sumatra Meaning in kannada ( sumatra ಅದರರ್ಥ ಏನು?)
ಸುಮಾತ್ರ
ಸುಮಾತ್ರಾ,
People Also Search:
sumatransumatrans
sumatras
sumer
sumerian
sumi
sumitro
sumless
summa
summability
summable
summae
summar
summaries
summarily
sumatra ಕನ್ನಡದಲ್ಲಿ ಉದಾಹರಣೆ:
ಈದ್ ಹಬ್ಬದ ಆಸುಪಾಸಿನಲ್ಲಿ ಕುಟುಂಬ ಭೋಜನವೊಂದರ ಭಾಗವಾಗಿಯೂ ಒಪೊರ್ ಸುಪರಿಚಿತವಾಗಿದ್ದರೆ, ಗುಲಾಯ್ನ್ನು ಪಶ್ಚಿಮ ಸುಮಾತ್ರಾದ ಭೋಜನ ಮಂದಿರಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.
ಸುಮಾತ್ರ ದ್ವೀಪದ ಬಾಟಕ್ ಹಾಗೂ ಮೆನಾಂಗ್ ಬೌ ಜನಾಂಗದಲ್ಲಿ ಹೆಣ್ಣಿಗೆ ಪ್ರಾಶಸ್ತ್ಯ ಹೆಚ್ಚು.
ಸರ್ ಥಾಮಸ್ ಎಸ್ ರಾಫೆಲ್ಸ್ ಡ್ರಾಯಿಂಗ್ಸ್ ಆಫ್ ಮ್ಯಾಮೇಲಿಯ ಮತ್ತು ಬರ್ಡ್ಸ್ ಫ್ರಮ್ ಸುಮಾತ್ರಾ.
ನಂಬಿಕೆಗಳು, ಕಲೆಗಳು ಮುಂತಾದುವುಗಳಲ್ಲಿ -- ಮಲಯ, ಸುಮಾತ್ರ, ಜಾವ, ಬಾಲಿ, ಕಾಂಬೋಡಿಯ ಮತ್ತು ಸೈಯಾಮ್ಗಳನ್ನು ತಲಪಿವೆ.
ಸುಮಾತ್ರದಲ್ಲಿ ಈ ಸಸ್ಯದಿಂದ ಒಂದು ರೀತಿಯ ರಸವನ್ನು ತಯಾರಿಸಿ ಸಂಧಿವಾತಕ್ಕೆ ಬಳಸುತ್ತಾರೆ.
ಕೆಲವೊಬ್ಬರು ಹೇಳುವ ಪ್ರಕಾರ, ಒಪೊರ್ ಎಂಬುದು ಸ್ವತಃ ಗುಲಾಯ್ನ್ನು (ಗುಲಾಯ್ ಎಂಬುದು ಸುಮಾತ್ರಾದಲ್ಲಿ ಬಳಸಲಾಗುವ ಪದವಾಗಿದೆ) ಉಲ್ಲೇಖಿಸಲು ಜಾವಾದಲ್ಲಿ ವ್ಯಾಪಕವಾಗಿ ಬಳಸಲಾಗುವ ಹೆಸರಾಗಿದೆ; ಆದಾಗ್ಯೂ, ಒಪೊರ್ನಲ್ಲಿ (ಸಾಮಾನ್ಯವಾಗಿ) ದಾಲ್ಚಿನ್ನಿ ಚಕ್ಕೆಯನ್ನು ಬಳಸುವುದಿಲ್ಲ, ಆದರೆ ಗುಲಾಯ್ನಲ್ಲಿ ದಾಲ್ಚಿನ್ನಿ ಚಕ್ಕೆಯನ್ನು ಬಳಸಲಾಗುತ್ತದೆ.
ಪಕ್ಷಿಗಳು ದಾಸಮಂಗಟ್ಟೆ' (Great Indian Hornbill) ಅಥವಾ (Great Pied Hornbill) ಮುಖ್ಯವಾಗಿ ಪಶ್ಚಿಮಘಟ್ಟ ,ಹಿಮಾಲಯ ಪರ್ವತ ಶ್ರೇಣಿ,ಇಂಡೋನೇಷಿಯಾ,ಸುಮಾತ್ರ ಹಾಗೂ ಮಲಯಾ ಪರ್ಯಾಯ ದ್ವೀಪಗಳಲ್ಲಿ ಕಂಡು ಬರುತ್ತದೆ.
ದಂಗೆಗಳ ಫಲವಾಗಿ ಜಾವಾ, ಸುಮಾತ್ರ, ಬೋರ್ನಿಯೊ ಹಾಗೂ ಸೆಲಿಬಸ್ ದ್ವೀಪಗಳಷ್ಟೇ ಡಚ್ಚರ ಅಧೀನದಲ್ಲಿ ಉಳಿದು ತುಯ್ದಾಡ ತೊಡಗಿದಾಗ 1798ರಲ್ಲಿ ಡಚ್ ಈಸ್ಟ್ ಇಂಡಿಯ ಕಂಪನಿಯನ್ನು ಮುಚ್ಚಬೇಕಾಯಿತು.
ಮುಖ್ಯ ಸುಮಾತ್ರದಲ್ಲಿ ಜೂಲೈಯಿಂದ ಸೆಪ್ಟಂಬರ್ ನಾಟಿಕಾಲ ಮತ್ತು ನವೆಂಬರ್ನಿಂದ ಡಿಸೆಂಬರ್ ಕಟಾವು ಕಾಲ.
ರವೀಂದ್ರನಾಥ ಟಾಗೋರ್ ರೊಂದಿಗೆ ಮಲಾಯ, ಸಿಯಾಮ್, ಸುಮಾತ್ರ, ಜಾವಾ ಮತ್ತು ಬಾಲಿ ಹೊರದೇಶಗಳಿಗೆ ಸುನೀತಿ ಕುಮಾರ್ ಚಟರ್ಜಿಯವರು ಜೊತೆಗಿದ್ದಿದ್ದು ಮಾತ್ರವಲ್ಲದೆ, ಭಾರತೀಯ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿದ್ದರು.
ಸುಮಾತ್ರದಲ್ಲಿ ದೊರೆತ ಒಂದು ತಮಿಳಿನ ಶಾಸನದಲ್ಲಿ ನಾನಾದೇಶ ತಿಸೈಯಾಯಿರತ್ತು ಐನ್ನುತ್ರುವರ್ (" ನಾಲ್ಕು ದೇಶಗಳಿಂದ ಐದು ನೂರು ಮತ್ತು ಹಲವಾರು ಮಾರ್ಗಗಳು" ಎಂದರ್ಥ) ಎಂಬ ಒಂದು ವ್ಯಾಪಾರ ಸಂಘವು ಚೋಳ ದೇಶದಲ್ಲಿತ್ತು ಎಂದು ತೋರಿಸುತ್ತದೆ.
ಇಂಡೋನೇಷಿಯ (ಮುಖ್ಯವಾಗಿ ಸುಮಾತ್ರ) ಹಾಗು ಮಲೇಶಿಯದಲ್ಲಿ (ಮುಖ್ಯವಾಗಿ ಸರವಾಕ್ ಪ್ರದೇಶದಲ್ಲಿ) ಅಕೇಶಿಯ ಮಂಗಿಯಂ ನನ್ನು ತೋಟಗಳಲ್ಲಿ ಬೆಳೆಯಲಾಗುತ್ತದೆ.
sumatra's Usage Examples:
The barred eagle-owl (Bubo sumatranus), also called the Malay eagle-owl, is a species of eagle owl in the family Strigidae.
Close relations The species is closely related to the Common tern (Sterna hirundo), Roseate tern (Sterna dougallii), Black-naped tern (Sterna sumatrana), South American tern (Sterna hirundinacea), Antarctic tern (Sterna vittata) and Arctic tern (Sterna paradisaea).
It was once classified as separate species under the now invalid names (synonyms) Musa zebrina and Musa sumatrana.
The Sumatran elephant (Elephas maximus sumatranus) is one of three recognized subspecies of the Asian elephant, and native to the Indonesian island of.
animals such as crocodile, gorilla, orangutan, tapir, anoa, sumatran tiger, babirusa and peacocks are given ample room.
Keim – (Malesia)Freycinetia subulata Huynh – (New Caledonia)Freycinetia sumatrana Hemsl.
Capricornis Japanese serow, Capricornis crispus Chinese serow, Capricornis milneedwardsii Red serow, Capricornis rubidus Sumatran serow, Capricornis sumatraensis.
(1868)Thrixspermum sumatranum J.
The mainland serow (Capricornis sumatraensis) is a serow species native to the Himalayas, Southeast Asia and China.
– twisted cluster bean, stink bean Parkia sumatrana Miq.
The Himalayan serow (Capricornis sumatraensis thar) is a subspecies of the mainland serow native to the Himalayas.
of animals, such as long-tailed gorals (Naemorhedus caudatus), Sumatran serows (Capricornis sumatraensis), Asian golden cats (Catopuma temminckii), and.
The Sumatran serow (Capricornis sumatraensis sumatraensis), also known as the southern serow, is a subspecies of the mainland serow native to mountain.
Synonyms:
Medan, Sumatran, Dutch East Indies, Republic of Indonesia, Indonesia,