tahitian Meaning in kannada ( tahitian ಅದರರ್ಥ ಏನು?)
ಟಹೀಟಿಯನ್
ಸ್ಥಳೀಯ ಅಥವಾ ಟಹೀಟಿ ನಿವಾಸಿ,
Noun:
ಟಹೀಟಿಯನ್,
People Also Search:
tahitianstahr
tahsil
tahsils
tahsin
tai
taif
taig
taiga
taigas
taigle
taigled
taigles
taigling
taigs
tahitian ಕನ್ನಡದಲ್ಲಿ ಉದಾಹರಣೆ:
ವಿಶ್ವ-ಪ್ರಸಿದ್ಧ ಟಹೀಟಿಯನ್ ನೃತ್ಯವು ಈ ದ್ವೀಪದ ಬಹಳಷ್ಟು ಚಿರಪರಿಚಿತ ಚಿತ್ರಣವಾಗಿದೆ.
ಗೂಗಲ್ ನಕ್ಷೆಗಳೊಂದಿಗೆ ಟಹೀಟಿಯನ್ ಪರಂಪರೆ.
ಸ್ಥಳೀಯ ಟಹೀಟಿಯನ್ನರು ಪಾಲಿನೇಷ್ಯನ್ ವಂಶಸ್ಥರಾಗಿದ್ದಾರೆ.
ಯುರೋಪಿನನ್ನರೊಂದಿಗಿನ ಆರಂಭಿಕ ಸಂಪರ್ಕವೆಂದರೆ, 1797ರಲ್ಲಿ ಲಂಡನ್ ಧರ್ಮಪ್ರಚಾರಕ ಮಂಡಳಿ ಆಗಮಿಸಿ, ಕ್ರಿಶ್ಚಿಯನ್ ಧರ್ಮವನ್ನು ಪರಿಚಯಿಸಿ, ಟಹೀಟಿಯನ್ ಭಾಷೆ(ರಿಯೊ ಟಹೀಟಿ )ಗೆ ಲಿಖಿತ ರೂಪ ನೀಡಿತು.
ಫ್ರ್ಯಾನ್ಸ್ ದೇಶದ ನೇರ ವಿದೇಶಿ ಬಂಡವಾಳ(ಎಫ್‌ಡಿಐ)ದ ಕಾರಣ ಟಹೀಟಿಯನ್ನರ ಜೀವನದ ಗುಣಮಟ್ಟವು ಉನ್ನತವಾದರೂ, ಇದರ ಆರ್ಥಿಕತೆಯು ಆಮುದುಗಳನ್ನು ಅವಲಂಬಿಸಿದೆ.
1795ರಲ್ಲಿ ಸಂಸ್ಥಾಪಿಸಲಾದ ಲಂಡನ್ ಮಿಷನರಿ ಸೊಸೈಟಿ, ಅಲ್ಲಿನ ಕಳಪೆ ಸ್ಥಿತಿಗಳು ಮತ್ತು ಕೆಟ್ಟ ಪ್ರಭಾವವನ್ನು ನೀಗಿಸಲು ಮಧ್ಯಪ್ರವೇಶಿಸಿರೆಂದು ತನ್ನ ಟಹೀಟಿಯನ್ ಧರ್ಮಪ್ರಚಾರಕರಿಗೆ ಸೂಚನೆ ನೀಡಿತು.
ಫ್ರೆಂಚ್ ಚಿತ್ರಕಲಾವಿದ ಪಾಲ್ ಗಾಗ್ವಿನ್ 1890ರ ದಶಕದಲ್ಲಿ ಟಹೀಟಿಯಲ್ಲಿ ವಾಸಿಸಿ, ಹಲವು ಟಹೀಟಿಯನ್ ಪ್ರಜೆಗಳ ಚಿತ್ರ ರಚಿಸಿದ.
ಟಹೀಟಿಯನ್ ಸಂಸ್ಕೃತಿಗಳಲ್ಲಿ, ವಿವಿಧ ದೇವತೆಗಳ ಪುರಾಣ ಕಥೆಗಳು ಮತ್ತು ನಂಬಿಕೆಗಳನ್ನು ತಿಳಿಸುವ ಮೌಖಿಕ ಕಥೆಗಳ ಪರಂಪರೆಗಳು ಹಾಗೂ, ಹಚ್ಚೆ ಹಾಕುವುದು ಹಾಗೂ ಮಾರ್ಗಸೂಚಿಸುವಿಕೆಯಂತಹ ಪ್ರಾಚೀನ ಸಂಪ್ರದಾಯಗಳನ್ನು ಒಳಗೊಂಡಿದೆ.
ಇದು 12 ತಿಂಗಳುಗಳ ಅವಧಿಯದ್ದಾಗಿತ್ತು ಹಾಗೂ 18ನೆಯ ಶತಮಾನದ ಟಹೀಟಿಯನ್ನರ ಜನಾಂಗೀಯತಾ ವಿವರಗಳನ್ನು ಒಳಗೊಂಡಿತ್ತು.
ಎರಡನೆಯ ಫ್ರ್ಯಾನ್ಸ್-ಒಷೀನ್ಯಾ ಶೃಂಗಸಭೆಯ ಅಂಗವಾಗಿ, 2006ರ ಜೂನ್ 26ರಂದು ನಡೆದ ಸುದ್ದಿಗೋಷ್ಠಿಯಲ್ಲಿ, ಟಹೀಟಿಯನ್ನರಲ್ಲಿ ಬಹಳಷ್ಟು ಜನರು ಸ್ವಾತಂತ್ರ್ಯ ಬಯಸುವರು ಎಂದು ತಮಗನಿಸುತ್ತಿಲ್ಲ ಎಂದು ಅಂದಿನ ಫ್ರೆಂಚ್ ರಾಷ್ಟ್ರಾಧ್ಯಕ್ಷ ಜಾಕ್ಸ್ ಚಿರಾಕ್ ಹೇಳಿದರು.
ಟೈಫಸ್, ಫ್ಲೂ ಜ್ವರ ಮತ್ತು ಸಿಡುಬಿನಂತಹ ಪರಿಚಯಿಸಲಾದ ರೋಗಗಳಿಗೆ ತುತ್ತಾದ ಹಲವು ಟಹೀಟಿಯನ್ನರು ಮೃತರಾದರು.
ಇನ್ನೊಂದೆಡೆ, ಹುರಾ (ಹುಲಾದ ಟಹೀಟಿಯನ್ ಸ್ಥಳೀಯ ಭಾಷಾ ಅರ್ಥ) ಎಂಬ ಸ್ತ್ರೀಯರ ನೃತ್ಯಕಲೆಯು ಮಾಯವಾಗಿದೆ.