superexcellent Meaning in kannada ( superexcellent ಅದರರ್ಥ ಏನು?)
ಅತ್ಯುತ್ತಮ,
People Also Search:
superfamiliessuperfamily
superfan
superfans
superfatted
superfecundation
superfetate
superfetated
superfetates
superfetating
superfetation
superfetations
superficial
superficial middle cerebral vein
superficiality
superexcellent ಕನ್ನಡದಲ್ಲಿ ಉದಾಹರಣೆ:
ಆದರೆ ಇವನ ಕವಿತೆಗಳಲ್ಲಿ ಅತ್ಯುತ್ತಮವಾದವು ಅವುಗಳ ವಸ್ತುಗಳಿಂದಾಗಿ, ಅವುಗಳ ಭಾವನೆಗಳಿಂದಾಗಿ ಆಸ್ಟ್ರೇಲಿಯನ್ ಆಗುವುದಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಆಗಿವೆ ಎಂದು ವಿಮರ್ಶಕರ ಅಭಿಪ್ರಾಯ.
ಅತ್ಯುತ್ತಮ ಸಂಕಲನ - ಯಶಾ ರಾಮ್‍ಚಂದಾನಿ - ನಾಮನಿರ್ದೇಶಿತ.
ಆರ್ಯಭಟ ಪ್ರಶಸ್ತಿ-ಅತ್ಯುತ್ತಮ ಕಲಾವಿದೆ-1995.
ಅವರ ಪರಿಸರ ಕಾಳಜಿ ಅತ್ಯುತ್ತಮ.
1968- ಅತ್ಯತ್ತಮ ಹಿನ್ನೆಲೆ ಗಾಯಕ ರಾಷ್ಟೀಯ ಚಲನ ಚಿತ್ರ ಪ್ರಶಸ್ತಿ– ಮೇರೆ ದೇಶ್ ಕಿ ಧಾರ್ತಿ ಚಿತ್ರಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕನಾಗಿ ಫಿಲ್ಮ್ ಫೇರ್ ಪ್ರಶಸ್ತಿ.
2006 ರ ಸಂಗೀತ ಕಾರ್ಯಕ್ರಮದಲ್ಲಿ ಅತ್ಯುತ್ತಮ ವ್ಯಕ್ತಿಗತ ಪ್ರದರ್ಶನಕ್ಕಾಗಿ ಎಮ್ಮಿ ಪ್ರಶಸ್ತಿ - 59ನೇ ಟೋನಿ ಪ್ರಶಸ್ತಿಗಳ ವಾರ್ಷಿಕ ಸಮಾರಂಭಗಳು.
ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಇವುಗಳಲ್ಲಿ ಅತ್ಯುತ್ತಮವಾದ ರಚನೆಗಳೆಂದರೆ ಸಂಗೀತ ನಿಪುಣನಾಗಿದ್ದ ಕವಿ ವಾಮದೇವನವು.
ಉತ್ಪಲ್ ದತ್ ಅವರು 1970 ರಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಮೂರು ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಯನ್ನು ಪಡೆದರು.
ಇವರ ಪ್ರಥಮ ಕವನ ಸಂಕಲನ ಮೈ ಸಿಸ್ಟರ್,ಲೈಫ್ (೧೯೧೭),ರಷಿಯನ್ ಭಾಷೆಯ ಅತ್ಯುತ್ತಮ ಕವನ ಸಂಕಲನ ಎಂದು ಪರಿಗಣಿತವಾಗಿದೆ.
ಫಿಲ್ಮ್‌ಫೇರ್ ಅತ್ಯುತ್ತಮ ತಮಿಳು ನಟ ಪ್ರಶಸ್ತಿ – ಕಾಕ ಕಾಕ (2003).
ಅದರಲ್ಲಿನ ಕೊಲೆಗಾರ ವರದಿಗಾರ್ತಿ ಸುಜೆನ್ ಸ್ಟೊನ್ ಮರೆಟ್ಟೊ ಪಾತ್ರಕ್ಕಾಗಿ ದಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಇತರ ಐದು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಳಿಸಿದರು.
ಕಾರುಣ್ಯ ರಾಮ್ 9ನೇ ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು.
superexcellent's Usage Examples:
superexcellent Sri Radha-kunda stands supreme, for it is overflooded with the ambrosial nectarean prema of the Lord of Gokula, Sri Krsna.
And, above all, the superexcellent Sri Radha-kunda stands supreme, for it is overflooded with the ambrosial.
dharma (the socio-religious system established in scriptures), the superexcellent position of devotion to Krishna as compared to other conceptions such.