superhuman Meaning in kannada ( superhuman ಅದರರ್ಥ ಏನು?)
ಅತಿಮಾನುಷ, ಅತ್ಯಂತ ಮಾನವೀಯ,
Adjective:
ಅತೀಂದ್ರಿಯ, ಅಮಾನವೀಯ, ಪವಾಡ, ಅತಿಮಾನುಷ,
People Also Search:
superhumanlysuperimpose
superimposed
superimposes
superimposing
superimposition
superincumbent
superinfect
superinfected
superinfecting
superinfection
superinfections
superinfects
supering
superintend
superhuman ಕನ್ನಡದಲ್ಲಿ ಉದಾಹರಣೆ:
ನಟರಾಜನ ಪಾದದ ಅತಿಮಾನುಷ ಶಕ್ತಿಯು ಆತನ ಪಾದದಡಿಯಲ್ಲಿನ ಅಜ್ಞಾನದ ಲಕ್ಷಣವಾಗಿರುತ್ತದೆ.
ಧಾರ್ಮಿಕ ಪಾವಿತ್ರ್ಯದ ಜೊತೆಗೆ ಅತಿಮಾನುಷ ಶಕ್ತಿಗಳ ಭಯವೂ ಮಿಗಿಲಾದುದೇ.
ಹ್ಯಾರಿಯು ಅತಿಮಾನುಷ ಶಕ್ತಿಯನ್ನು ಪಡೆದಿರುವ ಮಾಂತ್ರಿಕ ಎಂಬುದನ್ನು ಮತ್ತು ಆತನನ್ನು ಹಾಗ್ವರ್ಟ್ಸ್ ಶಾಲೆಗೆ ಶರತ್ಕಾಲದ ಅವಧಿಗಾಗಿ ಸೇರಿಸಿಕೊಳ್ಳಲಾಗಿದೆ ಎಂಬುದನ್ನು ಹೇಳುತ್ತಾನೆ.
ಅದೇನೇ ಇರಲಿ, ಥಾಮಸ್ ಹಾರ್ಡಿ, ಬ್ರಹ್ಮಾಂಡವನ್ನು ನಿಯಂತ್ರಿಸುವ ಅತಿಮಾನುಷ ಶಕ್ತಿಗಳ ಬಗ್ಗೆ ಆಗಾಗ್ಗೆ ಕಲ್ಪಿಸಿಕೊಂಡು, ತಮ್ಮ ಯಾವುದೇ ದೃಢಸಂಕಲ್ಪಕ್ಕಿಂತ ಹೆಚ್ಚಾಗಿ ಔದಾಸೀನ್ಯ ಅಥವಾ ವಿಚಿತ್ರಕಲ್ಪನೆ ಮೂಲಕ ಬರೆಯುತ್ತಿದ್ದರು.
ಎರಡರಲ್ಲೂ ಅಸಾಧಾರಣ ವ್ಯವಹಾರಗಳೂ, ಅತಿಮಾನುಷದ ವ್ಯಕ್ತಿಗಳೂ ಉಂಟು.
ಅತ್ಯಂತ ನಿಷ್ಠೆಯಿಂದ ಉಗ್ರ ತಪಸ್ಸನ್ನು ಕೈಗೊಂಡು ಅತಿಮಾನುಷ ಚಾಲನಶಕ್ತಿಯ ಸಿದ್ಧಿಯನ್ನು ಪಡೆಯುತ್ತಾನೆ.
ನಾಯಿಗೆ ‘ಅತಿಮಾನುಷತೆ’ಯನ್ನು ಆರೋಪಿಸದೆಯೇ ರಸಸೃಷ್ಟಿ ಮಾಡಿರುವುದು ಈ ಕಾವ್ಯದ ವೈಶಿಷ್ಟ್ಯ.
ನರುಟೊ ಉಜುಮಕಿ ಒಂಬತ್ತು-ಬಾಲಗಳುಳ್ಳ ಅತಿಮಾನುಷ ನರಿಯನ್ನು ತನ್ನೊಳಗೆ ಕೂಡಿಟ್ಟುಕೊಂಡ ಓರ್ವ ತರುಣ.
ಅದು ಮಾನುಷ-ಅತಿಮಾನುಷಗಳ ಸಮ್ಮಿಲನವನ್ನೊಳಗೊಂಡ ಒಂದು ಇಂದ್ರಜಲ ಸದೃಶವಾದ ಸ್ವಪ್ನಸಮಾನವಾದ ಜಗತ್ತು.
ಈತ ಗಣ್ಯರ ನಾಯಕತ್ವವಾದಿ, ಹಣಪಾತಕಿ ಮತ್ತು ಲಾರ್ಡ್ ವೋಲ್ಡೆಮೋರ್ಟ್, ಹೆಚ್ಚು ಶಕ್ತಿಶಾಲಿ ದುಷ್ಟ ಅತಿಮಾನುಷ ಶಕ್ತಿ ಹೊಂದಿದ ಈತ ಹ್ಯಾರಿಯು ಮುಗುವಾಗಿದ್ದಾಗ ಆತ್ಮವನ್ನು ಪ್ರತ್ಯೇಕಿಸಿ ಆತನನ್ನು ಕೊಲ್ಲಲು ಪ್ರಯತ್ನಿಸಿದ್ದನು.
ಈಕೆ ಅತಿಮಾನುಷ ಶಕ್ತಿಯನ್ನು ಹಾಗೂ ಜೆಸ್ಸಿಕಾ ಎಂಬ ಹೆಸರಿನಲ್ಲಿ ಪರ್ಯಾಯ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಾಳೆ.
ಮತ್ತು ಇದರಲ್ಲಿ ಹ್ಯಾರಿಗೆ ತನಗೆ ಇರುವ ಅತಿಮಾನುಷ ಶಕ್ತಿ ಬಗ್ಗೆ ತಿಳಿದಿರುವುದಿಲ್ಲ" ಮತ್ತು ಅವಳು ತನ್ನ ತಾಯಿಯನ್ನು ಕಳೆದುಕೊಂಡಿರುವ ದುಃಖದ ಸ್ವಲ್ಪ ಪಾಲನ್ನು ಆವನಿಗೆ ವರ್ಗಾಯಿಸಿದೆ ಎಂಬ ಸಂಗತಿಯನ್ನು ಹೇಳುತ್ತಾಳೆ.
ಕಥೆಯು ಆರಂಭಗೊಳ್ಳುವ ಹನ್ನೆರಡು ವರ್ಷಗಳ ಮುನ್ನ ನಿಂಜಾ ಹಳ್ಳಿಯಾದ ಕೊನೊಹಾಗಕುರೆಯ ಮೇಲೆ ದಾಳಿ ಮಾಡಿದ ಒಂಬತ್ತು-ಬಾಲಗಳುಳ್ಳ ಅತಿಮಾನುಷ ನರಿಯು ಅನೇಕ ಜನರನ್ನು ಕೊಂದು ಹಾಕಿರುತ್ತದೆ.
superhuman's Usage Examples:
Asuras are described in Indian texts as powerful superhuman demigods with good or bad qualities.
Typically, Midnighter is presented with superhuman strength, speed, reflexes and resilience.
be apauruṣeya, which means "not of a man, superhuman" and "impersonal, authorless," revelations of sacred sounds and texts heard by ancient sages after.
who sustain the illusion of an impossibly productive, knowledgeable, omnicompetent superhuman.
Powers and abilities Even during his early years, Danner displays superhuman strength.
of being an invincible superhuman who had in his keeping a special anting-anting (amulet of superhuman powers).
indefinitely prolonged lifespan and cellular regeneration along with superhuman strength and durability, in addition to cosmic powers granting them flight.
Along with Peter Parker"s agility, speed, and power to cling to walls, the Spider-Doppelganger possesses greater superhuman strength, six.
Gilgamesh was later seen among the superhumans selected by Her as potential mates.
accident, Austin is rebuilt with superhuman strength, speed, and vision due to bionic implants and is employed as a secret agent by a fictional U.
This also gives him superhuman strength and stamina.
the Cage is a prison that uses a special forcefield to deprive inmates of their superhuman powers.
X-Men, and was originally a weak, hunchbacked mutant, with a superhuman leaping ability.
Synonyms:
powerful, herculean, divine, godlike,
Antonyms:
profane, inglorious, layman, earthly, subhuman,