<< subtitles subtle >>

subtitling Meaning in kannada ( subtitling ಅದರರ್ಥ ಏನು?)



ಉಪಶೀರ್ಷಿಕೆ

ಉಪಶೀರ್ಷಿಕೆಗಳು,

People Also Search:

subtle
subtler
subtlest
subtleties
subtlety
subtlist
subtly
subtonic
subtonics
subtopia
subtopian
subtopias
subtopics
subtotal
subtotals

subtitling ಕನ್ನಡದಲ್ಲಿ ಉದಾಹರಣೆ:

ಸರಣಿಯ ಮೂರನೇ ಚಿತ್ರ, ಅಟ್ ವರ್ಲ್ಡ್ಸ್ ಎಂಡ್, 2007 ರಲ್ಲಿ $ 960 ಮಿಲಿಯನ್ ಗಳಿಸಿತು, ಮತ್ತು ಡಿಸ್ನಿ ನಾಲ್ಕನೇ ಚಲನಚಿತ್ರವನ್ನು ಆನ್ ಸ್ಟ್ರೇಂಜರ್ ಟೈಡ್ಸ್ ಎಂಬ ಉಪಶೀರ್ಷಿಕೆಯೊಂದಿಗೆ 2011 ರಲ್ಲಿ ಸಾಂಪ್ರದಾಯಿಕ 2 ಡಿ, ಡಿಜಿಟಲ್ 3-ಡಿ ಮತ್ತು ಐಮ್ಯಾಕ್ಸ್ 3D ಯಲ್ಲಿ ಬಿಡುಗಡೆ ಮಾಡಿತು .

ಅದೃಶ್ಯವಾಗುವ ಬಿಟ್ಟಿ ಸವಾರರ ಕುರಿತ ಉಲ್ಲೇಖಗಳು ಡಿಕ್ಕಿ ಲೀಗೆ ೪೫ ಆರ್‌ಪಿಎಂ ಸಿಂಗಲ್‌ನಲ್ಲಿ (ಟಿಸಿಎಫ್‌-೧೦೨) "ಲೌರಿ" ಹಾಡಿನಲ್ಲಿ "ಸ್ಟ್ರೇಂಜ್‌ ಥಿಂಗ್ಸ್‌ ಹ್ಯಾಪನ್‌" ಎಂಬ ಉಪಶೀರ್ಷಿಕೆಯಲ್ಲಿ ಹಾಡೊಂದನ್ನು ಧ್ವನಿಮುದ್ರಿಸಲು ಸ್ಫೂರ್ತಿಯಾಗಿತ್ತು.

USನಲ್ಲಿನ DVD ಬಿಡುಗಡೆಗಳಿಗಿಂತ ಭಿನ್ನವಾಗಿರುವ ಈ ಕತ್ತರಿ ಪ್ರಯೋಗಕ್ಕೆ ಒಳಗಾಗದ ಸಂಚಿಕೆಗಳು, ಜಪಾನಿಯರ ಮೂಲ ಪ್ರಾರಂಭ ಮತ್ತು ಮುಕ್ತಾಯವನ್ನು ಸಂಪೂರ್ಣವಾಗಿ ಪರಿಷ್ಕರಿಸಿವೆ; ಕಾರ್ಟೂನ್‌ ನೆಟ್‌ವರ್ಕ್‌‌‌ನಲ್ಲಿ ಪ್ರಸಾರಗೊಂಡ ಆವೃತ್ತಿಯ ಎಲ್ಲಾ ಸಂಕಲಿತ ದೃಶ್ಯಗಳು, ಇಂಗ್ಲಿಷ್‌ ಉಪಶೀರ್ಷಿಕೆಗಳೊಂದಿಗೆ ಜಪಾನಿ ಭಾಷೆಯಲ್ಲಿ ನೋಡುವ ಆಯ್ಕೆ ಇವೇ ಮೊದಲಾದ ಲಕ್ಷಣಗಳನ್ನು ಇವು ಹೊಂದಿವೆ.

ಅಧ್ಯಾಪಕರು ತಮ್ಮ ವೃತ್ತಿಜೀವನದಲ್ಲಿ ಪಡೆಯಬಹುದಾದ ಈ ಶಿಕ್ಷಣ ಬಹುಮುಖ್ಯವಾದ್ದರಿಂದ ಅದನ್ನು ಪ್ರತ್ಯೇಕವಾಗಿ ಈ ಲೇಖನದ ಕೊನೆಯಲ್ಲಿ ವೃತ್ತಿನಿರತ ಉಪಾಧ್ಯಾಯರ ಶಿಕ್ಷಣ ಎಂಬ ಉಪಶೀರ್ಷಿಕೆಯ ಅಡಿ ಪರಿಶೀಲಿಸಿದೆ.

ಜೊತೆಗೆ, ತಾಂತ್ರಿಕ ಲೇಖಕರು ಉಪಶೀರ್ಷಿಕೆ ಮತ್ತು ಪಂಕ್ತಿಗಳ ನಡುವಿನ ಅಂತರ, ಚಿತ್ರಗಳು ಹಾಗೂ ಅಕ್ಷರ(ಫಾಂಟ್‌)ಗಳ ಶೈಲಿ-ವಿನ್ಯಾಸವನ್ನೂ ಸಹ ನಿಗದಿಪಡಿಸುತ್ತಾರೆ.

ಇದರ ಉಪಶೀರ್ಷಿಕೆ ಎ ಪ್ಯೂರ್‌ ವಿಮನ್‌: ಫೇಯ್ತ್‌ಫುಲ್ಲಿ ಪ್ರೆಸೆಂಟೆಡ್‌ ವಿಕ್ಟೋರಿಯನ್‌ ಯುಗದ ಮಧ್ಯಮವರ್ಗದವರ ಹುಬ್ಬೇರಿಸಲೆಂದೇ ನೀಡಲಾಗಿತ್ತು.

ಹರ್ಮನ್ ಮೆಲ್ ವಿಲ್ಲೆ ಬರೆದಿರುವ ಬರ್ಟ್ ಲೆಬಿ , ದಿ ಸ್ಕ್ರಿವ್ ನರ್ ಎಂಬ ಹೆಸರಾಂತ ಸಣ್ಣ ಕತೆಗೆ ಅ ಸ್ಟೋರಿ ಆಫ್ ವಾಲ್ ಸ್ಟ್ರೀಟ್ ಎಂಬ ಉಪಶೀರ್ಷಿಕೆಯನ್ನು ಕೊಡಲಾಯಿತಲ್ಲದೇ,ಈ ಕತೆಯಲ್ಲಿ ಮಾನವಿಯತೆಗಾಗಿ ಅನ್ಯಾಯದ ವಿರುದ್ಧ ಹೋರಾಡಿದಕ್ಕಾಗಿ ಆರಾಮದಾಯಕ ಬದುಕಿನಿಂದ ಹೊರದೂಡಲ್ಪಡುವ ಉದಾರ ಹಾಗು ಶ್ರೀಮಂತ ವಕೀಲನೊಬ್ಬನ ಚಿತ್ರಣವನ್ನು ನೀಡಲಾಗಿದೆ.

1 ಚಾನೆಲ್ ಸರೌಂಡ್ ಸೌಂಡ್ ಮತ್ತು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಮತ್ತು ವಿಸಿಡಿಯಲ್ಲಿ ಬಿಡುಗಡೆಯಾಯಿತು .

ವಿಝ್‌ ಸಂಸ್ಥೆಯು ಆಂಗ್ಲ ಉಪಶೀರ್ಷಿಕೆಗಳುಳ್ಳ ಪ್ರಕರಣ/ಪ್ರಸಂಗ/ಘಟನೆಗಳನ್ನು ಇದೇ ಸರಣಿಯ ಅಧಿಕೃತ ಜಾಲತಾಣದಲ್ಲಿ ಜನವರಿ 2, 2009ರಂದು ಬಿಡುಗಡೆ ಮಾಡಲು ಆರಂಭಿಸಿತು.

ಚಿತ್ರವನ್ನು ಯಾವುದೇ ಉಪಶೀರ್ಷಿಕೆಗಳಿಲ್ಲದೇ ಬಿಡುಗಡೆ ಮಾಡುವ ಇಚ್ಛೆಯನ್ನು ಗಿಬ್ಸನ್ ಮೊದಲಿಗೆ ಪ್ರಕಟಿಸಿದ್ದರು.

ಓಬರ್‌ಮಿಲ್ಲರ್ ರತ್ನಗೋತ್ರದಲ್ಲಿ ತಮ್ಮ ಅನುವಾದ ಮತ್ತು ವ್ಯಾಖ್ಯೆಗಳಲ್ಲಿ ತಥಾಗತಗರ್ಭ ಸಾಹಿತ್ಯಕ್ಕೆ ಏಕತತ್ವವಾದದ ಪರಿಪೂರ್ಣತೆಯ ಕಲ್ಪನೆಯನ್ನು ಹೆಣೆದಿದ್ದು, ಅದಕ್ಕೆ “ಬೌದ್ಧ ಏಕತತ್ವವಾದದ ಕೈಪಿಡಿ“ಯೆಂದು ಉಪಶೀರ್ಷಿಕೆ ನೀಡಿದ್ದಾರೆ.

ಟೊರೆಂಟ್ ಸೈಟ್‌ಗಳಲ್ಲಿ ಎಚ್‌ಡಿ ಆವೃತ್ತಿಯ ಉಪಶೀರ್ಷಿಕೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ನಂತರ ಚಿತ್ರದ ಗಲ್ಲಾಪೆಟ್ಟಿಗೆಯ ಗಳಿಕೆಯು ಕಡಿಮೆ ಆಯಿತು, ಈ ಸೋರಿಕೆಯ ಮೂಲವನ್ನು ಮಧ್ಯಪ್ರಾಚ್ಯದಲ್ಲಿ ಪತ್ತೆಹಚ್ಚಲಾಗಿದೆ.

ಫ್ರ್ಯಾಂಚೈಸ್‌ನ ಎರಡನೇ ಚಿತ್ರ, ಡೆಡ್ ಮ್ಯಾನ್ಸ್ ಚೆಶ್ಟ್ ಎಂಬ ಉಪಶೀರ್ಷಿಕೆಯೊಂದಿಗೆ, ಮೂರು ವರ್ಷಗಳ ನಂತರ 2006 ರಲ್ಲಿ ಬಿಡುಗಡೆಯಾಯಿತು; ಇದರ ಮುಂದುವರಿದ ಭಾಗವು ಯಶಸ್ವಿಯಾಯಿತು, ಅದರ ಪ್ರಥಮ ದಿನದಂದು ವಿಶ್ವದಾದ್ಯಂತ ಆರ್ಥಿಕ ದಾಖಲೆಗಳನ್ನು ಮುರಿಯಿತು.

subtitling's Usage Examples:

Most of its programming are licensed from JJ MediaWorks for subtitling and dubbing distribution.


Unless the target audience is children, subtitling in Hebrew is preferred over dubbing, not only for economic considerations.


On closed caption subtitling, bleeped words are usually represented by "[bleep]" sometimes the phrases "[expletive]".


In the final two series, Kippenberger first can be seen posing like Picasso’s last wife, Jacqueline, subtitling the piece The Paintings Pablo Couldn’t Paint Anymore.


Regardless of language, Croatian audiences prefer subtitling to dubbing, however it is still popular in animated films.


Campus Guardress" was originally coined by members of the Project Daicon subtitling group when they did the fansub for No-Name Anime.


Latin American channel changed it to dub a programming instead of just subtitling them.


text are the real-time subtitling of foreign-language movies on the Web, captioning for people lacking audio devices or having hearing impairments, karaoke.


Tiresias PCfont – for raster displays Tiresias Screenfont – for television subtitling and on-screen user interfaces Tiresias Signfont – a more open spacing.


language industry comprises the activities of translation, interpreting, subtitling and dubbing, software and website globalisation, language technology tools.


Tiresias PCfont – for raster displaysTiresias Screenfont – for television subtitling and on-screen user interfacesTiresias Signfont – a more open spacing for use on signsIn late 2007, all Tiresias fonts except Tiresias Screenfont were released under the GNU General Public License version 3 or any later version.


Since 1999, Fuji TV, through FCI, has forbidden foreign TV stations from subtitling its dramas, a practice that is criticized and has alienated some fans of the genre.


translation, interpreting, subtitling and dubbing, software and website globalisation, language technology tools development, international conference organisation.



Synonyms:

supply, provide, furnish, render,

Antonyms:

low status, demand, freeze, recall, block,

subtitling's Meaning in Other Sites