<< strenuous strenuousness >>

strenuously Meaning in kannada ( strenuously ಅದರರ್ಥ ಏನು?)



ಪ್ರಯಾಸದಿಂದ

ಕಟ್ಟುನಿಟ್ಟಾಗಿ,

strenuously ಕನ್ನಡದಲ್ಲಿ ಉದಾಹರಣೆ:

ಭಾರೀ ತಾಪಮಾನದ ವಾತಾವರಣದಲ್ಲಿ, ತಮ್ಮ ದೇಶದವರೇ ಆದ ವಿಕ್ಟರ್‌ ಟ್ರೊಯಿಕಿ ವಿರುದ್ಧ ಎರಡು ಸೆಟ್‌ ಸೋತು, ಒಂದು ಸೆಟ್‌ ಗೆದ್ದು, ನಾಲ್ಕನೆಯ ಸೆಟ್‌ನಲ್ಲಿ ಬ್ರೇಕ್‌ ಅಂಕಗಳನ್ನು ನಿಭಾಯಿಸಿ ಪ್ರಯಾಸದಿಂದ ಗೆದ್ದರು.

ಅತಿ ಪ್ರಯಾಸದಿಂದ ನಡೆದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ತನ್ನ ೧೬,೦೦೦ ಸೈನಿಕರನ್ನು ಕಳೆದುಕೊಂಡು ರಾಯಚೂರು ಕೋಟೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ರಯಾಸದಿಂದ ಕಣಗಳನ್ನು ಬೇರ್ಪಡಿಸಿದಾಗ ಎರಡು ಸಂಯುಕ್ತಗಳನ್ನು ಬಿಡುಗಡೆಗೆ ಕಾರಣವಾಯಿತು:ಒಂದು ರೂಪದ ಕಣ ಧೃವಿಕೃತ ಬೆಳಕನ್ನು ಬಲಬದಿಯಿಂದ ತಿರುಗಿಸಿದರೆ ಇನ್ನಂದು ಎಡಬದಿಯಿಂದ ತಿರುಗಿತು.

ಇಥಿಯೋಪಿಯಾದ ಅವಾಶ್ ಕಣಿವೆ ಹದಾರ್ ನಲ್ಲಿ ಸಿಕ್ಕಿದ ಈ ಅಸ್ತಿ ಪಂಜರ ವನ್ನು ಅತಿ ಪ್ರಯಾಸದಿಂದ ಹುಡುಕಿ ತೆಗೆದು ಜೋಡಿಸಲು ಡೊನಾಲ್ಡ್ ಮತ್ತು ಟೀಮ್ ತಂಡ ಮೂರು ವಾರಗಳ ಪರಿಶ್ರಮ ಪಟ್ಟರು.

ಈ ಚಲನಚಿತ್ರವು 'ಪ್ರಯಾಸದಿಂದ ಸಾಗುವ,ಹಾಸ್ಯರಹಿತ ಮತ್ತು ಬಹುತೇಕ ದೈನ್ಯತೆಗೆ ಅರ್ಹ' ಎಂದು USA ಟುಡೇ ಪರಿಗಣಿಸಿತು.

ಇದರಿಂದಾಗಿ ಜನರು ತಮ್ಮನ್ನು ಇತರರು ಗಮನಿಸುವಂತೆ ಮಾಡಲು ಬಹು ಪ್ರಯಾಸದಿಂದ ಕದನ ಮಾಡುತ್ತಾರೆ.

ಸಾಮಾನ್ಯವಾಗಿ ಟ್ಯಾಪ್‌ ನೃತ್ಯವು ಪ್ರಯಾಸದಿಂದ ಕಾಲೆಳೆಯುವ, ಕಾಲೆಳೆಯುತ್ತಾ ಹೆಜ್ಜೆಗಳನ್ನು ಬದಲಾಯಿಸುವ, ಜೋಲಾಡುವ, ಕಾಲುಗಳನ್ನು ಎತ್ತಿ ಜೋಲಾಡಿಸುವ, ದಿಗ್ಬ್ರಮೆಗೊಳಿಸುವ, ದೊಡ್ಡನೆಯ ಕೋಟನ್ನು ಧರಿಸಿದ ಒಬ್ಬರಿಂದ ಮತ್ತು ಇಬ್ಬರಿಂದ ಹಿಂದಕ್ಕೆ ಬಗ್ಗಲ್ಪಡುವ ಹಾರಾಡಿದಂತೆ ಮಾಡುವ, ಚಿಂನ್ಸಿನ್ನತಿ, ದಿ ಶಿಮ್‌ ಶಾಮ್‌ ಶಿಮ್ಮಿ(ಲಿಂಡಿ ಎಂತಲೂ ಕರೆಯುತ್ತಾರೆ.

ತೆರಿಗೆದಾರರು ಪ್ರಯಾಸದಿಂದ ತೆರಿಗೆ ಕೊಡುವವರಾದುದರಿಂದ ಭಾರತದಂಥ ದೇಶಗಳಲ್ಲಿ ವಸೂಲಿ ವೆಚ್ಚದಲ್ಲಿ ಎಷ್ಟು ಕಡಿಮೆಯಾದರೆ ಅಷ್ಟೂ ಒಳ್ಳೆಯದು.

ಮಧ್ಯಏಷ್ಯದ ಮರಳುಕಾಡು, ಪರ್ವತಗಳಲ್ಲಿ ಬಲು ಪ್ರಯಾಸದಿಂದ ಪ್ರಯಾಣ ಮಾಡಿ ತುರ್ಕಿಸ್ತಾನವನ್ನು ಆಕ್ರಮಿಸಿದ.

ಇವರು ಬಹುಪ್ರಯಾಸದಿಂದ ಸಣ್ಣಪುಟ್ಟ ಕೆಲಸ ಕಲಿಯಬಲ್ಲರು; ವಿದ್ಯಾಭ್ಯಾಸ ಇವರಿಗೆ ಅಸಾಧ್ಯ.

ಈತನ ಸೋದರ, ಸರ್ ಅಲೆಕ್ಸಾಂಡರ್ ಮ್ಯಾಕೆನ್‌ಝಿಯು ಉತ್ತರ ಸಾಸ್ಕಾಚೆವನ್ ನದಿಯನ್ನು ಅದರ ಉತ್ತರದ ತುದಿಯ ಎಡ್‌ಮಾಂಟನ್‌ವರೆಗೆ ಹಿಂಬಾಲಿಸಿ ಅಲ್ಲಿಂದ ಮತ್ತೆ ಉತ್ತರಕ್ಕೆ ಪ್ರಯಾಸದಿಂದ ಕಾಲ್ನಡಿಗೆಯಲ್ಲಿ ಮುಂದುವರೆದು ಅಥಬಾಸ್ಕ ನದಿಯನ್ನು ತಲುಪಿ, ಮತ್ತೆ ಅಥಬಾಸ್ಕ ಸರೋವರವನ್ನು ಬಳಸಿ ಮುಂದುವರೆದನು.

ವಿಂಬಲ್ಡನ್‌ನಲ್ಲಿ ಮೊದಲ ಮೂರು ಸುತ್ತುಗಳಲ್ಲಿ ಬಹಳ ಪ್ರಯಾಸದಿಂದ ಕಡಿಮೆ ಶ್ರೇಯಾಂಕದ ಮರಿಯಾನ್‌ ದೆ ಸ್ವಾರ್ಟ್ ಮತ್ತು ಪ್ಯಾಟಿ ಪೆಂಡಿಕ್‌ರ ವಿರುದ್ಧ ಜಯವನ್ನು ಗಳಿಸಿ,ನಂತರ ನತಾಶಾ ಜ್ವೆರೆವಾರನ್ನು ಕ್ಷಾಟರ್‌ ಫೈನಲ್‌ನಲ್ಲಿ ನಿರಾತಂಕದಿಂದ ಸೋಲಿಸಿ, ಸಬಾಟಿನಿಯವರನ್ನು ಸೆಮಿಫೈನಲ್‌ನಲ್ಲೂ ಮತ್ತು ಸೇಲ್ಸ್‌ರನ್ನು ಪೈನಲ್‌ನಲ್ಲಿ ೬-೨,೬-೧ರಿಂದ ಸೋಲಿಸಿ ಜಯ ಸಾಧಿಸಿದರು.

ಅವುಗಳನ್ನು ಹಬ್ಬರ್ಡ್ ಸ್ಕ್ವಾಷ ತಳಿಯಿಂದ ಸಾಗುವಳಿ ಮಾಡಲಾಯಿತು, ಉತ್ಸಾಹಕ ರೈತರು ತಮ್ಮ ತಡೆದಿಡುವ ಪ್ರಯಾಸದಿಂದ ಕಬೊಚ್-ಕುಂಬಳಕಾಯಿ ಬಗೆಗಳ ಜೊತೆಗೆ ಇದರ ತಳಿ ಬೆರಕೆ ೧೮೦೦ರ ಆರಂಭದಲ್ಲಿ ಮಾಡಿದರು.

strenuously's Usage Examples:

They were strenuously opposed by the Allied Somali Forces, which later became the Jubba Valley.


the primary fact of contemporary political life" to "[t]hose of us who strenuously opposed [that] obsession, as we saw it [.


On 9 June 2007, rumours of a possible prisoner swap deal involving Megrahi were strenuously denied by the then-prime minister, Tony Blair.


But it compromises with itself and ends up in a limbo of meaninglessness, with writer Susannah Grant and director Curtis Hanson strenuously pretending to have told one kind of story, when actually they've told quite another.


Pullen strenuously denied that he had any link with Taylor, stating that his own style had been developed in isolation before he ever heard of Taylor.


During the twenty-year period of Italy"s fascist era, he strenuously opposed the regime before being sent into internal exile in 1942 and.


title remained gastald as late as the 9th century, when Landulf began strenuously to establish his independence.


themselves to your mind, and which, I believe, could by no one be more fitly mapped out than by you who have laboured so strenuously to rouse the young.


Some critics associate post-Zionism with anti-Zionism; proponents strenuously deny this association.


Before the king could ever leave for Chang'an himself, one of his ministers strenuously advised against going for fear that Emperor Wu would find some pretext to prevent him from returning, thus leading to the destruction of Nanyue.


personalities from South Yemeni history such as Abdallah al-Asnaj, who had been strenuously opposed to YSP one-party rule in the former People"s Democratic Republic.


By working strenuously on reducing change-over time and difficulty, it is possible to approach the lean thinking ideal of single piece flow.


He later strenuously opposed Omar Abdel-Rahman"s leadership of al-Gama"a al-Islamiyya with.



strenuously's Meaning in Other Sites