<< swashy swastika >>

swastica Meaning in kannada ( swastica ಅದರರ್ಥ ಏನು?)



ಸ್ವಸ್ತಿಕ

Noun:

ಸ್ವಸ್ತಿಕ,

People Also Search:

swastika
swastikas
swat
swat squad
swat team
swatch
swatches
swath
swathe
swathed
swathes
swathing
swathings
swaths
swathy

swastica ಕನ್ನಡದಲ್ಲಿ ಉದಾಹರಣೆ:

ಟರ್ಕಿಕ್, ಭಾರತ, ಇರಾನ್, ನೇಪಾಳ, ಚೀನಾ, ಜಪಾನ್, ಕೊರಿಯಾ ಮತ್ತು ಯೂರೋಪ್ ಅನ್ನು ಒಳಗೊಂಡಂತೆ ಪ್ರಪಂಚದಾದ್ಯಂತ ವಿವಿಧ ಇತರ ಪ್ರಾಚೀನ ನಾಗರಿಕತೆಗಳಲ್ಲೂ ಸ್ವಸ್ತಿಕಗಳನ್ನು ಬಳಸಲಾಗಿದೆ.

ಕನ್ನಡ `ಬಸವಪುರಾಣ'ದಲ್ಲಿ ರಂಗವಲ್ಲಿಯ ಅಂಗಗಳನ್ನು ಕುರಿತು `ವೃಕ್ಷಂ ಲತೆ ಸ್ವಸ್ತಿಕಂ ಪದ್ಮರೇಖೆ ಗೃಹಲಕ್ಷಣಮೆನಿಪ್ಪ ಬಂಧಂ ರಂಗವಾಲಿಯಕ್ಕು ಎಂದು ಹೇಳಿದೆ.

ಸ್ವಸ್ತಿಕ್ ಮೂಲವಾದ ಎರಡು ಬಲಮುರಿ ಗೆರೆಗಳು ಸ್ತ್ರೀಪುರುಷರ ಸಮ್ಮಿಲನವನ್ನು ಸೂಚಿಸುತ್ತವೆ.

ಸ್ವಸ್ತಿಕ ಶಿಲುಬೆಯು ಗ್ರೀಕ್ ಶಿಲುಬೆಯನ್ನೇ ಹೋಲುವುದಾಗಿದ್ದರೂ ಪಟ್ಟಿಗಳ ಕೊನೆಗಳು ಬಾಗಿರುತ್ತವೆ.

ಇವುಗಳಲ್ಲೊಂದರಲ್ಲಿ ಜೈನಧರ್ಮದ ಸಂಕೇತಗಳಾದ ಸ್ವಸ್ತಿಕ, ಭದ್ರಾಸನ, ನಂದಿಪಾದ, ಜೋಡಿಮೀನು, ಕಲಶ ಇವುಗಳ ಚಿಹ್ನೆಗಳಿವೆ.

ಭಾರತದ ಬಹುಪಾಲು ಎಲ್ಲ ಪ್ರಾಂತ್ಯಗಳಲ್ಲೂ ಪದ್ಮ, ಸ್ವಸ್ತಿಕ್, ಪಾದದ ಗುರುತು ಇವು ಮಂಗಳಪ್ರದವೆಂಬ ನಂಬಿಕೆಯಿದೆ.

ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು ಸ್ವಸ್ತಿಕ (卐) ಅದರ ನಾಲ್ಕು ಬಾಹುಗಳು ೯೦ ಡಿಗ್ರಿಗಳಲ್ಲಿ ಬಾಗಿದ, ಸಾಮಾನ್ಯವಾಗಿ ಒಂದು ಸಮಬಾಹು ಕ್ರಾಸ್ ಆಕಾರದ ರೂಪವನ್ನು ತೆಗೆದುಕೊಳ್ಳುವ ಒಂದು ಸಂಕೇತ.

ಜಂಗಮನ ಸೊಪ್ಪಿನ ಹಸಿರು ಹುಡಿಯಿಂದ ದಂಡೆಕಟ್ಟಿ ಅದರ ಮೇಲೆ ಸ್ವಸ್ತಿಕ, ಚಿತ್ತಾರದ ಪಕ್ಕದಲ್ಲಿ ಸೀಯಾಳ, ಹಿಂಗಾರ, ಅಡಕೆ, ವೀಳ್ಯದೆಲೆ, ಹಣ್ಣಿನ ರಾಶಿ ಇರಿಸುತ್ತಾರೆ.

(ಪರಬ್ರಹ್ಮವನ್ನು ನಿರೂಪಿಸುವ) ಓಂ ವರ್ಣ ಮತ್ತು (ಶುಭವನ್ನು ಸಂಕೇತೀಕರಿಸುವ) ಸ್ವಸ್ತಿಕ ಚಿಹ್ನೆಗಳು ಹಿಂದೂ ಧರ್ಮವನ್ನೇ ಪ್ರತಿನಿಧಿಸುವಷ್ಟು ದೊಡ್ಡದಾಗಿ ಬೆಳೆದಿವೆ, ಮತ್ತು ತಿಲಕದಂತಹ ಇತರ ಚಿಹ್ನೆಗಳು ಮತದ ಒಬ್ಬ ಅನುಯಾಯಿಯನ್ನು ಗುರುತಿಸುತ್ತವೆ.

ಈ ಕಟ್ಟಡದ ಗೋಡೆಗಳ ಮೇಲೆ ಬಹಳ ಕಡೆಗಳಲ್ಲಿ ಸ್ವಸ್ತಿಕ್ ಚಿಹ್ನೆಗಳು ಕೆತ್ತಲ್ಪಟ್ಟಿದ್ದವು.

ಬಲಗಡೆಗೆ ಮುಖಮಾಡಿದ, ಸ್ವಸ್ತಿಕ ಚಿಹ್ನೆಯು, ನಾಜಿ ಪಕ್ಷದ ಲಾಂಛನವಾಗಿದ್ದಿತು.

ಸ್ವಸ್ತಿಕ ಶಿಲುಬೆಯಂತೂ ದೇಶಕಾಲಗಳೆನ್ನದೆ ತನ್ನ ಸಂಕೇತವನ್ನು ಮೆರೆದಿದೆ.

swastica's Usage Examples:

1871 (OED); alternative historical English spellings include suastika, swastica, and svastica; see, for example: Notes and Queries.



swastica's Meaning in Other Sites