<< symposiast symposiums >>

symposium Meaning in kannada ( symposium ಅದರರ್ಥ ಏನು?)



ವಿಚಾರ ಸಂಕಿರಣ, ಸಮ್ಮೇಳನ,

Noun:

ಸಭೆಯಲ್ಲಿ, ಸಮ್ಮೇಳನ,

symposium ಕನ್ನಡದಲ್ಲಿ ಉದಾಹರಣೆ:

ವಿಶ್ವವಿದ್ಯಾಲಯ, ಆಕಾಡೆಮಿಗಳ ವಿಚಾರ ಸಂಕಿರಣ ಮುಂತಾದವುಗಳಲ್ಲಿ ಭಾಗವಹಿಸಿದ್ದಾರೆ.

ಈ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು 1971 ರಲ್ಲಿ ದೆಹಲಿಯಲ್ಲಿ ಕರೆಯಲಾಯಿತು ಮತ್ತು ಇದಕ್ಕೆ ಆಗಿನ ಉಪರಾಷ್ಟ್ರಪತಿಗಳಾಗಿದ್ದ ಶ್ರೀ ಬಿ.

ಅವರು ಭಾರತದಲ್ಲಿ ಕೆಲವು ಅಂತರರಾಷ್ಟ್ರೀಯ ಕಲಾ ವಿಚಾರ ಸಂಕಿರಣ ಮತ್ತು ಪ್ರದರ್ಶನಗಳನ್ನು ಸಹ ಸಂಗ್ರಹಿಸಿದ್ದಾರೆ.

ನರಹಳ್ಳಿ ಬಾಲಸುಬ್ರಹ್ಮಣ್ಯರವರಿಂದ ಉಪನ್ಯಾಸ, ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವಿತ್ತು.

ಚಂದ್ರಶೇಖರಕಂಬಾರರ ಸಾಹಿತ್ಯ-ರಾಷ್ಟೃಮಟ್ಟದ ವಿಚಾರ ಸಂಕಿರಣ ಮತ್ತು ಗಂಗೋತ್ರಿ ಕವಿಗೋಷ್ಠಿ-೨೦೧೦.

ಅವರು ಭಾರತದ ತುಮಕೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತರರಾಷ್ಟ್ರೀಯ ಕಲಾ ವಿಚಾರ ಸಂಕಿರಣವಾದ 'ಸೆಂಚು-ರೇಸ್' ಅನ್ನು ಆಯೋಜಿಸಿದ್ದಾರೆ.

ರೇಣುಕಾ ಫಿನ್ಲೆಂಡ್‌ನ ಹಮೀನ್ಲಿನ್ನಾ, ಸ್ಕ್ಯಾಂಪಿಯಾ ಮತ್ತು ಇಟಲಿಯ ಸೊರ್ಮಾನೊ ಮತ್ತು ಭಾರತದ ಗುಲ್ಬರ್ಗಾದಲ್ಲಿ ಐಡಿಯಲ್ ಫೈನ್ ಆರ್ಟ್ಸ್ ಇನ್ಸ್ಟಿಟ್ಯೂಟ್ ಮತ್ತು ಎಸ್‌ಜಿವಿಎಂ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಕಲಾ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ.

28ರಂದು ಐಐಎಸ್‌ಸಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ವಿಜ್ಞಾನಿಗಳು ಬರುತ್ತಾರೆ ಎಂಬ ಮಾಹಿತಿ ಇತ್ತು.

ಈ ಕಾರ್ಯಾಗಾರಗಳು / ವಿಚಾರ ಸಂಕಿರಣದ ಉದ್ದೇಶವು ಸಂಗೀತದ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಯ ಅರಿವು ಮೂಡಿಸುವುದು.

ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಒಂದು ಸ್ವತಂತ್ರ ಬೋಧನಾ ವಿಭಾಗವೊಂದಕ್ಕೆ ಒತ್ತುನೀಡುವ ಜರ್ಮನ್‌ ಸಂಶೋಧನಾ ವಿಶ್ವವಿದ್ಯಾಲಯದ ಮಾದರಿಯನ್ನಷ್ಟೇ ಅಲ್ಲದೇ, ವಿಚಾರ ಸಂಕಿರಣಗಳು ಹಾಗೂ ಕಮ್ಮಟಗಳ ಸುತ್ತ ನೆಲೆಯನ್ನು ಕಂಡುಕೊಂಡಿರುವ ಬೋಧನಾ ವಿಧಾನಗಳು ರೋಜರ್ಸ್‌ನ ಯೋಜನೆಯಲ್ಲಿ ಪ್ರತಿಬಿಂಬಿತವಾಗಿದ್ದವು.

ವಸಂತಕುಮಾರರು, ರಾಷ್ಟ್ರಮಟ್ಟದ, ಮತ್ತು ಪ್ರಾದೇಶಿಕ ವಿಚಾರ ಸಂಕಿರಣಗಳು, ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

'ದಿ ವರ್ಡ್ ಆ್ಯಸ್ ಮಂತ್ರ: ಎ ಸೆಲೆಬ್ರೇಷನ್ ಆಫ್ ರಾಜಾರಾವ್' ವಿಚಾರ ಸಂಕಿರಣ, ಟೆಕ್ಸಾಸ್ ವಿವಿ, 1997.

ಇಟಲಿ, ಹಾಲೆಂಡ್, ಫ್ರಾನ್ಸ್, ಇರಾನ್ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದಾರೆ.

symposium's Usage Examples:

Kunduz university is also used for symposiums organized by UNAMA and other international organizations, such as “PROTECTING.


An academic conference or scientific conference (also symposium, workshop, or meeting) is an event for researchers (not necessarily academics) to present.


It is billed as the largest and oldest sea kayaking symposium on the Great Lakes.


training grants, student internships, a resident fellows program, and symposiums and workshops.


His keynote lecture to the 2016 symposium of the CHPC was about the swindling founder of John Bull, Horatio Bottomley and entitled "Horatio Bottomley.


At a Greek symposium, kraters were placed in the center of the room.


In 2018, the Uttarakhand state government announced plans to launch a State Cultural Centre as a hub of all cultural activities in Dehradun which would have an auditorium, six art galleries, a library, a museum, an amphitheatre and a place for symposiums and seminars to promote Uttarakhand's traditional 'Pahari' language and culture.


He attended and was a speaker at the Science, Religion, Reason and Survival symposium in November 2006.


During the day there were symposiums, conferences and comparative studies of Armenian music, and in the evening, concerts presenting Armenian artists and composers.


In May 2003, Mary O'Leary was a guest speaker at Italian Americans and Early Rock and Roll, a symposium presented at Queens College, City University of New York by the John D.


org/past-events/event-report-symposium-exhibition-in-memory-of-the-scholar-artist-hu-hsu-xu-fancheng/https://www.


also houses a lobby selling various retail items and hosts readings, symposiums and "meet and greets" of notables in the world of sexual education and.


The ceremony takes place in the San Francisco Bay Area, with the symposiums alternating between University of California, Berkeley, University of.



Synonyms:

conference,

symposium's Meaning in Other Sites