<< strongish strongman >>

strongly Meaning in kannada ( strongly ಅದರರ್ಥ ಏನು?)



ಬಲವಾಗಿ, ದೃಢವಾಗಿ,

Adverb:

ಬಲವಾಗಿ, ದೃಢವಾಗಿ,

strongly ಕನ್ನಡದಲ್ಲಿ ಉದಾಹರಣೆ:

ಕಾರ್ಮಿಕಪಕ್ಷ ಈ ಸಂಘಗಳ ಸದಸ್ಯರ ಬೆಂಬಲ ಪಡೆದುಕೊಂಡು ರಾಜಕೀಯವಾಗಿ ಪ್ರಬಲವಾಗಿದೆ.

ಆ ನಂಬುಗೆ ಅವರಲ್ಲಿ ಪ್ರಬಲವಾಗಿದ್ದುದು ಕಂಡುಬರುತ್ತದೆ.

ಅಷ್ಟೊಂದು ಪ್ರಬಲವಾಗಿರದ ಒಂದು ದಾಳಿಯ ನಂತರ, ದ್ವೀಪದಾದ್ಯಂತದ ಭದ್ರತಾ ಪಡೆಗಳನ್ನು ಜಾಗರೂಕಗೊಳಿಸಲಾಯಿತು ಹಾಗೂ ಹಲವಾರು JVP ಮುಖಂಡರು ಬದಲಾದ ಪರಿಸ್ಥಿತಿಯ ಬಗ್ಗೆ ತಮ್ಮ ಸಂಗಡಿಗರಿಗೆ ತಿಳಿಸುವ ಗೊಡವೆಗೆ ಹೋಗದೆ ತಲೆಮರೆಸಿಕೊಂಡರು.

ಗುಂಪೊಂದು ವಿರೋಧಿ ಗುಂಪಿನೊಂದಿಗೆ ಸಂಘರ್ಷವನ್ನು ಹೊಂದಿರುವಾಗ, ಅದು ರಾಜಕೀಯವಾಗಿ ಪ್ರಬಲ ಗುಂಪಾಗಿದ್ದರೆ ಹೆಚ್ಚು ಕೋಪಕ್ಕೆ ಒಳಗಾಗುತ್ತದೆ; ಹಾಗೂ ಆ ಗುಂಪು ದುರ್ಬಲವಾಗಿದ್ದರೆ ಕಡಿಮೆ ಕೋಪವನ್ನು ಅನುಭವಿಸುತ್ತದೆ.

"ಮಿತ್ರಸೇನೆಯ ವಿಮಾನಗಳನ್ನು ಕುರಿತೋ ಏನೋ ಅಡೀ "ಈ ಕೊಳಕು ಬೇವಾರಿಸ್ ಗಳು ಮತ್ತೆ ಬಂದರು" ಎಂದರು, ಆದರೆ ಅದನ್ನು ತಮ್ಮನ್ನು ಕುರಿತಾಗಿಯೇ ಅಡೀ ಹೇಳಿದುದು ಎಂದು ರುಡಾಲ್ಫ್ ಬಲವಾಗಿ ನಂಬಿಬಿಟ್ಟರು.

ಗಿದ್ದಾ ಪಂಜಾಬಿನಲ್ಲಿ ಪ್ರಬಲವಾಗಿದ್ದ ಪ್ರಾಚೀನ ರಿಂಗ್ ನೃತ್ಯದಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ.

ಭಾರತದಲ್ಲೂ ಮಧ್ಯಯುಗದ ಯುರೋಪಿನಲ್ಲೂ ಸಂನ್ಯಾಸಕ್ಕೆ ತುಂಬ ಪ್ರಾಶಸ್ತ್ಯವಿದ್ದ ಕಾಲದಲ್ಲಿ ಈ ತತ್ತ್ವದೃಷ್ಟಿ ಪ್ರಬಲವಾಗಿತ್ತು.

ವರ್ಷದ ಬಹುಕಾಲ ಅತ್ಯಂತ ಬಲವಾಗಿ ಬೀಸುವ ಗಾಳಿಯಿಂದ ಶೈತ್ಯ ಕೊರೆಯುತ್ತದೆ.

ರಕ್ತ ಬಣ್ಣದ ಆಮ್ಲಜನಕದ 250 ರಷ್ಟು ಹೆಚ್ಚು ಬಲವಾಗಿ ಇಂಗಾಲ ಮಾನಾಕ್ಸೈಡ್‍ನೊಂದಿಗೆ ಕೂಡಿ ಕಚ್ಚಿಕೊಂಡು ಕಾರ್ಬಾಕ್ಸಿ ರಕ್ತಬಣ್ಣಕ ಆಗುತ್ತದೆ.

೧೯೬೦ರಿಂದ ಇಸ್ಲಾಮಿಚ್ ರಾಷ್ಟ್ರಗಳ ಒಕ್ಕೂಟ (OIC)ಯ ಸಂಸ್ಥಾಪಕರಾದ ರೆಹಮಾನ್ ಇಸ್ಲಾಂ ಅನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು.

22 ಜೂನ್ 1941ರಂದು ನಾಜಿ ಜರ್ಮನಿಯು ಸೋವಿಯತ್‌ ಒಕ್ಕೂಟದ ಮೇಲೆ ಮಾನವ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರಮಾಣದ ಹಾಗೂ ಪ್ರಬಲವಾಗಿದ್ದಂತಹ ಆಕ್ರಮಣ ನಡೆಸಿತು, ಇದು ಎರಡನೆಯ ವಿಶ್ವಸಮರವೆಂಬ ಬೃಹತ್ ರಂಗಕ್ಕೆ ಎಡೆಮಾಡಿಕೊಟ್ಟಿತು.

ಆಮೊನ್‌ನನ್ನು ನಿರೂಪಿಸುವ ಒಂಬೈನೂರು ಟಗರು ಶಿರವುಳ್ಳ ಆಕೃತಿಗಳನ್ನು, ತನ್ನ ಪಂಥವು ಪ್ರಬಲವಾಗಿದ್ದ ಥಿಬ್ಸ್‌ನಲ್ಲಿ ನಿರ್ಮಿಸಲಾಗಿತ್ತು.

ಚುನಾವಣೆ ದೃಷ್ಟಿಯಲ್ಲಿ ನೋಡುವುದಾದರೆ, ಭಾರತದ ಹೆಚ್ಚಿನ ಭಾಗಗಳಲ್ಲಿ ಬಿಜೆಪಿ ಪ್ರಬಲವಾಗಿದೆ.

strongly's Usage Examples:

Dou had enough men to strongly garrison his territory, while still mustering a huge force for marching against Li Shimin.


to regulate the moisture level surrounding the wound- for example, dry gauzes absorb exudate strongly, drying the wound, hydrocolloids maintain a moist.


4 September, Wood received FitzRoy"s response, "straightforward and gentlemanlike" but strongly against Darwin joining the expedition; both Darwin and.


mother to her puppies, preventive anthelmintic treatment of newborn puppies is strongly recommended.


Transition to peaceful struggleBy 1992, the majority of the JKLF militants were killed or captured and they were yielding ground to pro-Pakistan guerilla groups such as the Hizb-ul-Mujahideen, strongly backed by the Pakistani military authorities.


Professional barkers strongly disliked the term and instead referred to themselves as "talkers".


Description Typical of gourami, the body is deep and strongly compressed laterally.


Location The location of the cytostome in most flagellated protozoa is strongly conserved.


All of the clades that were strongly supported in the previous study were recovered with even stronger statistical support.


Its topography consists predominantly of slopes which are characterized as nearly level to slightly and strongly undulated rolling hills.


They are marked by strongly nodulous, decidedly retractive axial ribs, of which 14 occur upon the first, 16.


Light's choice of separating the port and Adelaide was strongly opposed by a few merchants, a newspaper and Governor John Hindmarsh.


The redistricting left Paul with a district comprising three major portions, all of which were strongly Republican.



Synonyms:

powerfully,

strongly's Meaning in Other Sites