temujin Meaning in kannada ( temujin ಅದರರ್ಥ ಏನು?)
ತೆಮುಜಿನ್
Noun:
ತೆಮುಜಿನ್,
People Also Search:
temulenceten
ten acre
ten cent
ten commandments
ten day fern
ten membered
ten mile
ten million
ten point
ten thousand
ten ton
tenability
tenable
tenableness
temujin ಕನ್ನಡದಲ್ಲಿ ಉದಾಹರಣೆ:
ತನ್ನ ಪೂರ್ವಿಕರಂತೆ ತಂದೆ ಕೂಡ ಮುಖ್ಯಸ್ಥ, ಹೀಗಾಗಿ ತೆಮುಜಿನ್‌ನದು ಘನತೆಯ ಹಿನ್ನೆಲೆ.
ಸಮಕಾಲೀನ ಲಿಖಿತ ದಾಖಲೆಗಳ ಕೊರತೆಯ ಕಾರಣದಿಂದ ತೆಮುಜಿನ್‌ನ ಬಗೆಗೆ ಸಿಗುವ ವಾಸ್ತವಿಕ ಮಾಹಿತಿ ಸ್ವಲ್ಪ ಮಾತ್ರ.
ಬ್ಜಾರ್ತ್‌ಸ್ಕುಲರ್‌ನಿಂದ ತಪ್ಪಿಸಿಕೊಂಡು ಬಂದ ನಂತರ ತೆಮುಜಿನ್‌ನ ಕೀರ್ತಿ ಎಲ್ಲ ಕಡೆಗೆ ಹರಡತೊಡಗಿತು.
ನಿಷ್ಠರಲ್ಲದವರು ಇರಕೂಡದೆಂದು ಹೇಳಿ ಜಮುಕನನ್ನು ವಂಚಿಸಿದವರನ್ನು ತೆಮುಜಿನ್ ಕೊಲ್ಲಿಸಿದ.
ತೆಮುಜಿನ್ ತನ್ನ ಮದುವೆಯಾಗಬಲ್ಲ 12ನೆಯ ವಯಸ್ಸು ತುಂಬುವ ತನಕ ಅಲ್ಲೇ ಇದ್ದು ಮನೆಯ ಯಜಮಾನ ಸನ್ಸರ್‌ನ ಸೇವೆ ಮಾಡಬೇಕಾಗಿತ್ತು.
ತೆಮುಜಿನ್ ಮತ್ತು ಜಮುಕ ರಕ್ತಸಂಬಂಧಿ ಸಹೋದರ (ಅಂಡ ) ಅವರು ಎಂದೆಂದಿಗೂ ನಿಷ್ಠರಾಗಿರುವ ಪಣ ತೊಟ್ಟರು.
ಆಕಾಶದಲ್ಲಿ ಒಬ್ಬನೇ ಸೂರ್ಯನಿರಲು ಸಾಧ್ಯವೆಂದು ಹೇಳಿದ ಜಮುಕ ತೆಮುಜಿನ್‌ನ ಸ್ನೇಹವನ್ನು ತಿರಸ್ಕರಿಸಿ ವೀರಮರಣವನ್ನು ಕೋರಿದ.
ಮಂಗೋಲಿಯಾದ ಅನೇಕ ಅಲೆಮಾರಿಗಳಾಂತೆ ತೆಮುಜಿನ್‌ನ ಆರಂಭಿಕ ಜೀವ ಕಷ್ಟ ಕಾರ್ಪಣ್ಯಗಳಿಂದ ಕೂಡಿತ್ತು.
ಬುಡಕಟ್ಟು ಯುದ್ಧಗಳು, ಕಳ್ಳತನ, ದಾಳಿ, ಭ್ರಷ್ಟಾಚಾರ, ಒಕ್ಕೂಟಗಳ ನಡುವಿನ ಮುಂದುವರೆದ ಸೇಡಿನ ನಡವಳಿಕೆ ದಕ್ಷಿಣದಲ್ಲಿ ಚೀನಾದ ವಂಶಾಡಳಿತಗಾರರ ಹಸ್ತಕ್ಷೇಪ ಇವುಗಳಿಂದ ಜಟಿಲವಾಗುತ್ತಿದ್ದ ಮಂಗೋಲಿಯಾದ ಕ್ಲಿಷ್ಟ ರಾಜಕೀಯ ವಾತಾವರಣವನ್ನು ಗಮನಿಸುತ್ತ ತೆಮುಜಿನ್ ಬೆಳೆದ.
ಆಪಾದಿಸಲಾಗಿರುವಂತೆ ಅವನು ತೆಮುಜಿನ್‌ನನ್ನು ಹತ್ಯೆ ಮಾಡುವ ಹುನ್ನಾರ ನಡೆಸಿದ್ದ, ಅನೇಕ ಸಂದರ್ಭಗಳಲ್ಲಿ ತೆಮುಜಿನ್, ತೊಘ್ರುರ್‌ನನ್ನು ರಕ್ಷಿಸಿದನೆಂದು ಹೇಳಲಾಗುತ್ತದೆಯಾದರೀ ಕ್ರಮೇಣ ಮಗನ ಮಾತಿಗೆ ಕಿವಿಗೊಟ್ಟೂ ತೆಮುಜಿನ್‌ಗೆ ಅಸಹಕಾರ ತೋರತೊಡಗಿದ, ಸೆಂಗುಮ್ಮನ ಉದ್ದೇಶಗಳನ್ನು ಅರಿತ ತೆಮುಜಿನ್ ಮುಂದೆ ಅವರು ಅವನ ನಿಷ್ಠರನ್ನು ಸೋಲಿಸಿದ.
ತೆಮುಜಿನ್ ನಾಯಮನ್ ಒಕ್ಕೂಟದ ಪದಚ್ಯುತ ಖಾನ್ ಕುಚ್‌ಲುಗ್‌ನನ್ನು ಸೋಲಿಸಿ ಅದನ್ನು ಮಂಗೋಲ್ ರಾಷ್ಟ್ರಕ್ಕೆ ಜೋಡಿಸಿಕೊಂಡ ನಂತರ ಅವನು ಪಶ್ಚಿಮಕ್ಕೆ ಸಾಗಿ ಕಾರಾ-ಖೇತಾನಿನ ಖನಾಟೆ (ಕಾರಾ-ಕಿತಾಯ್ ಎಂದು ಕೂಡಾ ಹೆಸರಾಗಿದೆ)ಯನ್ನು ನೆಲೆಮಾಡಿಕೊಂಡ.
ಜೋಚಿಯ ಜನ್ಮ ರಹಸ್ಯದ ಬಗ್ಗೆ ಊಹಾಪೋಹಗಳಿದ್ದರೂ ಸಂಪ್ರದಾಯದ ಪ್ರಕಾರ ತೆಮುಜಿನ್ ತನ್ನ ವರ್ಗಕ್ಕಿಂತ ಕೆಳ ಮಟ್ಟದ ವರ್ಗದ ಅನೇಕ ಹೆಂಡತಿಯರನ್ನು ಹೊಂದಿದ್ದರೂ ಬೋರ್ತೆಯೊಬ್ಬಳೇ ಮಹಾರಾಣಿಯಾಗಿ ಮುಂದುವರೆದಳು.