<< tandon tandoori >>

tandoor Meaning in kannada ( tandoor ಅದರರ್ಥ ಏನು?)



ತಂದೂರ್

ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಬಳಸಲಾಗುವ ಮಣ್ಣಿನ ಒಲೆ,

People Also Search:

tandoori
tandooris
tandoors
tane
tang
tang dynasty
tanga
tanganyika
tangas
tangelo
tangelos
tangencies
tangency
tangent
tangental

tandoor ಕನ್ನಡದಲ್ಲಿ ಉದಾಹರಣೆ:

ತಂದೂರ್ ಎಂದರೆ ಸಾಮಾನ್ಯವಾಗಿ ನೆಲದಲ್ಲಿ ಅಗೆದ ರಂಧ್ರವಾಗಿರುತ್ತದೆ ಮತ್ತು ಒಳಗೆ ಆವೆಮಣ್ಣಿನಿಂದ ಲೇಪನ ಮಾಡಲಾಗಿರುತ್ತದೆ.

ತಂದೂರ್‌ (ಕೆಂಡದಲ್ಲಿ ಸುಟ್ಟ ಇಲ್ಲವೇ ಬೇಯಿಸಿದ ಭಕ್ಷ್ಯಗಳು) ಆಹಾರ ಪದ್ಧತಿಯ ಜನ್ಯ ಸ್ಥಾನ ಕೇಂದ್ರ ಏಷ್ಯಾ ಆದರೂ, ಭಾರತೀಯ ಆಹಾರ ಸಾಮಗ್ರಿಗಳನ್ನು ಸೇರಿಸಿ ಸಿದ್ಧಪಡಿಸಿದಚಿಕನ್‌ ಟಿಕ್ಕಾ ರೀತಿಯ ತಂದೂರಿ ಆಹಾರಗಳು ವ್ಯಾಪಕ ಜನಪ್ರಿಯತೆ ಗಳಿಸಿವೆ.

ಇದಕ್ಕೆ ಯೀಸ್ಟ್ ಸೇರಿಸಿ ಹುದುಗು ಬರಿಸಲಾಗುತ್ತದೆ ಮತ್ತು ಇದನ್ನು ತಂದೂರ್ ಅಥವಾ ಒಲೆಯಲ್ಲಿ ಬೇಯಿಸಲಾಗುತ್ತದೆ.

ಹರ್ಷದ್‌ ಮೆಹ್ತಾ ಹಗರಣ, ರಾಜಕಾರಣದ ಅಪರಾಧೀಕರಣದ ಕುರಿತಾದ ವೋರಾ ವರದಿ, ಜೈನ್‌ ಹವಾಲಾ ಹಗರಣ ಮತ್ತು 'ತಂದೂರ್‌ ಕೊಲೆ' ಪ್ರಕರಣ ಇವೇ ಮೊದಲಾದವುಗಳು ರಾವ್‌ ಸರ್ಕಾರದ ವಿಶ್ವಾಸಾರ್ಹತೆಗೆ ಹಾನಿಯುಂಟುಮಾಡಿದ್ದವು.

ಇದನ್ನು ಸಾಮಾನ್ಯವಾಗಿ ಮಂಗಲ್ ಅಥವಾ ಬಾರ್ಬಿಕ್ಯೂ ಮೇಲೆ ಅಥವಾ ಒಂದು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ.

ಈ ಕೋಲುಗಳನ್ನು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ ಮತ್ತು ತಯಾರಾದ ಖಾದ್ಯವನ್ನು ನಂತರ ನಿಂಬೆ ರಸ ಹಾಗೂ ಚಾಟ್ ಮಸಾಲಾ ಹಾಕಿ ರುಚಿಗೊಳಿಸಿ ಬಿಸಿಯಾಗಿ ಬಡಿಸಲಾಗುತ್ತದೆ.

ನಂತರ ಬೆಂದ ಮಾಂಸವನ್ನು ತಂದೂರ್‌ನಲ್ಲಿ ಸುಟ್ಟು ಬೇಯಿಸಲು ಮತ್ತು ಗರಿಗರಿಯಾಗಲು ಇಡಲಾಗುತ್ತದೆ.

ಎಸ್ ಆಕಾರದ ಜಾಡಿಗಳು, ಅಡುಗೆ ಪಾತ್ರೆಗಳು, ಒಲೆಗಳು, ತಂದೂರ್‌ಗಳು, ಚಿತ್ರಿತ ಮಣ್ಣಿನ ಮಡಿಕೆಗಳು ಇತ್ಯಾದಿ ಸಿಕ್ಕಿವೆ.

ನಂತರ ಮಾಂಸವನ್ನು ತಂದೂರ್‌ನ ಒಳಗೆ ಕಲ್ಲಿದ್ದಲನ್ನು ಸ್ಪರ್ಶಿಸದಂತೆ ಜೋತುಬಿಡಲಾಗುತ್ತದೆ.

1960ರ ದಶಕದಲ್ಲಿ ತಂದೂರ್‌ ಬ್ರಿಟನ್‌ಗೆ ಪರಿಚಯಿಸಲ್ಪಟ್ಟಿತು ಹಾಗೂ ತಂದೂರಿ ಮತ್ತು ಟಿಕ್ಕಾ ಚಿಕನ್‌ಗಳು ಜನಪ್ರಿಯ ಭಕ್ಷ್ಯಗಳೆನಿಸಿಕೊಂಡವು; ಚಿಕನ್‌ ಟಿಕ್ಕಾ ಮಸಾಲಾ ಭಕ್ಷ್ಯವನ್ನು ಗ್ಲಾಸ್ಗೊದಲ್ಲಿ ಆವಿಷ್ಕರಿಸಲಾಯಿತು ಎಂದು ಹೇಳಲಾಗುತ್ತದೆ.

ತುಂಡುಗಳನ್ನು ಸಂಬಾರ ಪದಾರ್ಥಗಳಲ್ಲಿ ಊರಿಟ್ಟು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ.

ನಾನ್ಅನ್ನು ತಂದೂರ್‍ನಲ್ಲಿ ಬೇಯಿಸಲಾಗುತ್ತದೆ, ತಂದೂರಿ ಅಡುಗೆಗೆ ಇದರಿಂದಲೇ ಆ ಹೆಸರು ಬಂದಿದೆ.

ಮಂದಿಯನ್ನು ಬೇಯಿಸಲು, ತಂದೂರ್‌ನಲ್ಲಿ ಒಣ ಕಟ್ಟಿಗೆಯನ್ನು ಇಟ್ಟು ಹೊತ್ತಿಸಲಾಗುತ್ತದೆ.

tandoor's Usage Examples:

The Afghan version of the tandoor sits above ground and is made.


involves use of the tandoor.


One of the tandoors was in the 12th-century layer.


It is eaten with tandoori dishes.


|-| Tandoori Baozi || 烤包子Kao Baozi || Uyghur:سامساсамсаSamsa || A Uyghur specialty, cooked in tandoor instead of steaming it.


Pakistani breads of Central Asian origin, such as Naan and tandoori roti, are baked in a tandoor.


grilled, fried, boiled, cooked in the oven, cooked on skewers, cooked in tandoors, cooked into plovs, and in other ways depending on the occasion and personal.


Tandoors are typically used in restaurants whilst smaller tandoors and electric tandoors are making their way into homes.


of Central Asian origin, such as Naan and tandoori roti, are baked in a tandoor.


The baker then uses long iron tongs to pull the bread from the tandoor wall.


differentiates mandi from other meat dishes is that the meat is cooked in the tandoor (taboon in Arabic), which is a special kind of oven which is usually a.


One is a special form of tandoori cooking that is now famous in other parts of India, UK, Canada, Hong Kong.



tandoor's Meaning in Other Sites