telecommunication system Meaning in kannada ( telecommunication system ಅದರರ್ಥ ಏನು?)
ದೂರಸಂಪರ್ಕ ವ್ಯವಸ್ಥೆ
Noun:
ದೂರಸಂಪರ್ಕ ವ್ಯವಸ್ಥೆ,
People Also Search:
telecommunicationstelecommute
telecommuted
telecommutes
telecommuting
telecoms
teleconference
teleconferenced
teleconferences
teleconferencing
teledu
telefax
telefaxed
telefaxes
telefaxing
telecommunication system ಕನ್ನಡದಲ್ಲಿ ಉದಾಹರಣೆ:
ಹಿಂದೆ ಮಲವಿಯ ದೂರಸಂಪರ್ಕ ವ್ಯವಸ್ಥೆಯು ಆಫ್ರಿಕಾದಲ್ಲೇ ಅತ್ಯಂತ ಹೀನ ಸ್ಥಿತಿಯಲ್ಲಿರುವುದೆಂದು ಪರಿಗಣಿಸಲ್ಪಟ್ಟಿತ್ತು, ಆದರೆ ಈಗ ಪರಿಸ್ಥಿತಿಗಳು ಸುಧಾರಿಸುತ್ತಿದೆ, 2000 ಮತ್ತು 2007 ರ ನಡುವೆ 130,000 ಭೂ ಮಾರ್ಗದ ದೂರವಾಣಿಗಳು ಜೋಡಿಸಲ್ಪಟ್ಟವು.
ಆರ್ದ್ರ ಸೆಲ್ಗಳೂ ಈಗಲೂ ಕೂಡ ಆಟೊಮೊಬೈಲ್ ಬ್ಯಾಟರಿಗಳಲ್ಲಿ ಮತ್ತು ಉದ್ದಿಮೆಗಳಲ್ಲಿ ಸ್ವಿಚ್ಗೇರ್ನ ಸ್ಟ್ಯಾಂಡ್ಬೈ ಶಕ್ತಿಗಾಗಿ, ದೂರಸಂಪರ್ಕ ವ್ಯವಸ್ಥೆ ಅಥವಾ ದೊಡ್ಡ ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆಗಳಲ್ಲಿ ಬಳಸಲ್ಪಡುತ್ತದೆ, ಆದರೆ ಅದಕ್ಕೆ ಬದಲಾಗಿ ಹಲವಾರು ಪ್ರದೇಶಗಳಲ್ಲಿ ಜೆಲ್ ಸೆಲ್ಗಳ ಜೊತೆಗಿನ ಬ್ಯಾಟರಿಗಳು ಬಳಸಲ್ಪಟ್ಟಿವೆ.
ಉದ್ಯಮ ಅಂತಾರಾಷ್ಟ್ರೀಯ ಮೊಬೈಲ್ ದೂರಸಂಪರ್ಕ ವ್ಯವಸ್ಥೆಗಳು-2000 (ಐಎಂಟಿ ---2000) , ಇದು 3ಜಿ ಅಥವಾ 3ನೇ ಪೀಳಿಗೆ ಎಂದು ತಿಳಿಯಲಾಗಿದ್ದು.
ಒಂದು ವೈವಿಧ್ಯಮಯ ಮಾಧ್ಯಮಗಳ ಮೂಲಕ ದೂರಸಂಪರ್ಕ ವ್ಯವಸ್ಥೆಯ ವಾಹಿನಿಗಳು ಸೃಷ್ಟಿಸಲ್ಪಡುತ್ತವೆ; ಇವುಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವುದರಲ್ಲಿ ತಾಮ್ರದ ತಂತಿಗಳು ಮತ್ತು ಏಕಾಕ್ಷ ಕೇಬಲ್ಗಳು ಸೇರಿವೆ.
ಮೊಬೈಲ್ ದೂರವಾಣಿಗಳು ಮತ್ತು ಮೊಬೈಲ್ ದೂರಸಂಪರ್ಕ ವ್ಯವಸ್ಥೆಗಳ ಸೇವೆಗಳ ಲಕ್ಷಣಗಳು ಅಂತಾರಾಷ್ಟ್ರೀಯ ದೂರಸಂಪರ್ಕ ಕೇಂದ್ರದಿಂದ ಪೂರೈಸಲ್ಪಟ್ಟ ಅತ್ಯುತ್ತಮ ದರ್ಜೆಯ ಸೇವೆಯಾಗಿ ಪರಿಗಣಿಸಲಾಗುತ್ತದೆ.
ದೂರಸಂಪರ್ಕ ವ್ಯವಸ್ಥೆಯ ಮೂಲಸೌಕರ್ಯ.
ನಿವ್ ಟೆಲ್ ಎಂಬುದು ಮೊದಲ ಪರ್ಯಾಯ ದೂರಸಂಪರ್ಕ ವ್ಯವಸ್ಥೆಯಾಗಿ ದ್ವೀಪಕ್ಕೆ ಬಂದಿತು.
ಸೇನೆಯು ಹಲವು ಸಣ್ಣ ಸಣ್ಣ ಪೋಸ್ಟಗಳನ್ನು ನಿಭಾಯಿಸುವುದು ಕಷ್ಟ ಮತ್ತು ಚೀನಾದ ಸೈನ್ಯ ಆಕ್ರಮಣ ಮಾಡಿದರೆ, ಭೌಗೋಳಿಕ ಕಾರಣಗಳಿಂದ, ಮತ್ತು ಅವರ ಉನ್ನತ ಮಟ್ಟದ ಯುದ್ಧ ಉಪಕರಣ ಮತ್ತು ದೂರಸಂಪರ್ಕ ವ್ಯವಸ್ಥೆಯ ಕಾರಣ ಅವರನ್ನು ಎದುರಿಸುವುದು ಕಷ್ಟ ಎಂದು ಹೇಳಿತು.
ದೂರಸಂಪರ್ಕ ವ್ಯವಸ್ಥೆಯು ಬಹಳ ಕೆಳಸ್ತರದ್ದಾಗಿದೆ.
ಇದರಲ್ಲಿ ಭಯೋತ್ಪಾದನೆ [[ಹೆಚ್ಚಳ, [[ಒತ್ತಡ]], ಆರ್ಥಿಕ ಜಾಗತೀಕರಣದ ವಿಸ್ತರಣೆ, [[ಸಂಪರ್ಕ-ವ್ಯವಸ್ಥೆ]]ಯ ವಿಸ್ತರಣೆ ಹಾಗು [[ಮೊಬೈಲ್ ಫೋನ್]] ಗಳೊಂದಿಗೆ [[ದೂರಸಂಪರ್ಕ ವ್ಯವಸ್ಥೆ]]ಯ ವಿಸ್ತರಣೆ, [[ಅಂತರ್ಜಾಲ]], ಹಾಗು ಅಂತಾರಾಷ್ಟ್ರೀಯ [[ಪಾಪ್ ಸಂಸ್ಕೃತಿ]]]]ಗಳು ಸೇರಿವೆ.
ಸ್ಥಾನೀಕರಣ (ದೂರಸಂಪರ್ಕ ವ್ಯವಸ್ಥೆ).
ಇದನ್ನು ಪರಿಣಾಮಕಾರಿಯಾಗಿ ಸಾಧಿಸುವ ದೃಷ್ಟಿಯಿಂದ ಪ್ರತಿಯೊಂದು ವಿಭಿನ್ನ ಬಗೆಯ ದೂರಸಂಪರ್ಕ ವ್ಯವಸ್ಥೆಯ ಜಾಲವು ನಿಯಂತ್ರಣ ಮತ್ತು ಧಾರಕ ಸಂದೇಶಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಿರ್ದಿಷ್ಟವಾಗಿ ಹೇಳಲೆಂದು, ಕಳೆದ ಹಲವಾರು ವರ್ಷಗಳ ಅವಧಿಯಲ್ಲಿ ವಿಧ್ಯುಕ್ತ ಕ್ರಮಗಳನ್ನು ಒಂದು ದೊಡ್ಡ ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಸಂಪರ್ಕ ಸಲಕರಣೆಗಳು, ದೂರಸಂಪರ್ಕ ವ್ಯವಸ್ಥೆಯ ಸಂಸ್ಕಾರಕಗಳು, ದೂರಸಂಪರ್ಕ ವ್ಯವಸ್ಥೆಯ ವಾಹಿನಿಗಳು, ಕಂಪ್ಯೂಟರ್ಗಳು, ಮತ್ತು ದೂರಸಂಪರ್ಕ ವ್ಯವಸ್ಥೆಯ ನಿಯಂತ್ರಣ ತಂತ್ರಾಂಶ ಇವು ಈ ಮೂಲಭೂತ ಘಟಕಗಳಲ್ಲಿ ಸೇರಿರುತ್ತವೆ.
telecommunication system's Usage Examples:
(Multi-Level Transmit) is a line code (a signaling method used in a telecommunication system for transmission purposes) that uses three voltage levels.
The telecommunication system in the West Bank and the Gaza Strip is considerably dependent on.
geomagnetic and seismological observatories and meteorological telecommunication system of Bangladesh.
major component in the analysis and design of the link budget of a telecommunication system.
1940) is an American electrical engineer who made contributions in telecommunication system theory, specifically in coding theory and information theory.
gains and losses that a communication signal experiences in a telecommunication system; from a transmitter, through a communication medium such as radio.
Communication: Daet has a telecommunication system that is being run by one personnel of the Department of Transportation and Communication (DOTC).
is used in more general situations, such as in describing passband telecommunication systems, where filters are not necessarily symmetric but are treated.
control, radar and telecommunication systems, servo mechanisms, and demodulators.
telephony service; consulting, development and establishment of telecommunication system; and provision of information processing and providing service.
A radio access network (RAN) is part of a mobile telecommunication system.
Synonyms:
telegraphy, telephone, broadcasting, telephony, medium, multiplex, wireless, telecom,
Antonyms:
simple,