suburbanisation Meaning in kannada ( suburbanisation ಅದರರ್ಥ ಏನು?)
ಉಪನಗರೀಕರಣ
ಉಪನಗರೀಕರಣ,
People Also Search:
suburbanisesuburbanised
suburbanises
suburbanising
suburbanite
suburbanites
suburbanity
suburbanize
suburbanized
suburbanizes
suburbanizing
suburbans
suburbia
suburbias
suburbs
suburbanisation ಕನ್ನಡದಲ್ಲಿ ಉದಾಹರಣೆ:
ಆದಾಗ್ಯೂ ಇತ್ತೀಚಿನ ವರ್ಷಗಳಲ್ಲಿ, ಉಪನಗರೀಕರಣ ಹಾಗೂ ದಕ್ಷಿಣ ಹಾಗೂ ನೈಋತ್ಯ ನಗರಗಳಿಗೆ ಸಾಮೂಹಿಕ ವಲಸೆಗಳು ವಾಸ್ತುಕಲೆ/ಶಿಲ್ಪ ಶಾಸ್ತ್ರವು ಮೆಡಿಟರೇನಿಯನ್ ಶೈಲಿಯನ್ನು ಕೂಡಾ ಮೂಡಿಸಲು ಕಾರಣವಾಗಿದೆ.
೧ ಮಿಲಿಯದ ಉತ್ತುಂಗಕ್ಕಿಂತ ಕಡಿಮೆ, ಉಪನಗರೀಕರಣದ ಕಾರಣದಿಂದ.
1950 ರಲ್ಲಿ ನಿರ್ದಿಷ್ಟವಾಗಿ 680,000 ಜನರು ನಗರದಲ್ಲಿ ವಾಸಿಸಿದ್ದರು, ಉಪನಗರೀಕರಣ ಮತ್ತು ಆರ್ಥಿಕ ಪ್ರಕ್ಷುಬ್ಧತೆಯ ಸಂಯೋಜನವು ನಗರದ ಜನಸಂಖ್ಯೆಯು 2000 ನೇ ವರ್ಷದಲ್ಲಿ ಕೇವಲ 330,000ರವರೆಗಿನ ತೀಕ್ಷ್ಣವಾದ ಇಳಿಕೆಗೆ ಕಾರಣವಾಯಿತು.
ದೇಶದ ಉಳಿದ ಪಟ್ಟಣ ಪ್ರದೇಶಗಳಂತೆ ನಗರದ ಮುಖ್ಯಭಾಗದಲ್ಲಿ ಅಂತಾರಾಜ್ಯ ಹೆದ್ದಾರಿಗಳ ನಿರ್ಮಾಣ ಮತ್ತು ಅದರಿಂದ ಹಾಗೂ GI ಮಸೂದೆಯಿಂದ ಉಂಟಾದ ಉಪನಗರೀಕರಣದಿಂದ ಈ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರಿದವು.
ಅಂತರ್ಯುದ್ಧದ ವರ್ಷಗಳಲ್ಲಿ, ಉಪನಗರೀಕರಣ, ಸಾರ್ವಜನಿಕ ಸಾರಿಗೆ ಸಂಪರ್ಕದ ಅಭಿವೃದ್ಧಿ ಮತ್ತು ವಿಸ್ತರಣೆಯನ್ನು ಹೆಚ್ಚಿಸುವುದರೊಂದಿಗೆ ನಗರ ಲಂಡನ್ಅನ್ನು ಇನ್ನಷ್ಟು ವಿಸ್ತರಿಸಲಾಯಿತು.
ಆದರೆ ಉಪನಗರೀಕರಣ, ಏರುತ್ತಿರುವ ಬೆಲೆಗಳು, ಉನ್ನತ ಹಂತಕ್ಕೇರುತ್ತಿದ್ದ ಆರ್ಥಿಕತೆ ಹಾಗೂ ಹೊಸದಾಗಿ ಬಂದ ವಲಸಿಗರು ಆಫ್ರಿಕನ್-ಅಮೆರಿಕನ್ನರ ಶೇಕಡಾವಾರನ್ನು ಕಡಿಮೆಗೊಳಿಸಿದೆ.
1957ರಲ್ಲಿ ಆರಂಭಗೊಂಡ ಸೇಂಟ್ ಲಾರೆನ್ಸ್ ಸೀವೇ ಯು ನಗರವನ್ನು ಅಮೂಲ್ಯವಾಗಿದ್ದ ವಾಣಿಜ್ಯ ವಹಿವಾಟಿನ ಮಾರ್ಗಗಳಿಂದ ದೂರಗೊಳಿಸಿತು; ಜೊತೆಗೆ ಕೈಗಾರಿಕರಣದ ಕುಸಿತ ; ಮತ್ತು ಉಪನಗರೀಕರಣದ ಕುರಿತು ದೇಶಾದ್ಯಂತ ಹಬ್ಬಿದ ಒಲವು; ಈ ಎಲ್ಲವೂ ಸೇರಿ ಬಫಲೋ ನಗರದ ಆರ್ಥಿಕತೆ ಅವನತಿಯತ್ತ ಸಾಗಲು ಕಾರಣವಾಯಿತು.
ಭಾಗಶಃ ಈ ಬೆಳವಣಿಗೆಯಿಂದಾಗಿಯೇ ಭೌಗೋಳಿಕ ಜನಸಂಖ್ಯಾ ಹಂಚಿಕೆ ಹಾಗೂ ಕಣಿವೆಯಿಂದ ಹೊರಗೆ ಉಪನಗರೀಕರಣದ ಪ್ರವೃತ್ತಿಗಳಲ್ಲಿ ಬೃಹತ್ ಕೊಲ್ಲಿ/ಬೇ ಪ್ರದೇಶವು ತನ್ನ ಈಗಿರುವ ಹಾಗೆ ಆಗಲು ಸಾಧ್ಯವಾಗಿತ್ತು.
suburbanisation's Usage Examples:
was much reduced over the course of its existence, in 1918 and then insignificantly in 1945 due to suburbanisation and urbanisation.
population is likely to increase as a result of the current process of suburbanisation, with new housing development and improved transport links such as.
The suburbanisation of London was an increasing problem which Howard attempted to solve with his garden city model, which attempted to end urban sprawl by the sheer inhibition of land speculation due to the land being held in trust, and the inclusion of agricultural areas on the city outskirts.
maldistribution of open spaces jumble of houses and industries sprawl, and suburbanisation of surrounding country towns One of the solutions was ring roads around.
The beginnings of the actual modern suburbanisation of Woodford, however, can be traced to the opening (in 1856) of the.
The commune of Matoury, experienced a rapid suburbanisation in the late 20th century, and grew from 567 people in 1968 to 31,956.
literature, the concept is sometimes used to fill the gap between suburbanisation and exurbanisation, and thus relates moreover to the movement of people.
historic character, culture and festivities have encouraged the town"s suburbanisation and redevelopment as a more cosmopolitan commuter town for Manchester.
The harbour barrier delayed the suburbanisation of the Ku-ring-gai district and in the early 1880s the tiny settlement was judged too small to warrant a railway line.
of its existence, in 1918 and then insignificantly in 1945 due to suburbanisation and urbanisation.
Griesheim had been an independent town until 1928, the year of its suburbanisation.
The suburbanisation of Stockholm had already peaked, and some government agencies were.
Caernarfon has expanded beyond its medieval walls and experienced heavy suburbanisation.