suffragist Meaning in kannada ( suffragist ಅದರರ್ಥ ಏನು?)
ಮತದಾರ
ಮತದಾರ,
People Also Search:
suffragistssuffuse
suffused
suffuses
suffusing
suffusion
suffusions
suffusive
sufi
sufiism
sufis
sufism
sufistic
sugar
sugar beet
suffragist ಕನ್ನಡದಲ್ಲಿ ಉದಾಹರಣೆ:
ವಿದ್ಯುನ್ಮಾನ ಮತದಾನದ ಕ್ರಮಗಳು ಪರಿಹಾರವನ್ನು ಒದಗಿಸಬಲ್ಲವು, ಅವು ಮತದಾರರು ತಮ್ಮ ಮತವು ನಿಖರವಾಗಿ ಲಿಕ್ಕಾಚಾರ ಸಹಿತ ದಾಖಲಿಸಿ ಪಟ್ಟಿ ಮಾಡಿರುವುದನ್ನು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ.
ಬ್ರೆಜಿಲ್ನಲ್ಲಿ ವೋಟ್ ನೊ ಕ್ರಿಸ್ಟೋ (ಕ್ರಿಸ್ತನಿಗೆ ಮತ ಹಾಕಿ) ಎಂಬ ಕಾರ್ಯಾಚರಣೆಗೆ ಖಾಸಗಿ ಕಂಪನಿಗಳ ಮನ್ನಣೆ ಲಭಿಸಿತ್ತು, ಅವುಗಳಲ್ಲಿ ದೂರಸಂಪರ್ಕ ಆಪರೇಟರ್ಗಳು ಮತದಾರರಿಗೆ ಮತ ಚಲಾಯಿಸಲು ದೂರವಾಣಿ ಕರೆಗಳನ್ನು ಮಾಡಲು ಶುಲ್ಕ ವಿಧಿಸುವುದನ್ನು ನಿಲ್ಲಿಸಿದರು.
ಪಕ್ಷದ ವಿರೋಧಿಗಳು ನೀಡಿದ ವಿವಾದಾಂಶಗಳು, ಕಾಂಗ್ರೆಸ್ ನ ಭ್ರಷ್ಟಾಚಾರ, ಮತದಾರರ ಇಚ್ಛಾಸಕ್ತಿಗಳು ಮತ್ತು ಕೋರಿಕೆಗಳ ಕಡೆ ಗಮನ ನೀಡದಿರುವುದು ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಟ್ಟಿತು.
2004ರಲ್ಲಿ ನಡೆದ ಭಾರತೀಯ ಚುನಾವಣೆಗಳು 670 ದಶಲಕ್ಷಕ್ಕೂ ಹೆಚ್ಚಿನ ಜನರಿರುವ ಮತದಾರ ಸಮುದಾಯವೊಂದನ್ನು ಒಳಗೊಂಡಿದ್ದವು; ಇದು ಮುಂದಿನ ಅತಿದೊಡ್ಡ ಸ್ಥಾನವನ್ನು ಹೊಂದಿರುವ ಯುರೋಪಿನ ಸಂಸತ್ ಚುನಾವಣೆಗಳಿಗೆ ಹೋಲಿಸಿದಾಗ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿನದು ಎನಿಸಿಕೊಂಡಿತ್ತು.
ಮೊದಲಿನಿಂದ ಕೊನೆಯವರೆಗೂ ಅಂಕಿ ಅಂಶ ಪರಿಶೀಲಿಸುವ ಮತದಾನ-ವ್ಯವಸ್ಥೆಗಳು, ಮತದಾರನಿಗೆ ಮನೆಗೆ ತೆಗೆದುಕೊಂಡು ಹೋಗುವಂತಹ ರಸೀದಿಯನ್ನು ಒದಗಿಸಬಲ್ಲವು.
ಈ ಮತಪತ್ರಗಳನ್ನು ಇತರ ಮತದಾರರು ಉಪಯೋಗಿಸುವಂತಹವುಗಳಿಗೆ ತದ್ರೂಪವಾಗಿ ರಚಿಸ ಬಹುದು.
ಸಿಂದಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ.
ಮುಕ್ತ ರಾಜಕೀಯ ಚರ್ಚೆಗಳ ಕೊರತೆ ಅಥವಾ ಮತದಾರನಿಗೆ ಮಾಹಿತಿಯಲ್ಲಿ ಕೊರತೆ.
ಮತದಾರರು ಪತ್ರಗಳನ್ನು ಮಡಿಸಿ, ಅದನ್ನು ಮತಪೆಟ್ಟಿಗೆಯಲ್ಲಿ ಹಾಕಲು ಮತಗಟ್ಟೆಯ ಮುಖ್ಯಾಧಿಕಾರಿಗೆ ಕೊಡುತ್ತಿದ್ದರು.
ಅಂಬೇಡ್ಕರ್ರವರ ಚಳುವಳಿಯ ಫಲವಾಗಿ, ಸರ್ಕಾರವು ಹೊಸ ಸಂವಿಧಾನದಡಿ ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ನೀಡಿತು.
ಆದರೆ ಆದ್ಯತೆಯ ಮೇಲೆ ಒಬ್ಬರಿಗಿಂತ ಹೆಚ್ಚು ಓಟು ಮಾಡುವುದು ಮತದಾರರಿಗೆ ಇಷ್ಟವಿದ್ದರೆ ಮಾತ್ರಾ; ಅದು ಅವರ ಆಯ್ಕೆಗೆ ಬಿಟ್ಟಿದ್ದು; ಮೊದಲ ಆದ್ಯತೆಯ ವೋಟು ಮಾಡುವುದು ಮತ್ತು ಅದಕ್ಕೆ 1,ಎಂದು ಸೂಚಿಸುವುದು ಮಾತ್ರಾ ಕಡ್ಡಾಯ.
ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ಮೂವರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ.
ಮತದಾರರು - ಸಾಗರ -ಗಂಡಸರು - ೮೮೭೪೦; ಹೆಂಗಸರು- ೮೯೭೪೦೪ ; ಒಟ್ಟು - ೧೭೯೬೮೩.
suffragist's Usage Examples:
1893 – December 31, 1989) was an African-American suffragist and civil rights worker based in Texas.
written by suffragists Mary Ware Dennett, Harriet Laidlaw, and Frances Maule Bjorkman.
The "Prison Special" was a train tour organized by suffragists who, as members of the Silent Sentinels and other demonstrations, had been jailed for picketing.
Whittaker, ordered the nearly forty guards to brutalize the suffragists there, including Dora Lewis.
See alsoHistory of feminismList of suffragists and suffragettesWomen's suffrageNotesReferencesAllen, C.
Ethel Smith, and Dora Spong, whose family made domestic equipment like mincers, which the cook may have used, and 9 were in the non-militant suffragist.
The film featured cameos by prominent suffragists, including Anna.
Louis Cardinals players Alice Henry (21 March 1857"nbsp;– 14 February 1943) was an Australian suffragist, journalist and trade unionist who also became prominent in the American trade union movement as a member of the Women's Trade Union League.
References 1845 births1906 deathsAustralian suffragistsWoman's Christian Temperance Union people19th-century Australian women20th-century Australian women The following lists events that happened during 1861 in South Africa.
for the WSPU, from suffragist,α to belittle the women advocating women"s suffrage.
Admiralty, Causeway Bay and Mong Kok were occupied by suffragists for two months.
Synonyms:
exponent, proponent, advocator, suffragette, advocate,
Antonyms:
nonpartisan,