾದ ಈ ಕಣಿವೆಯಲ್ಲಿ ರಸ್ತೆಗೂ ಅದರ ಪಕ್ಕದಲ್ಲಿ ಹರಿಯುವ ಟೆರೆಕ್ ನದಿಗೂ ಮಾತ್ರವೇ ಸ್ಥಳವುಂಟು.
ಬೆಟ್ಟಗಳ ನಡುವೆ ಕಡಿದಾಗಿರುವ ಕಂದರಗಳಲ್ಲಿ ಹಿಮನದಿಗಳು ಇಳಿದು, ಸುಲಭವಾಗಿ ಹರಿಯಲು ಅವಕಾಶವುಂಟಾದ ಕೂಡಲೆ ಆಳವಾದ ಕಮರಿಗಳಲ್ಲಿ ಪ್ರವಹಿಸಿ, ಉತ್ತರದ ಇಳುಕಲುಗಳಲ್ಲಿ ಸರಿದು, ಟೆರೆಕ್ ಅಥವಾ ಕೂಬ್ಯಾನ್ ನದಿಯನ್ನು ಸೇರುತ್ತವೆ; ಕೆಲವು ಹಿಮನದಿಗಳು ದಕ್ಷಿಣದ ಇಳಿಮೇಡಿನಲ್ಲಿ ಹರಿದು, ರಿಯಾನ್ ಅಥವಾ ಕೂರಾ ನದಿ ಸೇರುತ್ತವೆ.
ಉತ್ತರದಲ್ಲಿ ಪ್ರಧಾನ ಪಂಕ್ತಿಗೆ ಜೋಡಿಸಿದಂತಿದ್ದು ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರದೊಳಕ್ಕೆ ಚಾಚಿರುವ ವಿಶಾಲವಾದ ದಘೇಸ್ತಾನ್ ಪ್ರಸ್ಥಭೂಮಿಯೂ ಉತ್ತರದಲ್ಲಿರುವ ಸುಂದರ ಟೆರೆಕ್ ಕಣಿವೆಗಳೂ ಪರ್ವತದ ಈ ಭಾಗದ ವೈಶಿಷ್ಟ್ಯ.
terek's Usage Examples:
(terek sandpiper), Limosa lapponica (bar-tailed godwit), Numenius minutus (whimbrel) and Pluvialis dominica (lesser golden plover) .