sustenance Meaning in kannada ( sustenance ಅದರರ್ಥ ಏನು?)
ಜೀವನಾಂಶ, ಜೀವನಾಧಾರ,
Noun:
ಪೋಷಣೆ, ಆಹಾರ,
People Also Search:
sustenancessustence
sustentacular
sustentating
sustentation
sustentations
sustentative
sustentator
sustention
sustentive
susu
susurrant
susurrate
susurrated
susurrates
sustenance ಕನ್ನಡದಲ್ಲಿ ಉದಾಹರಣೆ:
ಆದರೆ ಸರ್ಕಾರಕ್ಕೆ ಸಲ್ಲಬೇಕಾದ ಬಾಕಿ, ವಂಚನೆಯಿಂದ ಮತ್ತು ನಂಬಿಕೆ ದ್ರೊಹದ ಮೂಲಕ ಉಂಟಾದ ಋಣ ಹೊಣೆಗಾರಿಕೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಪ್ರಕಾರ ದಿವಾಳಿ ತನ್ನ ಹೆಂಡತಿ ಅಥವಾ ಮಕ್ಕಳಿಗೆ ಕೊಡಬೇಕಾದ ಜೀವನಾಂಶ - ಇವುಗಳನ್ನು ಅವನು ಕೊಡಬೇಕಾಗುತ್ತದೆ.
ಜೀವನಾಂಶ ಪರಿಹಾರ 1956ರವರೆಗೂ ದೊರೆಯುತ್ತಿದ್ದು ಹಿಂದೂ ಅಡಾಪ್ಷನ್ ಆ್ಯಂಡ್ ಮೇಂಟೆನೆನ್ಸ್ ಆಕ್ಟ್ನ ಪ್ರಕಾರ ನಿಂತುಹೋಯಿತು.
ರಾಜನಿಗೆ ಜೀವನಾಂಶವನ್ನು ಕೊಡಲಾಯಿತು.
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಜೀವನಾಂಶ ಎಂದರೆ ಜೀವನಕ್ಕೆ ನೆರವೀಯುವುದೆಂದರ್ಥ.
ವಿಚ್ಛೇದನ, ಆಸ್ತಿ ವಿಭಜನೆ, ಜೀವನಾಂಶ ಅಥವಾ ಜೀವನಾಧಾರ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ವ್ಯಾಜ್ಯಗಳನ್ನು ವಿಭಿನ್ನ ಕಾನೂನುವ್ಯಾಪ್ತಿಗಳಲ್ಲಿ ಭಿನ್ನವಾಗಿ ನಿಭಾಯಿಸಲಾಗುತ್ತದೆ.
ಹಿಂದೂ ವಿವಾಹ ಕಾಯಿದೆಯ ಜಾರಿಗೊಳಿಕೆಯ ಉದ್ದೇಶವು ಹಿಂದೂಗಳಲ್ಲಿ ಬಹುವಿವಾಹಪದ್ಧತಿಯನ್ನು ತಡೆಗಟ್ಟುವುದು ಹಾಗೂ ವಿಚ್ಛೇದಿತ ಪತ್ನಿಗೆ ಜೀವನ ನಡೆಸುವ ವೆಚ್ಚ ಅಥವಾ ಜೀವನಾಂಶದ ಹಕ್ಕನ್ನು ವಿಸ್ತೃತಗೊಳಿಸುವದಾಗಿತ್ತು.
ವಿಧವೆಯರು ಜೀವನಾಂಶಕ್ಕೆ ಮಾತ್ರ ಅರ್ಹರಾಗಿದ್ದರು.
(೪)ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶಕಾಯ್ದೆ.
ನ್ಯಾಯಾಲಯವು ರಯಾನ್ ಫಿಲಿಪ್ರಿಗೆ ಯಾವುದೇ ಜೀವನಾಂಶದ ಬೆಂಬಲ ದಯಪಾಲಿಸಬಾರದೆಂದು ರೀಸ್ ಪ್ರಾರ್ಥನೆ ಸಲ್ಲಿಸಿದಾಗ ರಯಾನ್ ವಿರೋಧಿಸಲಿಲ್ಲ.
ಹಿಂದೂಶಾಸನದ 25ನೆಯ ವಿಧಿ ಶಾಶ್ವತ ಜೀವನಾಂಶವನ್ನು ನಿರ್ಧರಿಸುತ್ತದೆ.
ಂ ತನ್ನ ಹೆಂಡತಿಯೇ ಅಲ್ಲವೆಂದೂ ತಾನು ಜೀವನಾಂಶ ಕೊಡಲು ಬಾಧ್ಯನಲ್ಲವೆಂದೂ ಒಂದು ವೇಳೆ ಃ ತಕರಾರು ಹೂಡಿದರೆ, ಆಕೆ ಃಯ ಹೆಂಡತಿಯೆ-ಎಂಬುದು ತೀರ್ಮಾನಿಸಬೇಕಾದ ಅಂಶವಾಗುತ್ತದೆ.
ನಿರ್ದಿಷ್ಟ ಪ್ರಕರಣದಲ್ಲಿ, ಮಕ್ಕಳುಇಲ್ಲದಿದ್ದಾಗ, ಸ್ಥಿರಾಸ್ತಿ, ಜೀವನಾಂಶ,ಅಥವಾ ಸಾಮಾನ್ಯ ವಿಳಾಸ, ಒಂದು ತಾಸಿನೊಳಗಡೆ ಸರಳವಾಗಿ (ಸಮರಿ) ತೀರ್ಮಾನವಾಗಬಹುದು.
sustenance's Usage Examples:
markets, because the southern domestic market consisted primarily of plantations, southern states imported sustenance commodities from the West and manufactured.
not proven, gruel has historically been considered an important form of sustenance for the sick and recently weaned children.
college has a sizable herd of dairy cows, a beef herd, poultry, piggery, rabbitry, and they also keep turkeys and ducks for training and college sustenance.
diet in his Odes, which he describes as very simple: "As for me, olives, endives, and smooth mallows provide sustenance.
The purpose of this ceremony is done for a long lasting marriage just as the welit are tied tightly until it is fermented, and for both of the bride and bridegroom to be able to make a full use of the sustenance that they are blessed with.
other form of sustenance, nectar.
In conclusion, Father Franklin recommends the forming of a new religious order, with no habit or badge, freer than the Jesuits, poorer than the Franciscans, more mortified than the Carthusians: men and women alike – the three vows for their Church; each Bishop responsible for their sustenance; a lieutenant in each country.
animal, to neglect to provide adequate care, sustenance or shelter, or maltreat any animal or to subject any dog or horse to dogfights or horsefights,.
transhumance and hunting and gathering lifestyle to fulfill their economic and sustenance needs.
development of a healthy mind that is neither petrified by custom nor capering at the call of every fancy, but which is rooted in the past, draws sustenance.
a hobby or self-sustenance rather than producing for sale, as in a market garden).
study and sustenance of the country"s cheetah population, the largest and healthiest in the world.
Synonyms:
kosher, alimentation, nutriment, fast food, victuals, mince, wheat germ, food, course, kickshaw, dainty, mess, puree, repast, meal, vitamin, dish, stodge, treat, delicacy, nourishment, goody, finger food, milk, nutrition, ingesta, nutrient, aliment,
Antonyms:
strength, bigness, largeness, inelegance, tactlessness,