suo motu Meaning in kannada ( suo motu ಅದರರ್ಥ ಏನು?)
ಸ್ವಾಭಾವಿಕ,
People Also Search:
suomisuomish
sup
supawn
super
super heavyweight
super power
super saturated
superable
superabundance
superabundances
superabundant
superabundantly
superactive
superaltar
suo motu ಕನ್ನಡದಲ್ಲಿ ಉದಾಹರಣೆ:
ಏಕೆಂದರೆ ಚರ್ಮಕ್ಕೆ ಅಧಿಕ ಪ್ರಮಾಣದ ಮೆಲನಿನ್ ಸ್ವಾಭಾವಿಕ ಸನ್ ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುತ್ತದೆ.
ಇದು ಸ್ವಾಭಾವಿಕ ವ್ಯವಸ್ಥೆಯಾಗಿರದೆ ಕೃತಕವಾದದ್ದಾಗಿರುತ್ತದೆ.
ನಾಲ್ಕು ಭೌಮಿಕ ಭೂತಗಳು ಅಥವಾ ಘಟಕಗಳ ಪೈಕಿ ಪ್ರತಿಯೊಂದಕ್ಕೂ ತನ್ನದೇ ಆದ ಸ್ವಾಭಾವಿಕ ಸ್ಥಾನವಿದೆ; ಬ್ರಹ್ಮಾಂಡದ ಕೇಂದ್ರಭಾಗದಲ್ಲಿ ಭೂಮಿ, ನಂತರ ನೀರು, ನಂತರ ಆಕಾಶ, ನಂತರ ಅಗ್ನಿ- ಹೀಗೆ ಅವುಗಳ ಸ್ಥಾನವಿದೆ.
ಇವೆರಡು ಸ್ವಾಭಾವಿಕ ವಿಭಾಗಗಳನ್ನೂ ಪ್ರತ್ಯೇಕಿಸುವ ಖಚಿತ ಗೆರೆ ಎಳೆಯುವುದು ಅಸಾಧ್ಯವಾದರೂ ಇಟಲಿಯ ಆಲ್ಪ್ಸ್ ಪ್ರದೇಶವನ್ನೂ ಉತ್ತರ ಮೈದಾನದ ಹೆಚ್ಚಿನ ಭಾಗವನ್ನೂ ಮಧ್ಯೆಐರೋಪ್ಯ ಪ್ರದೇಶಕ್ಕೂ ಪರ್ಯಾಯದ್ವೀಪ ಭಾಗವನ್ನು ಮೆಡಿಟರೇನಿಯನ್ ಪ್ರದೇಶಕ್ಕೂ ಸೇರಿಸಬಹುದು.
ಹಳೆ ಮತ್ತು ನವ ಶಿಲಾಯುಗದ ಜನ ಚೂಪಾದ ಕಲ್ಲಿನ ಆಯುಧಗಳಿಂದ ಮೃಗಗಳನ್ನು ಬೇಟೆಯಾಡಿ, ಗೆಡ್ಡೆಗೆಣಸುಗಳನ್ನು ಅಗೆದು ತಿಂದು ಜೀವನ ನಡೆಸುತ್ತಿದ್ದರಾದ ಕಾರಣ ಅಲೆಮಾರಿತನ ಅವರಿಗೆ ಸ್ವಾಭಾವಿಕವಾಗಿತ್ತು.
ಅಧಿಕ ಪ್ರಮಾಣದ ಮಣ್ಣಿನ ಸವಕಳಿ, ಅಲ್ಪಮಳೆ, ಒಣಹವೆ, ಅಲ್ಕಲೈನ್ನಿಂದ ಕೂಡಿರುವ ಅಂತರ್ಜಲ ಮೊದಲಾದ ಅಂಶಗಳಿಂದ ಕೃಷಿ ಭೂಮಿ ಸ್ವಾಭಾವಿಕ ಸತ್ತ್ವವನ್ನು ಕಳೆದುಕೊಂಡಿದೆ.
ಈ ಜಾತಿ ಪ್ರಪಂಚದ ಉತ್ತರಾರ್ಧಗೋಳದ ಸಮಶೀತೋಷ್ಣ ವಲಯದಲ್ಲಿ ಪ್ರಮುಖವಾಗಿ ಬೆಳೆಯುತ್ತಿದ್ದರೂ ಏಷ್ಯ ಹಾಗೂ ಅಮೆರಿಕ ಖಂಡಗಳ ಉಷ್ಣವಲಯದ ಪ್ರದೇಶಗಳಲ್ಲೂ ಎತ್ತರವಾದ ಮತ್ತು ತಂಪಾದ ಹವೆಯುಳ್ಳ ಸ್ಥಳಗಳಲ್ಲಿ ಮುಖ್ಯವಾಗಿ, ಉತ್ತರ ಅಮೆರಿಕ, ಮೆಕ್ಸಿಕೋ, ಯುರೋಪ್, ರಷ್ಯದ ಕಾಕಸಸ್ ಪರ್ವತಗಳು, ಮೆಡಿಟರೇನಿಯನ್ ಪ್ರದೇಶ ಮುಂತಾದುವುಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುತ್ತದೆ.
ಇದು ಅಗತ್ಯವಿರುವ ಗುಣಲಕ್ಷಣಗಳ ಬಗ್ಗೆ ಸ್ವಾಭಾವಿಕವಾಗಿ ಸಂಗೀತದ ವಿಷಯದಲ್ಲಿ ಸಮಯಸ್ಪೂರ್ತಿಯನ್ನು ಬೆಳೆಸುತ್ತದೆ.
ಅವರ ಆರಂಭದ ಕಥೆಗಳನ್ನು ("ಸಾಧನ " ಅವಧಿಯಲ್ಲಿ ರಚಿಸಿದ) ಟಾಗೋರ್ ಚೈತನ್ಯ ಮತ್ತು ಸ್ವಾಭಾವಿಕ ಸಮೃದ್ಧಿಯಿಂದ ವಿಶಿಷ್ಟವಾಗಿ ಸಂಯೋಜಿಸಿದ್ದಾರೆ; ಈ ವೈಶಿಷ್ಟ್ಯಗಳು ಟಾಗೋರ್ ಜೀವನವನ್ನು ಅವರ ಕುಟುಂಬದ ವಿಸ್ತಾರ ಆಸ್ತಿಯನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಪಾತಿಸರ್, ಶಾಜದ್ಪುರ್, ಮತ್ತು ಶಿಲೈದ ಸಾಮಾನ್ಯ ಹಳ್ಳಿಗಳೊಂದಿಗೆ ಆತ್ಮೀಯ ಸಂಬಂಧವನ್ನು ಕಲ್ಪಿಸಿದವು.
ಖನಿಜಗಳು ಭೂಮಿಯಲ್ಲಿ ಸ್ವಾಭಾವಿಕವಾಗಿ ಸಿಗುವಂತಹ ಘನವಸ್ತುಗಳು.
ಹುಲ್ಲು ಗಿನಿಯಿಲಿಯ ಸ್ವಾಭಾವಿಕ ಆಹಾರಪಥ್ಯವಾಗಿದೆ.
suo motu's Usage Examples:
He also took suo motu action against the court administration for allowing only one news channel.
The Supreme Court of Bangladesh has directed law enforcement to start suo motu investigation into the attacks.
and for Union of India/CBI in the matter relating to power of court to suo motu transfer investigation to the CBI without prior consent of the State government.
This media war was subsequently ended after a successful intervention and suo motu actions independently taken by the senior justices of the Supreme Court.
of the judiciary because of excessive suo motu cases which led to the pendency of routine cases.
Chief Justice witnessed unprecedented judicial activism, including the suo motu notice of controversial privatization of the Pakistan Steel Mills, leading.
The State Child Rights Protection Commission recognised the matter suo motu and released a statement claiming that the poster was vulgar and violated.
restoration, he became a critic of the judiciary because of excessive suo motu cases which led to the pendency of routine cases.
contesting elections; declaring fuel adjustment charges illegal; taking suo motu notice of women being barred from voting and ordering missing persons be.
Pune for exposing an active land mafia, the Bombay High Court took up suo motu public interest litigation to protect citizens working in the public interest.
same period, the VBMP was pushing the Supreme Court of Pakistan to take "suo motu" notice of missing persons in Balochistan.
experts, public bodies, associations, individuals or interested parties suo motu or on requests made by them.
From 2008 to 2013, the Supreme Court repeatedly exercise its suo motu power in a view of check and balance.