<< surgical procedure surging >>

surgically Meaning in kannada ( surgically ಅದರರ್ಥ ಏನು?)



ಶಸ್ತ್ರಚಿಕಿತ್ಸೆಯಿಂದ

Adverb:

ಶಸ್ತ್ರಚಿಕಿತ್ಸೆಯ ಮೂಲಕ,

surgically ಕನ್ನಡದಲ್ಲಿ ಉದಾಹರಣೆ:

ಕೆಲವು ವೇಳೆ ಶಸ್ತ್ರಚಿಕಿತ್ಸೆಯಿಂದ ಸೋಂಕಿಗೊಳಗಾದ ಮೂಳೆಯನ್ನು ತೆಗೆದುಹಾಕಬೇಕಾಗುತ್ತದೆ.

ಇದನ್ನು ಕರುವಿನಲ್ಲಿಯೇ ಪರೀಕ್ಷಿಸಿ, ಶಸ್ತ್ರಚಿಕಿತ್ಸೆಯಿಂದ ಹೆಚ್ಚಿನ ತೊಟ್ಟು ತೆಗೆದು ಹಾಕುವುದರಿಂದ ಆಕಳಿನ ಯೋಗ್ಯತೆ ಮುಂದೆ ಜಾಸ್ತಿಯಾಗುವುದು.

ಆಂಫೊಟೆರಿಸಿನ್ ಬಿ ಅಥವಾ ಪೊಸಕೊನಜೋಲ್ನ ಚಿಕಿತ್ಸೆಯ ಬಳಿಕ, " ಶಿಲೀಂಧ್ರ ಚೆಂಡನ್ನು " ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗುತ್ತದೆ.

ರೋಗದ ಲಕ್ಷಣಗಳು ಮತ್ತೆ ಮತ್ತೆ ಕಂಡುಬರುತ್ತಿದ್ದರೆ ಪಿತ್ತಕೋಶವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಬೇಕು.

ಶಸ್ತ್ರಚಿಕಿತ್ಸೆಯಿಂದ ಅಂಡಾಶಯದ ತಿರುಚುವಿಕೆಯನ್ನು ಸರಿಪಡಿಸುವುದು ಅಥವಾ ತೆಗೆದುಹಾಕುವುದರಿಂದ ಚಿಕಿತ್ಸೆ ಮಾಡಬಹುದು.

ಶಸ್ತ್ರಚಿಕಿತ್ಸೆ ಮುಂತಾದ ಸಂದರ್ಭಗಳಲ್ಲಿ ಕೂಡ ಅರಿವಳಿಕೆ ವಸ್ತುಗಳನ್ನು ಉಪಯೋಗಿಸಿ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ನೋವು ಗೊತ್ತಾಗದಂತೆ ಮಾಡುತ್ತಾರೆ, ಇವು ಸಂವೇದನ ವಾಹಿನಿಯನ್ನಾಗಲಿ ಸಂವೇದನವಾಹಿನಿ ಮತ್ತು ಕ್ರಿಯಾವಾಹಿನಿಗಳನ್ನಾಗಲಿ ನಿಷ್ಕ್ರಿಯಗೊಳಿಸಿ ಆ ವಾಹಿಕಟ್ಟುಗಳಲ್ಲಿ ಸಂದೇಶ ಸಾಗದಂತೆ ತಡೆಹಿಡಿಯುತ್ತವೆ.

ಮುಂದೆ ಚಲಿಸದೆ ಉಳಿಯುವ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಬೇಕಾಗುವುದು.

ಆದರೆ ಆರ್ತ್ರೋಸ್ಕೊಪಿಯು ರೋಗಿಗಳನ್ನು ಶಸ್ತ್ರಚಿಕಿತ್ಸೆಯಿಂದ ಕೆಲವೇ ಕೆಲವು ದಿನಗಳಲ್ಲಿ ಗುಣಹೊಂದುವಂತೆ ಮಾಡುತ್ತದೆ.

ಶಸ್ತ್ರಚಿಕಿತ್ಸೆಯಾದ ನಂತರದ ಐದು ವರ್ಷಗಳಷ್ಟು ಮುಂಚಿತವಾಗಿ ಮತ್ತೆ 5%ನಷ್ಟು ಭಾಗಕ್ಕೆ ಮರುಶಸ್ತ್ರಚಿಕಿತ್ಸೆಯ ಅಗತ್ಯ ಕಂಡುಬರುತ್ತದೆ ಮತ್ತು ಇಂದು ಸುದೀರ್ಘ-ಅವಧಿಯಲ್ಲಿನ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯಿಂದ ಏನನ್ನು ನಿರೀಕ್ಷಿಸಬಹುದು ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ದೀರ್ಘಕಾಲೀನ ಅಥವಾ ಪದೇ ಪದೇ ಉದ್ಬವಿಸುವ ಸಕ್ಕರೆ ಕೊರತೆ ಬೇನೆಯನ್ನು ಇದರಲ್ಲಿ ಅಡಗಿರುವ ಕಾರಣಗಳನ್ನು ಹಿಂದಿಕ್ಕುವ ಅಥವಾ ತೊಡೆದುಹಾಕುವ ಮೂಲಕ, ಔಷಧಿಗಳಾದ ಡಯಾಝೊಕ್ಸೈಡ್, ಆಕ್ಟ್ರೋಟೈಡ್ ಅಥವಾ ಗ್ಲುಕೊಕಾರ್ಟಿಕಾಯ್ಡ್‌ಗಳು ಅಥವಾ ಶಸ್ತ್ರಚಿಕಿತ್ಸೆಯಿಂದ ಮೇದೋಜ್ಜೀರಕ ಗ್ರಂಥಿಯ ಬಹುಭಾಗವನ್ನು ತೆಗೆದುಹಾಕುವುದರೊಂದಿಗೆ ಊಟದ ಆವರ್ತನಗಳನ್ನು ಹೆಚ್ಚಿಸುವ ಮೂಲಕ ಈ ಬೇನೆಯನ್ನು ತಡೆಯಬಹುದಾಗಿದೆ.

ಈ ಮೇಲ್ಕಂಡ ಕೆಲವು ವಿಕೃತಿಗಳನ್ನು ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಬಹುದು.

ಶ್ರವಣನಾಳದ ತೂತು ಮುಚ್ಚಿಕೊಂಡಿದ್ದರೆ ಶಸ್ತ್ರಚಿಕಿತ್ಸೆಯಿಂದದನ್ನು ಸರಿಪಡಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟಸಾಧ್ಯ.

ಈ ತೊಡಕುಗಳು ಗೋಚರಿಸಿದಾಗ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಿ ರೋಗವನ್ನು ಹಿಡಿತದಲ್ಲಿ ತಂದು ಕಿರಿದಾದ ಕವಾಟವನ್ನು ಶಸ್ತ್ರಚಿಕಿತ್ಸೆಯಿಂದ ವಿಶಾಲಗೊಳಿಸಬೇಕು.

surgically's Usage Examples:

The only preventative measure that is successful is to surgically untether the spinal cord though there might already be irreversible damage.


Criminals are punished for their crimes not only by serving time in prison but by having their internal organs surgically removed (if they lost to another prisoner in an underwater arena) and transplanted to benefit the wealthier members of society.


formed (such as abscesses), they may have to be surgically drained or debrided.


issues, Monte, a charming crooked cowboy, and Maureen, Monte"s beautiful oversexed wife-to-be, steal some jewels and smuggle them across the border surgically.


The stomach (gastrotomy) or intestine (enterotomy) can be surgically opened to remove the foreign body.


temporal lobectomy to surgically resect the anterior two thirds of his hippocampi, parahippocampal cortices, entorhinal cortices, piriform cortices, and.


9 times greater rate of late retreatment for coiled aneurysms, and a rate of rebleeding 8 times higher than surgically-clipped.


pieces show up, they can be removed surgically with an endoscope, through gastrotomy, or by gavage into the stomach, though if the pieces are that big the.


thesis, he examined four histology samples from surgically excised thyroids and described his findings as "struma lymphomatosa".


Even if it is surgically removed, keloid recurrence rate.


also allow doctors to surgically implant devices, such as, deep brain stimulators for the treatment of Parkinson"s disease, epilepsy, and cerebellar tremor.


usually treated non-surgically with antibiotics (metronidazole) and stool-softeners (lactulose).


These cysts can be surgically resected, and opinion is divided about the advisability of this.



surgically's Meaning in Other Sites