<< stupidities stupidly >>

stupidity Meaning in kannada ( stupidity ಅದರರ್ಥ ಏನು?)



ಅಜ್ಞಾನ, ಮೂರ್ಖತನ, ದೌರ್ಬಲ್ಯ, ಜಡತ್ವ, ದುರ್ಬಲತೆ, ,

Noun:

ಮೂರ್ಖತನ, ದೌರ್ಬಲ್ಯ, ಜಡತ್ವ, , ದುರ್ಬಲತೆ, ಅಜ್ಞಾನ,

People Also Search:

stupidly
stupids
stupor
stuporous
stupors
stuprated
stupration
sturdied
sturdier
sturdiest
sturdily
sturdiness
sturdy
sturgeon
sturgeons

stupidity ಕನ್ನಡದಲ್ಲಿ ಉದಾಹರಣೆ:

ನಟರಾಜನ ಪಾದದ ಅತಿಮಾನುಷ ಶಕ್ತಿಯು ಆತನ ಪಾದದಡಿಯಲ್ಲಿನ ಅಜ್ಞಾನದ ಲಕ್ಷಣವಾಗಿರುತ್ತದೆ.

ಅವಿದ್ಯೆಯಿಂದ ಅಥವಾ ಅಜ್ಞಾನದಿಂದ [ಮಾಯಾ ಪ್ರಭಾವದಿಂದ ; ಮಾಯೆ ಸಮಷ್ಟಿಯನ್ನು ಎಂದರೆ ಇಡೀ ಜಗತ್ತನ್ನು ಕುರಿತು ಹೇಳುವಾಗ ಉಪಯೋಗಿಸುವ ಪದ; ಅವಿದ್ಯೆ ವ್ಯಷ್ಟಿಯನ್ನು ಎಂದರೆ ಒಂದು ಜೀವಿಯನ್ನು ಕುರಿತು ಉಪಯೋಗಿಸುವ ಪದ; ಎರಡಕ್ಕೂ ಒಂದೇ ಅರ್ಥ.

ವೀರಶೈವ ಧರ್ಮದ ಹಾಗೂ ಶರಣರ ತತ್ವ ಉಪದೇಶ ಆದರ್ಶಗಳ ಅರಿವಿಲ್ಲದೆ ಅಜ್ಞಾನ ತಮ್ಮ ಕಷ್ಟ ತೊಂದರೆಗಳ ನಿವಾರಣೆಗಾಗಿ ಪ್ರಾಣಿ ಪಕ್ಷಿಗಳ ಬಲಿಯನ್ನು ಕೊಡುವ ಅನಿಷ್ಟ ಪದ್ಧತಿಯೂ ಆಚರಣೆಯಲ್ಲಿದ್ದಿತ್ತು; ಈ ಕೃತ್ಯವು ದೈವ ಮಾನವರಾಗಿ.

‘ದಂಭೋ ದರ್ಪೋತಿ ಮಾನಶ್ಚ ಕ್ರೋಧಃ ಪಾರುಷ್ಯಮೇವ ಚ, ಅಜ್ಞಾನಂ ಚ ಅಭಿಜಾತಸ್ಯ ಪಾರ್ಥ ಸಂಪದಮಾಸುರೀಂ’.

ಇದೇ ವಿಚಾರವನ್ನು ರಸವಾದಿ/ರಸಸಿದ್ಧಾಂತಿಯ ವ್ಯಕ್ತಿತ್ವಕ್ಕೆ ಅನ್ವಯಿಸುವುದಾದರೆ ಈ ಅವಳಿ ಗುರಿಗಳು ಅಜ್ಞಾನದಿಂದ ಜ್ಞಾನೋದಯದೆಡೆಗೆ ಆತನ ವಿಕಸನವನ್ನು ಹಾಗೂ ಶಿಲೆಯು ಆ ಗುರಿಯೆಡೆಗೆ ಕರೆದೊಯ್ಯುವ ಗುಪ್ತವಾದ ಪಾರಮಾರ್ಥಿಕ ಸತ್ಯ ಅಥವಾ ಶಕ್ತಿ ಆಗಿರುತ್ತದೆ.

(ಸ್ವತ್ತಿನ ಹಾನಿ ತುಂಬುವ ವಿಷಯದಲ್ಲಿ ಅರಿಯದೆ ಮಾಡಿದ ಹಾನಿಗೂ ಹೊಣೆಗಾರಿಕೆಯನ್ನು ಕೆಲವೆಡೆಯಲ್ಲಿ ಹೇಳಿರುವರು, ಪಾಪಗಳ ಪ್ರಾಯಶ್ಚಿತ್ತಾಧ್ಯಾಯದಲ್ಲಿ ಅಜ್ಞಾನದಿಂದೆಸಗಿದ ಪಾಪಗಳಿಗೂ ಪ್ರಾಯಶ್ಚಿತ್ತವಿದೆ.

ಸಿವಿಲ್ ಮೊಕದ್ದಮೆಗಳಲ್ಲಿ ಕೂಡ ವಸ್ತುಸ್ಥಿತಿಯ ಅಜ್ಞಾನದಿಂದಾಗಿ ಒಂದು ವ್ಯಕ್ತಿಗೆ ಹೊಣೆಯಿಂದ ವಿಮೋಚನೆ ಲಭಿಸುವುದು ಸಾಧ್ಯ.

ಅಜ್ಞಾನವು ಕಲಿಕೆಯನ್ನು ಹತ್ತಿಕ್ಕಬಹುದು, ವಿಶೇಷವಾಗಿ ಅಜ್ಞಾನಿ ವ್ಯಕ್ತಿಯು ತಾನು ಅಜ್ಞಾನಿಯಲ್ಲ ಎಂದು ನಂಬಿದರೆ.

ಅವಿದ್ಯೆ , ಅಜ್ಞಾನ , ಅಧ್ಯಾಸ , ಅದ್ಯಾರೋಪ , ಅನಿರ್ವಚನೀಯ , ವಿವರ್ತ , ಭ್ರಾಂತಿ , ಭ್ರಮ , ನಾಮ ರೂಪ , ಅವ್ಯಕ್ತ , ಅಕ್ಷರ , ಬೀಜ ಶಕ್ತಿ , ಮೂಲ ಪ್ರಕೃತಿ , ಇತ್ಯಾದಿ ಪದಗಳನ್ನು ಹೆಚ್ಚಾಗಿ ಪಚಿiiಯ (ಒಂದೇ ಅರ್ಥದ) ಪದಗಳಂತೆ ಬಳಸುತ್ತಾರೆ.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ವಿದ್ಯೆಯಲ್ಲದ್ದು ಅವಿದ್ಯೆ, ಅಜ್ಞಾನ ಎಂದರೆ ತಿಳಿಯದಿರುವುದು.

ಒಬ್ಬ ವ್ಯಕ್ತಿ ಸಂಪೂರ್ಣವಾಗಿ ತಾನು ಭಗವಂತನಿಗೆ ಶರಣಾಗಿ, ಆತನನ್ನು ತನ್ನ ಜೀವನದಲ್ಲಿ ಆಗಮಿಸಲು ಅನುವು ಮಾಡಿಕೊಡುವಾಗ, ನಮ್ಮಲಿರುವ ಅಜ್ಞಾನವನ್ನು ಹೋಗಲಾಡಿಸಿ, ಆತನ ಸನ್ನಿಧಾನವನ್ನು ಅನುಭವಿಸುತ್ತಾ, ತನ್ಮೂಲಕವಾಗಿ ಪರಮಾರ್ಥಿಕ ಸುಖವನ್ನು ಹೊಂದಲು ಸಾಧ್ಯ.

stupidity's Usage Examples:

Hanlon"s razor is a principle or rule of thumb that states "never attribute to malice that which is adequately explained by stupidity".


) In writing about X she says: I find it extremely difficult to describe his essential stupidity.


height, hairiness, laziness, incest, age, race, poverty, poor hygiene, unattractiveness, homosexuality, or stupidity may also be used.


village idiot in strict terms is a person locally known for ignorance or stupidity, but is also a common term for a stereotypically silly or nonsensical.


He is a curer of stupidity in man, mentioned in Bereshith Rabba.


He took up technical climbing in 1953; it was, he said, the first thing he was ever really good at, because he could do only what required brute stupidity.


All of the males are dismissed at the end of the week for their slovenliness and stupidity; Marge, on the other hand, proves to be highly skilled.


Yet sincerity and honesty lead to stupidity, whereas skillfulness and quick-mindedness lead to duplicity.


stupidity, but is also a common term for a stereotypically silly or nonsensical person or stock character.


the net motivations of humanity down into stupidity, selfishness, and "horniness", and presents various ideas for profiting from human nature.


Louie's stupidity mostly results as a lack of planning and forethought, he's actually a lot smarter than he usually appears to be, often figuring things out that others overlook.


Style counts, not everyone who dies from their own stupidity can win.


" (failing to accept the proposal is a tacit admission of stupidity) "Is there a strong man here who could carry this.



Synonyms:

obtuseness, subnormality, madness, craziness, slowness, dullness, retardation, denseness, folly, backwardness, mental retardation, vacuousness, foolishness, dumbness, slow-wittedness, inability,

Antonyms:

adaptability, capableness, comprehension, intelligence, ability,

stupidity's Meaning in Other Sites