<< subsurface subsystems >>

subsystem Meaning in kannada ( subsystem ಅದರರ್ಥ ಏನು?)



ಉಪವ್ಯವಸ್ಥೆ

Noun:

ಉಪವ್ಯವಸ್ಥೆ,

subsystem ಕನ್ನಡದಲ್ಲಿ ಉದಾಹರಣೆ:

ಇದು ವಿಮಾನ, ಗಗನನೌಕೆ, ನೋದನ ವ್ಯವಸ್ಥೆಗಳು, ಹಾಗು ಅಂತರಿಕ್ಷಯಾನ ವಾಹನಗಳಲ್ಲಿ ಅಸ್ತಿತ್ವದಲ್ಲಿರುವ ಉಪವ್ಯವಸ್ಥೆಗಳಲ್ಲಿನ ಚಾಲಕಶಕ್ತಿಯ ನಡವಳಿಕೆಗೆ ಅನ್ವಯವಾಗುತ್ತದೆ.

ಅವರು ಈ ಗಣಕವನ್ನು ಸಿದ್ಧಪಡಿಸಲು ಆರಂಭಿಕ R&Dಗೆ 3 ವರ್ಷಗಳು, ವಿವಿಧ ಉಪವ್ಯವಸ್ಥೆಗಳನ್ನು ಸಿದ್ಧಪಡಿಸಲು 4 ವರ್ಷಗಳು ಹಾಗೂ ಅಂತಿಮ 3 ವರ್ಷಗಳಲ್ಲಿ ಕಾರ್ಯನಿರ್ವಹಿಸಬಲ್ಲ ಸಂಪೂರ್ಣ ಮಾದರಿ ಗಣಕವ್ಯವಸ್ಥೆಯನ್ನು ರೂಪಿಸುವಂತೆ ಹತ್ತು ವರ್ಷಗಳ ಅವಧಿಯ ಕಾರ್ಯಯೋಜನೆಯ ಪ್ರಸ್ತಾಪವನ್ನಿಟ್ಟರು.

ಕೆಲವು ಉಪವ್ಯವಸ್ಥೆಗಳು (ಎಥರ್‌ನೆಟ್, Wi-Fi, ಅಥವಾ ಸೆಲ್ಲ್ಯುಲಾರ್ ಮೋಡೆಮ್) ಮುಂತಾದವುಗಳು ಮರಳಿ ಅಳವಡಿಸಹುದಾದ ಆಂತರಿಕ ವಿಸ್ತೀರ್ಣ ಕಾರ್ಡುಗಳಾಗಿ ಸಜ್ಜುಗೊಳಿಸಬಹುದು, ಸಾಧಾರಣವಾಗಿ ಇದಕ್ಕೆಂದೇ ಲ್ಯಾಪ್‌ಟಾಪ್‌ನ ತಳಹದಿಯಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.

ಅನೇಕ ದೂರಸಂಪರ್ಕ ಕಂಪೆನಿಗಳು ಶುದ್ಧ VoIP ಆಧಾರವ್ಯವಸ್ಥೆಯನ್ನು ಬಳಸಿಕೊಂಡು ಅಂತರಜಾಲ ತಂತ್ರಜ್ಞಾನಗಳನ್ನು ಸಂಚಾರಿ ದೂರವಾಣಿ ಲೋಕದೊಂದಿಗೆ ಬೆಸೆಯುವ, IP ಬಹುಮಾಧ್ಯಮ ಉಪವ್ಯವಸ್ಥೆ (IMS)ಗಳ ಬಗ್ಗೆ ಗಮನ ಹರಿಸುತ್ತಿವೆ.

( ಬಲ, ಅಂತರಿಕ್ಷಯಾನ ಬೇರಿಂಗುಗಳು[ಘರ್ಷಣೆಗಳನ್ನು ತಡೆದುಕೊಳ್ಳುವ ಯಂತ್ರದ ಭಾಗಗಳು], ಸಂವಹನಗಳು, ಶಾಖಧಾರಕ ನಿಯಂತ್ರಣ, ಆಧಾರ ಮುಂತಾದ ಉಪವ್ಯವಸ್ಥೆಗಳು ಸೇರಿವೆ.

ಈ ವ್ಯವಸ್ಥೆಯಲ್ಲಿ ವಿಮಾನವು ಕೆಳಕ್ಕಿಳಿಯುವ ಕೋನವನ್ನು ಅಳೆದು ಚಾಲಕರಿಗೆ ತೋರಿಸುವ ಉಪವ್ಯವಸ್ಥೆ ”’ಗ್ಲೈಡ್ ಸ್ಲೋಪ್”’.

ತೀರಾ ಇತ್ತೀಚೆಗೆ, ಎವೊಲ್ಯೂಷನರಿ ಫಿಸಿಯಾಲಜಿಯು ಪ್ರತ್ಯೇಕವಾದ ಉಪವ್ಯವಸ್ಥೆಯಾಗಿದೆ.

ಒಂದು ಯುಏವಿ ವ್ಯವಸ್ಥೆಯಲ್ಲಿ ಮೂರು ಉಪವ್ಯವಸ್ಥೆಗಳಿರುತ್ತವೆ.

ಸಿಸ್ಟಮ್ಸ್‌ ಬಯಾಲಜಿ ಕೋಶೀಯ ಉಪವ್ಯವಸ್ಥೆಯ ಕಂಪ್ಯೂಟರ್‌ ಸಿಮ್ಯುಲೇಶನ್‌ ಪ್ರಕ್ರಿಯೆಯನ್ನು ಹೊಂದಿರುತ್ತದೆ.

ಹಂಚಿಕೆಯಾದ(ಮಲ್ಟಿಪೋರ್ಟಡ್ ಅಥವಾ ಮಲ್ಟಿಪ್ಲೆಕ್ಸ್‌ಡ್)ಸ್ಮರಣೆ, ಕ್ರಾಸ್‌ಬಾರ್ ಸ್ವಿಚ್, ಹಂಚಿಕೊಂಡ ಬಸ್(ಉಪವ್ಯವಸ್ಥೆ) ಸೇರಿದಂತೆ ಅಥವಾ ಸ್ಟಾರ್, ರಿಂಗ್, ಟ್ರೀ , ಹೈಪರ್‌ಕ್ಯೂಬ್, ಫ್ಯಾಟ್ ಹೈಪರ್‌ಕ್ಯೂಬ್( ಒಂದು ಸಂಪರ್ಕ ಬಿಂದು(ನೋಡ್‌)ವಿನಲ್ಲಿ ಒಂದಕ್ಕಿಂತ ಹೆಚ್ಚು ಸಂಸ್ಕಾರಕವಿರುವ ಹೈಪರ್‌ಕ್ಯೂಬ್)ಸೇರಿದಂತೆ ಹಲವು ಟಾಪೋಲಜಿ(ಲೇಔಟ್ ನಮೂನೆ)ಗಳ ಅಂತರಸಂಪರ್ಕ ಜಾಲ ಅಥವಾ ಎನ್-ಅಳತೆಯ ಮೆಶ್ ಇವುಗಳಲ್ಲಿ ಸೇರಿದೆ.

ಜಿಪಿಎಸ್ ವ್ಯವಸ್ಥೆಯನ್ನು ಮೂರು ಉಪವ್ಯವಸ್ಥೆಗಳನ್ನಾಗಿ ವಿಂಗಡಿಸಲಾಗಿದೆ.

ಪ್ರತಿಯೊಂದು ಉಪವ್ಯವಸ್ಥೆಯು ಅಧಿಕವೇಗದ ಅಂತರಸಂಪರ್ಕದ ಮೂಲಕ ಪರಸ್ಪರ ಸಂಪರ್ಕಿಸುತ್ತದೆ.

subsystem's Usage Examples:

special social health insurance schemes for certain professions (health subsystems) and voluntary private health insurance.


The university subsystem is intended to have a strong theoretical basis and to be highly research-oriented.


Most of the subsystems of Rainbowfish bathyscaphe such as underwater electric motor, high pressure.


infrastructure RF subsystems, isolators, lighting and display solutions[buzzword], mixers, modulators, optocouplers, opto-isolators, phase shifters, PLLs/synthesizers/VCOs.


individual subsystems: the memory storage elements, the logic elements, and the clocking circuitry and distribution network.


They might be subsystems of larger systems and have subsystems of their own.


This environment would be used by engineers to design and implement future manufacturing systems and subsystems.


unmanned blimps utilize commercial off-the-shelf (COTS) subsystems such as autopilots and ground controls from MicroPilot.


An early warning system can be implemented as a chain of information communication systems and comprises sensors, event detection and decision subsystems.


exe, is a component of the Windows NT family of operating systems that provides the user mode side of the Win32 subsystem and.


PowerThe electrical power subsystem (EPS) consists of 4 subunits :Power Source (Battery, solar cell, fuelcells, thermoelectric couple)Storage unit (No.



Synonyms:

system, scheme,

Antonyms:

spoils system, merit system, truth,

subsystem's Meaning in Other Sites