sumptuously Meaning in kannada ( sumptuously ಅದರರ್ಥ ಏನು?)
ಅದ್ದೂರಿಯಾಗಿ
Adverb:
ಗಾರ್ಜಿಯಸ್,
People Also Search:
sumptuousnesssums
sun
sun beam
sun blind
sun bonnet
sun born
sun dial
sun dry
sun gear
sun glasses
sun god
sun hat
sun kissed
sun loved
sumptuously ಕನ್ನಡದಲ್ಲಿ ಉದಾಹರಣೆ:
ದೇವಸ್ಥಾನಗಳನ್ನು ಅದ್ದೂರಿಯಾಗಿ ಅಲಂಕರಿಸಲಾಗುತ್ತದೆ.
ಅಲ್ಲಿನ ಜನರು ಈ ಹಬ್ಬವನ್ನು ತಮ್ಮ ಪ್ರೀತಿಪಾತ್ರ ಅರಸನೆಡೆಗೆ ತಮಗಿರುವ ಅಭಿಮಾನ ಮತ್ತು ಸಂತಸವನ್ನು ಕೃತಜ್ಞತಾಪೂರ್ವಕವಾಗಿ ವ್ಯಕ್ತಪಡಿಸಲು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕಾಲಘಟ್ಟವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ನಿಟ್ಟಿನಲ್ಲಿ, ೧೪-೧೫ ನೇ ಶತಮಾನದ ಅರಮನೆ, ಮಠ ಇತ್ಯಾದಿಗಳ ಸೆಟ್ಗಳನ್ನು ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ .
ಸಕಾರಾತ್ಮಕ ಪ್ರತಿಕ್ರಿಯೆಗಳಿಂದಾಗಿ, ಯುನೈಟೆಡ್ ಸ್ಟೇಟ್ಸ್ ಆ ಚಿತ್ರದ ಬಿಡುಗಡೆಯು ಡಿಸೆಂಬರ್ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಜಾತ್ರೆಯು ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತದೆ.
ಅದರಲ್ಲಿ ಮುಖ್ಯವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ , ಅಖಿಲ ಭಾರತ 9ನೇ ಶರಣ ಸಾಹಿತ್ಯ ಸಮ್ಮೇಳನ 2006ರಲ್ಲಿ ಅದ್ದೂರಿಯಾಗಿ ಜರುಗಿತು.
ಶೂಟಿಂಗ್ ಐರಾವತ ಎಂದು ಹೆಸರಿಸಲ್ಪಟ್ಟ ಈ ಚಿತ್ರವು ನಿರ್ಮಾಪಕರಿಂದ ಅದ್ದೂರಿಯಾಗಿ ನಿರ್ಮಾಣವಾಗಲಿದೆ ಎಂದು ವರದಿಯಾಯಿತು.
12,500 ಪುಟಗಳಿಂದ ಕೂಡಿದ 15 ಸಂಪುಟಗಳನ್ನು 2008ರ ಜನವರಿ 30ರಂದು ಅತ್ಯಂತ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಲೋಕಾರ್ಪಣೆಗೊಳಿಸಿದರು.
೨೦೦೯ ರಲ್ಲಿ ಅದ್ದೂರಿಯಾಗಿ ನಡೆದ ಜಾತ್ರೆ ಮತ್ತೆ ೨೦೨೦ ರಲ್ಲಿ ನಡೆಯುತ್ತದೆ, ಭಕ್ತಾದಿಗಳು ಹರಿಕೆಗಳನ್ನೂ ಮಾಡಿಕೊಂಡು ಮತ್ತು ತಮ್ಮ ಹರಿಕೆಗಳನ್ನೂ ತೀರಿಸಲು ಮತ್ತೆ ೧೧ ವರುಷಗಳ ಕಾಲ ಕಾಯಬೇಕು.
ಚಲನಚಿತ್ರವು ಕ್ರೀಡಾ ದೃಶ್ಯಗಳನ್ನು ಮತ್ತು ಕೆಲವು ಸುಂದರವಾದ ನೃತ್ಯ ಸಂಖ್ಯೆಗಳನ್ನು ಅದ್ದೂರಿಯಾಗಿ ಚಿತ್ರೀಕರಿಸಿದೆ.
೨೦೦೭ರಲ್ಲಿ ಈ ಕ್ಷೇತ್ರದ ‘ಪ್ರತಿಷ್ಠಾ ಬ್ರಹ್ಮಕಲಶೋತ್ಸವ’ವನ್ನು ಅದ್ದೂರಿಯಾಗಿ ೫೪ ದಿನಗಳ ಕಾಲ ನಡೆಯಿತು.
ಆ ದಿನದಂದು ಅಮ್ಮನವರ ಸುಗ್ಗಿ ಹಬ್ಬವೂ ಅತಿ ಅದ್ದೂರಿಯಾಗಿ ನಡೆಯುತ್ತದೆ.
sumptuously's Usage Examples:
ball especially interesting when one saw for the first time the new and sumptuously decorated locale.
It was sumptuously decorated with fine works of art.
He is sumptuously dressed and sits under a coroneted canopy in a posture of stereotypical arrogance.
On the Puja eve the devotees were fed sumptuously with royal feast.
The interior is sumptuously appointed with body-moulding seats trimmed in "nabuk", said to be similar.
Beschreibungen in 22 parts between 1800 and 1817, which was produced to rival the sumptuously illustrated books on birds that were being published in Europe at that.
" "Proudly": or"presumptuously.
it clearly appear that the sin was profoundly, Presumptuously and with a high hand committed, against the known Command and Authority of the blessed God.
Internally, the rooms were sumptuously decorated with gildings, carvings and cartoons, many allegorical in style, depicting the seasons.
ascension, He leads them to gentler prospects; He does not bid them presumptuously to offer themselves for persecution, but to fly from it; When they persecute.
Firstly, Deuteronomy 18:20-22 teaches that a false prophet, who speaks presumptuously in the name of the Lord, is exposed by discovering falsehoods in his.
of those gilded years, each tower trying to upstage the others like sumptuously costumed guests at a charity ball.
including speaking in the name of a god other than YHWH or speaking presumptuously in YHWH"s name, is death (Deuteronomy 18:20).
Synonyms:
opulently,