sumo Meaning in kannada ( sumo ಅದರರ್ಥ ಏನು?)
ಸುಮೊ
Noun:
ಸುಮೋ,
People Also Search:
sumo wrestlersumos
sump
sump pump
sumph
sumphish
sumpit
sumps
sumpsimus
sumpsimuses
sumpter
sumpters
sumptious
sumptuary
sumptuosity
sumo ಕನ್ನಡದಲ್ಲಿ ಉದಾಹರಣೆ:
ಆಲ್ಗ್ರೆನ್ನನ್ನು ಒಂದು ಏಕಾಂತವಾದ ಹಳ್ಳಿಗೆ ಕರೆದೊಯ್ಯಲಾಗುತ್ತದೆ; ಅಲ್ಲಿದ್ದ ಹಿರೊಟಾರೊನ ಕುಟುಂಬಕ್ಕೆ ಸೇರಿದ್ದ ಮನೆಯೊಂದರಲ್ಲಿ ಅವನು ಕ್ರಮೇಣವಾಗಿ ಚೇತರಿಸಿಕೊಳ್ಳುತ್ತಾನೆ; ಅಲ್ಲಿ ಹಿರೊಟಾರೊನ ವಿಧವೆ ಟಾಕಾ, ಅವಳ ಇಬ್ಬರು ಗಂಡುಮಕ್ಕಳು, ಮತ್ತು ಕಾಟ್ಸುಮೊಟೊನ ಮಗನಾದ ನೊಬುಟಾಡ (ಶಿನ್ ಕೊಯಮಡಾ) ಒಟ್ಟಿಗೇ ಇರುತ್ತಾರೆ.
ಗೆಕೊ ಗೆಕೊ, ಫೆಲ್ಸುಮೊ ವಿನ್ಸೋನಿ, ಥಿಕಾಡ್ಯಾಕ್ಟೈಲಸ್ ರ್ಯಾಪಿಕಾಡಸ್, ಟರಂಟೊಲ ಮ್ಯಾನ್ರಿಟಾನಿಕ ಇವುಗಳಲ್ಲಿ ಕೆಲವು.
ಉಜಿಯೊ, ನೊಬುಟಾಡ, ಮತ್ತು ಗ್ರಹಾಂ ನೆರವಿನೊಂದಿಗೆ ಕಾಟ್ಸುಮೊಟೊನನ್ನು ಆಲ್ಗ್ರೆನ್ ಬಂಧನದಿಂದ ಮುಕ್ತನಾಗಿಸುತ್ತಾನೆ.
ಕೊಯುಕಿ: ಟಾಕಾ ಪಾತ್ರದಲ್ಲಿ ಇವಳು ಕಾಣಿಸಿಕೊಂಡಿದ್ದಾಳೆ; ಈಕೆ ಕಾಟ್ಸುಮೊಟೊನ ಸೋದರಿ ಮತ್ತು ನಾಥನ್ ಆಲ್ಗ್ರೆನ್ನಿಂದ ಸಾಯಿಸಲ್ಪಟ್ಟ ಕೆಂಪು-ಮುಖವಾಡದ ಸಮುರಾಯ್ ಹಿರೊಟಾರೊನ ಹೆಂಡತಿಯಾಗಿರುತ್ತಾಳೆ.
ಒಮುರಾ ಪ್ರತಿಭಟಿಸಲು ಪ್ರಯತ್ನಿಸಿದಾಗ, ಒಂದು ವೇಳೆ ಸಹಿಸಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಅಗೌರವವು ಮಹತ್ತರವಾಗಿ ಕಂಡುಬಂದಲ್ಲಿ ಹೊಟ್ಟೆಬಗೆತವನ್ನು ಮಾಡಿಕೊಳ್ಳಲೆಂದು, ಚಕ್ರವರ್ತಿ ಅವನಿಗೆ ಕಾಟ್ಸುಮೊಟೊನ ಕತ್ತಿಯನ್ನು ನೀಡುತ್ತಾನೆ.
21ನೇ ರೆಸಲ್ಮೇನಿಯಾದಲ್ಲಿ ಆಯೋಜಿಸಲಾಗಿದ್ದ ಒಂದು ಸುಮೋ ಸ್ಪರ್ಧೆಯಲ್ಲಿ ಸುಮೊ ಕುಸ್ತಿ ಚಾಂಪಿಯನ್ ಅಕೆಬೊನೊನನ್ನು ದಿ ಬಿಗ್ ಷೋ ಎದುರಿಸಿದ.
ಕಾಟ್ಸುಮೊಟೊ ಮತ್ತು ತನ್ನ ಜನರ ನಡುವೆ ತಾನು ಇದ್ದಾಗ ಕಂಡುಕೊಂಡಿದ್ದಂಥ ಶಾಂತಿಯನ್ನು ತಾನು ಸಂಪೂರ್ಣವಾಗಿ ಎಂದಿಗೂ ಅನುಭವಿಸಲಿಲ್ಲ ಎಂಬುದಾಗಿ ಅವನು ತನ್ನ ದಿನಚರಿಯಲ್ಲಿ ಬರೆದುಕೊಳ್ಳುತ್ತಾನೆ.
ಅದರಂತೆ, ಮಹೋನ್ನತ ಸಮುರಾಯ್ ನಾಯಕ ಕಾಟ್ಸುಮೊಟೊ, "ತನ್ನ ಸ್ಥಿತಿಯನ್ನು ಅಪಾಯದ ಅಂಚಿಗೆ ತಂದುಕೊಂಡಿದ್ದಾನೆ" ಎಂಬುದಾಗಿ ಅವನು ಹೇಳಿದ.
ಇದರಲ್ಲಿ ಹಿಂದಿನ ಹಾಡುಗಳು ಬಳಸುತ್ತಿದ್ದ ಸಂಯೋಜಕ ವಾದ್ಯಗಳನ್ನು ಮತ್ತು ಈತ ರ ಸಂಗೀತ ವಾದ್ಯಗಳನ್ನು ಬಳಸದೇ , ಗಡಸುಮೊನಚಿನ ಧ್ವನಿ ಮತ್ತು ಕಡಿಮೆ ಧ್ವನಿ ತರಂಗಗಳ ಶಬ್ದದ ಸಂಯೋಗವನ್ನು ಬಳಸಲಾಗಿತ್ತು.
ಷುನ್ ಸುಗಾಟಾ: ನಕಾವೊ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಈತ ಓರ್ವ ಎತ್ತರದ ಜುಜುಟ್ಸು ಮತ್ತು ನಗಿನಾಟಾ-ನಿಪುಣ ಸಮುರಾಯ್ ಆಗಿದ್ದು, ಕಾಟ್ಸುಮೊಟೊನ ರಕ್ಷಣೆಯಲ್ಲಿ ಪಾಲ್ಗೊಳ್ಳುತ್ತಾನೆ, ಮತ್ತು ಅಂತಿಮ ಕದನದಲ್ಲಿ ನಂತರ ಸಾಯಿಸಲ್ಪಡುತ್ತಾನೆ.
ಒಮುರಾ ಮತ್ತು ಬ್ಯಾಗ್ಲೆಯಿಂದ ಆದೇಶಿಸಲ್ಪಟ್ಟ ಚಕ್ರಾಧಿಪತ್ಯದ ಒಂದು ಬೃಹತ್ ಸೇನಾ ತುಕಡಿಯು ಸಮುರಾಯ್ಗಳನ್ನು ಎದುರಿಸಲು ಶಿಸ್ತಿನಿಂದ ಸಾಗುತ್ತಿದೆ ಎಂಬ ಮಾಹಿತಿಯನ್ನು ಕಾಟ್ಸುಮೊಟೊ ಸ್ವೀಕರಿಸಿದಾಗ, ತನ್ನ ಮಗನನ್ನು ಕಳೆದುಕೊಂಡಿದ್ದರ ಕುರಿತಾಗಿ ಅವನಿನ್ನೂ ಶೋಕಿಸುತ್ತಿರುತ್ತಾನೆ.
ಜಪಾನಿಯರ ಜೀವನಕ್ರಮವಾದ ಜಪಾನಿಯರ ಸಂಸ್ಕೃತಿ ಮತ್ತು ಜಪಾನಿಯರ ಭಾಷೆಯನ್ನು ಆಲ್ಗ್ರೆನ್ಗೆ ಬೋಧಿಸುವಂತೆ ನೊಬುಟಾಡನಿಗೆ ಸಮುರಾಯ್ ನಾಯಕನಾದ ಕಾಟ್ಸುಮೊಟೊ ಸಲಹೆ ನೀಡುತ್ತಾನೆ.
ನಂತರ, ಅಂತಿಮ ಮುಖಾಮುಖಿಯಲ್ಲಿ ಅವನು ಮತ್ತೊಮ್ಮೆ ಒಮುರಾ ಸಹಾಯಕನಾಗಿ ಕಾಣಿಸಿಕೊಳ್ಳುತ್ತಾನೆ; ಉಳಿದಿರುವ ಸಮುರಾಯ್ಗಳ ಕಗ್ಗೊಲೆಯನ್ನು ಕಂಡು ದುಃಖಿತನಾಗುವ ಆತ, ಕಾಟ್ಸುಮೊಟೊ ಗೌರವದಿಂದ ಸಾಯುವಂತಾಗಲು, ಗುಂಡಿನದಾಳಿಯನ್ನು ನಿಲ್ಲಿಸುವಂತೆ ಬಂದೂಕುಪಡೆಗಳಿಗೆ ಆದೇಶಿಸುವ ಮೂಲಕ, ಒಮುರಾಗೆ ಸವಾಲು ಹಾಕುತ್ತಾನೆ.
sumo's Usage Examples:
It stars the regular television cast of Rica Matsumoto, Ikue Ōtani, Mayumi Iizuka, Yūji Ueda, Megumi Hayashibara and Shin-ichiro Miki.
The prominent mountain forms with important significance include the ranges are Summit and Magsumoso.
Kentaro Matsumoto (松本謙太郎 Matsumoto Kentarō): Saku's grandfather.
In sumo wrestling, a heya (部屋, lit.
The headliners were The Blackout and Millionaires, on the sumo stage, The Hoosiers and Example on the TFM Stage.
a list of year in sumo articles listed in chronological order from the most recent.
The list of barangays are shown below:GeographyThe Isumod river flowing near the town center of Danao may suddenly overflow and inundate a large portion of the town.
In 2015, the tribute album was created to commemorate Matsumoto's 45th anniversary as a lyricist.
But they also digressed into other shared enthusiasms: in my case his love of baseball and sumo.
Matsuda's album Supreme, which Matsumoto produced, won Best Album at 1986's 28th Japan Record Awards.
first the double applicator is an orange hue and BoA says, "eye tsumo two way" at the end, and in the second version the double applicator is a grey hue.
Synonyms:
rassling, wrestling, grappling, sport,
Antonyms:
lack,