<< tantrism tantrum >>

tantrist Meaning in kannada ( tantrist ಅದರರ್ಥ ಏನು?)



ತಂತ್ರಿ

ತಂತ್ರ ನಿಷ್ಠಾವಂತ,

tantrist ಕನ್ನಡದಲ್ಲಿ ಉದಾಹರಣೆ:

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ದೇವಾಲಯಗಳಲ್ಲಿ ಪ್ರಚಲಿತವಿದ್ದ ಅಂಗಭೋಗ ಮತ್ತು ರಂಗಭೋಗ ಸೇವೆಗಳಲ್ಲಿ, ದೇವರ ಉತ್ಸವ ಮೂರ್ತಿಬಲಿ (ಪ್ರದಕ್ಷಿಣೆ) ಬರುವಾಗ ಲಘು ಕುಣಿತವು ತಂತ್ರಿಗಳಿಂದ ಜರುಗುತಿತ್ತು.

ಈ ಕಾರ್ಯಕ್ರಮಗಳನ್ನು, ವಾಶಿಯ ಶ್ರೀ ಕೃಷ್ಣಮೂರ್ತಿ ಭಟ್ ರವರ ನೇತೃತ್ವದಲ್ಲಿ, ಎಲ್ಲಾ ದೇವತಾ ವೈದಿಕ ಕಾರ್ಯಕ್ರಮಗಳು, ತಂತ್ರಿಗಳಾದ ವಿದ್ವಾನ್ ರಾಮಚಂದ್ರ ಬಾಯಾರ್ ರವರ 'ಪೌರೋಹಿತ್ಯ'ದಲ್ಲಿ ನಡೆಯಲಿವೆ.

ಸ್ಕಂದಗುಪ್ತನ ಹೆಸರು ಜಾವಾ ಪಠ್ಯ ತಂತ್ರಿಕಾಮಂಡಕದಲ್ಲಿ ಕಾಣಿಸುತ್ತದೆ, ಮತ್ತು ಇವನ ಆಸ್ಥಾನಕ್ಕೆ ಶ್ರೀಲಂಕಾದ ರಾಜ ಮೇಘವರ್ಮನು ಶ್ರೀಲಂಕಾದಿಂದ ಪ್ರಯಾಣ ಬೆಳೆಸುತ್ತಿದ್ದ ಭಿಕ್ಷುಗಳಿಗಾಗಿ ಬೋಧ್ ಗಯಾದಲ್ಲಿ ಬೌದ್ಧ ವಿಹಾರವನ್ನು ಕಟ್ಟಲು ಅನುಮತಿ ಕೇಳಲು ರಾಜದೂತನನ್ನು ಕಳಿಸಿದನು ಎಂದು ಚೀನಾದ ಬರಹಗಾರ ವಾಂಗ್ ಹ್ಯೂನ್ ಟ್ಸೆ ಉಲ್ಲೇಖಿಸಿದ್ದಾನೆ.

ರಸರಾಣಿ, ಮಿಡಿಯೆನ್ನಾತ್ಮತಂತ್ರಿಯಂ; ನುಡಿಸೆನ್ನ.

ಕೇರಳದ ವಿಧಿ ವಿಧಾನಗಳ ಪ್ರಕಾರ, ಪ್ರಧಾನ ಅರ್ಚಕ (ತಂತ್ರಿ) ಮತ್ತು ಎರಡನೇ ಅರ್ಚಕ (ಮೇಲ್ಶಾಂತಿ) ಮಾತ್ರ ಶ್ರೀ-ಕೋವಿಲ್‌ಗೆ ಪ್ರವೇಶಿಸಲು ಅವಕಾಶವಿದೆ.

ದಂಡಿಗೆ ಅನಂತರದಲ್ಲಿ ರುದ್ರಟ, ಹೇಮಚಂದ್ರ, ಅಮರಚಂದ್ರಸೂರಿ, ಕೇಶವಮಿತ್ರ ಮೊದಲಾದವರು ಸ್ವತಂತ್ರಿಸಿ ವರ್ಣನಾಂಗಗಳನ್ನೂ ಅದರ ಉಪಾಂಗಗಳನ್ನೂ ಬಿಡಿಬಿಡಿಸಿ ಬೆಳೆಸಿರುತ್ತಾರೆ.

ವಿಶೇಷ ಸಂದರ್ಭ ಇರುವಾಗ ಪಂಚ ದುರ್ಗಾ ದೀಪ ನಮಸ್ಕಾರ ವಿಧಿ, ತಂತ್ರಿಕ್ ತ್ರಿಕಾಲ ಪೂಜಾ ವಿಧಿ; ಶತ, ಸಹಸ್ರ ರುದ್ರಾಭಿಷೇಕವನ್ನು ಆಚರಿಸುತ್ತಾರೆ.

ತಂತ್ರಿಸಂ ಆಧ್ಯಾತ್ಮಿಕ ಪರಿಪೂರ್ಣತೆ ಮತ್ತು ಮಾಂತ್ರಿಕ ಶಕ್ತಿಯ ಒಂದು ಅನ್ವೇಷಣಾ ಪರಿ.

ಈ ಉದ್ಯಮದ ಮೇಲೆ ಯಾರೊಬ್ಬರ ಹಕ್ಕು ಇಲ್ಲ, ಹೀಗಾಗಿ ತಂತ್ರಿಕವಾಗಿ ಯಾರು ಬೇಕಾದರು ಪ್ರಕೃತಿ ಚಿಕಿತ್ಸೆ ವಿಧಾನವನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಬಹುದು.

ತಂತ್ರಿಸಂ ಎಂಬ ಪದವು ಪಾಶ್ಚಿಮಾತ್ಯ ಪಾಂಡಿತ್ಯದ ರಚನೆಯೆಂಬ ಅಂಶದ ಮೇಲೆ ಗಮನ ಹರಿಸುತ್ತಾ ರಾಬರ್ಟ್ ಬ್ರೌನ್ ಹೀಗೆ ಹೇಳುತ್ತಾರೆ:.

ಸ್ವತಂತ್ರಿಯ ಚಿತ್ರ ನಿರ್ಮಾಣ .

ಸುಮಾರು ಎರಡೂಕಾಲು ಕೋಟಿಗಳಷ್ಟು ಹಣ ಸಂಗ್ರಹವಾದ ನಂತರ ಪ್ರಾಚೀನ ಗರ್ಭಗುಡಿ ತೆರವುಗೊಳಿಸಲು ತೀರ್ಮಾನಿಸಿ, ಅಧಿಕೃತ ವೈದಿಕ ಕಾರ್ಯಕ್ರಮ ೨೦೦೭ ರಲ್ಲಿ ಆಲಂಪಾಡಿ ಶ್ರೀ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ಜರುಗಿತು.

tantrist's Usage Examples:

] in larger, more complex tantric rituals, hence the designation ‘tantrist’.


and pretending to play ritual instruments; he was fascinated by Bonpo tantrists rather than worldly matters and liked listening to Indian yogis talk,.



Synonyms:

adherent, Tantrism, disciple,

Antonyms:

leader, nonadhesive,

tantrist's Meaning in Other Sites