swabbed Meaning in kannada ( swabbed ಅದರರ್ಥ ಏನು?)
ಒರೆಸಿ,
Noun:
ವಿಚಿತ್ರ ವ್ಯಕ್ತಿ,
Verb:
ಒರೆಸಿ,
People Also Search:
swabbingswabby
swabian
swabs
swack
swad
swaddle
swaddled
swaddles
swaddling
swaddling bands
swaddling clothes
swadeshi
swads
swag
swabbed ಕನ್ನಡದಲ್ಲಿ ಉದಾಹರಣೆ:
ಪ್ಯಾರಸಿಟಮಾಲ್ ನುಂಗಿಯೂ ಜ್ವರ ಹೆಚ್ಚಿದ್ದರೆ ಒದ್ದೆ ಬಟ್ಟೆಯಲ್ಲಿ ದೇಹವನ್ನು ಒರೆಸಿ.
ನೀರು ಮಾತ್ರ ನನ್ನ ಹೊಟ್ಟೆಗೆ, ಮೈ ಬೆವರು ಒರೆಸಿಕೊಳ್ಳುಕ್ಕೆ, ಬಹಿರ್ದೆಸೆಗೆ’ ಎಂದಳು.
ಕುರಿಯ ಕೂಗು ಕೇಳಿದೊಡನೆ ತನ್ನ ಕಿವಿಯನ್ನು ಚುರುಕುಗೊಳಿಸಿಕೊಂಡು ಬೇಟೆಗಾಗಿ ಹೊಂಚು ಹಾಕುವುದು, ದಿಣ್ಣೆಯಿಂದ ದಿಣ್ಣೆಗೆ ನೆಗೆಯುತ್ತಾ ಸದ್ದಾಗದಂತೆ ಸಮೀಪಿಸಿ, ಆಕ್ರಮಣ ಮಾಡಿ ಹಿಡಿದು ಕರುಳು ಬಗೆದು ತಿನ್ನುವುದು, ತಿಂದ ನಂತರ ನಾಲಿಗೆಯಿಂದ ಕೈ ಬಾಯಿ ಒರೆಸಿಕೊಂಡು ಶುಚಿಯಾಗಿ ಪುನಃ ಗಂಭೀರ ನಡಿಗೆಯಿಂದ ಓಡಾಡುವುದು.
ಚಲನಚಿತ್ರವು ಬ್ರಿಟಿಷ್ ಒಲಿಸಿಕೊಳ್ಳುವ ನೀತಿಯನ್ನು ಜಮಖಾನದಡಿಯಲ್ಲಿ ಒರೆಸಿ ಹಾಕಿದರೂ ಅದು ಸಂತೋಷದಾಯಕವಾಗಿತ್ತು ಎಂದು ತಿಳಿಸಿತು.
ಕರವಸ್ತ್ರವನ್ನು ನಿಮ್ಮ ತೊಡೆಯ ಮೇಲಿರಿಸಿಕೊಳ್ಳಿ ಹಾಗೂ ಅದನ್ನು ಬಾಯಿ ಒರೆಸಿಕೊಳ್ಳಲು ಉಪಯೋಗಿಸಿ.
‘ಕಂಬನಿ ಒರೆಸಿದ ಕೈ‘ ಕಾದಂಬರಿಯು ಬಿ.
ಮೂರು ದಿವಸಗಳಾದ ಮೇಲೆ, ನೆಲ್ಲಿಕಾಯಿಗಳನ್ನು ಎರಡೆರಡುಭಾಗಗಳಾಗಿ ಮಾಡಿ ನೀರಿನಿಂದ ಚೆನ್ನಾಗಿ ತೊಳೆದು ಒರೆಸಿ, ಜಾಡಿಯಲ್ಲಿ ಹಾಕಬೇಕು.
ಆಗ ಆದಷ್ಟು ಬೇಗನೇ ಕರುವಿನ ಮೈಯನ್ನು ಚೆನ್ನಾಗಿ ಒರೆಸಿ ಒಣಗಿಸಬೇಕು.
ಕಾದಂಬರಿ ‘ಕಂಬನಿ ಒರೆಸಿದ ಕೈ’ ಸುಧಾ ವಾರಪತ್ರಿಕೆಯಲ್ಲಿ, ‘ಗರ್ಭ’ ಕಾದಂಬರಿಯು ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಜನಪ್ರಿಯ ಕಾದಂಬರಿಗಳೆನಿಸಿಕೊಂಡವು.
ಸಕಾಲದಲ್ಲಿ ಸಿಕ್ಕಿದರೆ ಹಸಿ ಏಲಕ್ಕಿಕಾಯಿ, ಹಸಿಮೆಣಸು-ಇವನ್ನು ಚೆನ್ನಾಗಿ ತೊಳೆದು ಒರೆಸಿ ಜಾಡಿಯಲ್ಲಿರುವ ಉಪ್ಪಿನಕಾಯಿಯ ಜೊತೆಗೆ ಹಾಕಬಹುದು.
ಮಾಕಳಿ ಬೇರು ಹಸಿ ಶುಂಠಿ ಇವುಗಳ ಸಿಪ್ಪೆಯನ್ನು ತೆಗೆದು ಸಣ್ಣಗೆ ಹೆಚ್ಚಿ ತೊಳೆದು ಒರೆಸಿ ಜಾಡಿಯಲ್ಲಿರುವ ಉಪ್ಪಿನ ಕಾಯಿಯ ಜೊತೆಗೆ ಕೂಡಿಸಬೇಕು.
ಊಟ ಮಾಡುವವರು ತಮ್ಮ ಕೈಬೆರಳುಗಳಿಂದ ಆಹಾರವನ್ನು ಮುಟ್ಟದಿರಲು ಹಾಗೂ ತಟ್ಟೆಯ ಪಕ್ಕದಲ್ಲಿರುವ ಕರವಸ್ತ್ರದಲ್ಲಿ ತಮ್ಮ ಬೆವರು ಒರೆಸಿಕೊಳ್ಳಬಾರದು ಎಂದು ಸೂಚನೆ ನೀಡಲಾಗಿದೆ.
ಈಗ ಕೈಯನ್ನು ಎಥನಾಲ್ನಿಂದ ಒರೆಸಿ ಹೈಪೋಡರ್ಮಿಕ್ ಸೂಜಿ ಬಳಸಿ ಎರಡು ಹನಿ ರಕ್ತ ತೆಗೆದು ಗಾಜಿನ ಸ್ಲೈಡಿನ ಎರಡು ಭಾಗದಲ್ಲೂ ಒಂದೊಂದು ಹನಿ ಹಾಕಿ.
swabbed's Usage Examples:
The urethra, cervix and the throat may be swabbed in an attempt to culture the causative organisms.
[citation needed] In the poultry industry, plain mineral oil can also be swabbed onto the feet of chickens infected with scaly mites on the shank, toes.
causing enough damage and confusion as to allow time for the cannon to be swabbed out and reloaded.
a 600 grit emery paper before being swabbed with the brush, rather than swabbed with no preparation.
In 2003, the FBI swabbed Lombardo for DNA.
in Canada until the 1950s or early 60s, to be steeped into a "tea" and swabbed onto areas affected by thrush (candidiasis) infection.
needle or lancet, preferably on the earlobe or fingertip, after having been swabbed with alcohol.
The skin above the area to be biopsied is swabbed with an antiseptic solution and draped with sterile surgical towels.
After a series of tips, Mobley was swabbed, and a DNA sample taken from Mobley after she was born was matched to a.
The lesions are normally swabbed to detect if Candida or pathogenic bacterial species may be present.
The decks were never swabbed properly and there was no cleaning undertaken below decks; contemporary.
instance, a Petri dish of agar may be the matrix for culturing a sample swabbed from a patient"s throat.
flow up towards the surface; by removing the drill-string the well was swabbed (an effect observed when mud must flow down the annulus to replace displaced.
Synonyms:
mop up, wipe up, mop, swob,
Antonyms:
slip off, undress,