strove Meaning in kannada ( strove ಅದರರ್ಥ ಏನು?)
ಶ್ರಮಿಸಿದರು, ವಿರೋಧಿಸಲು, ಹೋರಾಟ ಮಾಡಲು,
People Also Search:
strowstrowing
strowings
strows
stroy
struck
struck off
structural
structural anthropology
structural formula
structural member
structuralism
structuralist
structuralists
structurally
strove ಕನ್ನಡದಲ್ಲಿ ಉದಾಹರಣೆ:
ಹೀಗೆ ಮೊದಲಿನ ರಾಯಲ್ ಒಪೇರಾ ಹೌಸನ ಶೋಭೆಯನ್ನು ಮತ್ತೆ ತರುವಲ್ಲಿ 'ಗೊಂಡಾಲ್ ಮಹಾರಾಜ'ರು ಬಹಳವಾಗಿ ಶ್ರಮಿಸಿದರು.
ಉತ್ತರಾದಿ ಮಠ ಮತ್ತು ವಿಶ್ವ ಮಾಧ್ವ ಮಹಾ ಪರಿಷತ್ ರ ಜಂಟಿ ಕಾರ್ಯಗಳಿಂದ ಇವರು ಪ್ರತಿ ವರ್ಷ ಅವಷ್ಯಕ ವಿದ್ಯಾರ್ಥಿಗಳಿಗೆ ೫ ಲಕ್ಷ ರುಪಾಯಿಗಳ ಸಹಾಯ ವದಗಿಸಿಸಲು ಶ್ರಮಿಸಿದರು.
ವಿಧಾನ ಸೌಧದ ಬಳಿ ಬಸವ ಭವನ ನಿರ್ಮಿಸಲು ಶ್ರಮಿಸಿದರು.
ದೂರದೇಶದಿಂದ ಬಂದು ಕೆಲಸ ಮಾಡುತ್ತಿದ್ದ ಜೆಸ್ಯುಯಿಟ್ ಪಾದ್ರಿಗಳ ಕಾರ್ಯಶ್ರದ್ಧೆಗೆ ಮಾರುಹೋದ ಇವರು ತಮ್ಮ ಹುಟ್ಟೂರಿನ ಶಾಲೆಗೆ ಮುಚ್ಚುವ ಸ್ಥಿತಿ ಬಂದಾಗ ಓದು ನಿಲ್ಲಿಸಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು (1919-20) ಊರಲ್ಲಷ್ಟೇ ಅಲ್ಲದೆ ದೂರದ ಮುಂಬಯಿಗೂ ನಡೆದು ವಂತಿಗೆಗಾಗಿ ಶ್ರಮಿಸಿದರು.
ಜರ್ಮನಿಯಲ್ಲಿ ನಾಜಿಗಳು ಪ್ರಬಲರಾದಂತಹ ಸಂದರ್ಭದಲ್ಲಿ ಪಾಶ್ಚಾತ್ಯ ದೇಶಗಳ ಕೆಲವು ವಿಜ್ಞಾನಿಗಳು ಸರ್ಕಾರದ ವರ್ಣಭೇದ ನೀತಿಯ ನಿಜರೂಪವನ್ನು ಬಯಲಿಗೆಳೆಯಲು ಶ್ರಮಿಸಿದರು.
ತಮ್ಮ ಬದುಕಿನಲ್ಲಿ ಶಿಸ್ತನ್ನು ನಿಷ್ಠೆಯಿಂದ ಪರಿಪಾಲಿಸಿದ ಅವರು ಮಕ್ಕಳಲ್ಲೂ ಅದನ್ನು ಪ್ರಕಟಗೊಳಿಸಲುಲು ವಿಶೇಷವಾಗಿ ಶ್ರಮಿಸಿದರು.
ಸುಮಾರು ೨೦ ವರ್ಷಗಳಕಾಲ ಅವರೇ ಅಧ್ಯಕ್ಷರಾಗಿ ಗಮಕ ಕಲೆಯು ಕರ್ನಾಟಕದಲ್ಲಿ ಪ್ರಸಾರವಾಗಲು ಶ್ರಮಿಸಿದರು.
ಸಭಾವತಿಯಿಂದ, ಶೈಕ್ಷಣಿಕ, ಸಮಾಜಸೇವೆ, ಕ್ರೀಡಾ ಚಟುವಟಿಕೆಗಳನ್ನೂ ಆಯೋಜಿಸಿ,ಸಭೆಯ ಉನ್ನತಿಗೆ ಶ್ರಮಿಸಿದರು.
ಶ್ರೀ ಜಡಿಗೇನಹಳ್ಳಿ ವೆಂಕಟರಾಮಯ್ಯನವರು ಸಂಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಈ ಸಂಸ್ಥೆಯು ಸರ್ವತೋಮುಖ ಅಭಿವೃದ್ಧಿ ಹೊಂದಲು ಶ್ರಮಿಸಿದರು.
ತಾರಾಚಂದ್‘ ಈ ಕ್ರಿಯೆಗೆ ವಿಶೇಷ ಶ್ರಮಿಸಿದರು.
ಸರಕಿಗೆ ನೀರು ಹಾಕುವುದು, ಕಲಬೆರಕೆ ಮಾಡುವುದು ಮುಂತಾದ ಅನೈತಿಕ ಪದ್ಧತಿಗಳನ್ನು ತೊಡೆದುಹಾಕಲು ಠಾಕೂರ್ದಾಸರು ವಿಶೇಷವಾಗಿ ಶ್ರಮಿಸಿದರು.
ಬಂಗಾಳದ ಕುಲೀನರೆನ್ನಿಸಿಕೊಂಡವರಲ್ಲಿದ್ದ ಬಹುಪತ್ನೀತ್ವವನ್ನು ತೊಡೆದುಹಾಕುವುದಕ್ಕ್ಕೂ ಈಶ್ವರಚಂದ್ರರು ಶ್ರಮಿಸಿದರು.
strove's Usage Examples:
he strove with Aramnaharaim and with Aramzobah, when Joab returned, and smote of Edom in the valley of salt twelve thousand.
Aristophanes strove to make his figures appear as lively as possible.
John represented a compensatory attitude, which strove for a via media, a middle way, between the two confessions during the Protestant Reformation.
and Dolobran to the farmhouse of Esgair - goch, near Staylittle, where penurious but persevering John Goodwin and his wife strove valiantly to save Quakers.
The early German romantics strove to create a new synthesis of art, philosophy, and science, by viewing the.
The composer strove to distinguish each group of characters musically, and several individual characters have their own associated leitmotifs.
these areas strove to retain their own confession inwardly while they outwardly pretended to accept Catholicism.
went to Kosovo to make a documentary on the Kosovo War but strove to sensationalize it for ratings, and "Celebrity", in which a group of public relations.
Post-warThroughout the late 1940s, and the 1950s the Lions strove unsuccessfully to repeat former glories and often flattered to deceive, but the appointment of Welshman Cliff Evans as coach signalled a renaissance.
Obituary—Henry Chadwick—He was a leading Anglican scholar and strove for ecumenicalism, The Guardian", 19 June 2008.
segment in Hungarian Jewish society, known as Neologs, were interested in secularly-educated clergy and their leaders strove to have a modern seminary.
its approach to design, which attempted to unify the principles of mass production with individual artistic vision and strove to combine aesthetics with.
the Duchy of Prussia and in Ermland (Ermeland, Warmia), Charles X Gustav strove to "buy Frederick William"s support" in the ongoing Second Northern War.
Synonyms:
take pains, be at pains, assay, struggle, essay, endeavor, seek, attempt, try, endeavour, buck,
Antonyms:
disembarrassment, calm, please, stand still, leave,